List of Indian Chief of Army Staff

ಭಾರತದ ಸೇನಾ ಮುಖ್ಯಸ್ಥರ ಪಟ್ಟಿ

✦ ಸೇನೆಯ ಮುಖ್ಯಸ್ಥರನ್ನು ಯಾರು ನೇಮಕ ಮಾಡುತ್ತಾರೆ..?ಸೇನಾ ಮುಖ್ಯಸ್ಥರನ್ನು ಸಾಮಾನ್ಯವಾಗಿ ಭಾರತದ ರಾಷ್ಟ್ರಪತಿಗಳು ನೇಮಿಸುತ್ತಾರೆ. ಭಾರತದ ರಾಷ್ಟ್ರಪತಿಗಳು ಭಾರತದ ರಕ್ಷಣಾ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುತ್ತಾರೆ. ಅವರು ಪಡೆಗಳ ಉನ್ನತ ಹುದ್ದೆಗಳ ಎಲ್ಲಾ ನೇಮಕಾತಿಗಳನ್ನು ನಿರ್ವಹಿಸುವರು. ಹೆಚ್ಚಾಗಿ ಈ ನೇಮಕಾತಿಯನ್ನು ಹಿರಿತನ…