Major Cities of India and their surnames

ಭಾರತದ ಪ್ರಮುಖ ನಗರಗಳು ಮತ್ತು ಅವುಗಳ ಉಪನಾಮಗಳು

✦  ವಿಶಾಖಪಟ್ಟಣ -  ಭಾಗ್ಯನಗರ,(city of destiny)✦  ವಿಜಯವಾಡ -  ಗೆಲುವಿನ ಸ್ಥಾನ (place of victory)✦  ಗುಂಟುರು -  ಮೆಣಸಿನಕಾಯಿಗಳ ನಗರ, ಮಸಾಲೆ ನಗರ✦  ಆಗ್ರಾ -  ತಾಜನಗರಿ✦  ಕಾನ್ಪುರ -  ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್✦…