polymorphs of 'Carbon'

ಒಂದು ಪ್ರಮುಖ ಅಲೋಹವಾದ ‘ಇಂಗಾಲ’ದ ಬಹುರೂಪತೆಗಳ ಪಟ್ಟಿ

ಧಾತುಗಳಲ್ಲಿ ಇಂಗಾಲ ( ಕಾರ್ಬನ್) ವಿಶಿಷ್ಟವಾಗಿದ್ದು, ಪ್ರಕೃತಿಯಲ್ಲಿ ಹೇರಳವಾಗಿ ದೊರಕುತ್ತವೆ.ಒಂದೇ ರಾಸಾಯನಿಕ ಲಕ್ಷಣವುಳ್ಳ ಆದರೆ ವಿಭಿನ್ನ ಭೌತ ಲಕ್ಷಣಗಳುಳ್ಳ ರೂಪಗಳನ್ನು ಧಾತು ಪ್ರದರ್ಶಿಸಿದರೆ ಅದನ್ನು ಬಹುರೂಪತೆ ಎನ್ನುತ್ತೇವೆ. ✦ ಇಂಗಾಲದ ಬಹುರೂಪತೆಇಂಗಾಲದ ಸ್ಫಟಿಕ ರೂಪಗಳು1.ವಜ್ರಭೂತೊಗಟೆಯಲ್ಲಿರುವ ಕಬ್ಬಿಣದ ಕೆಲವು ಅದುರುಗಳಲ್ಲಿ ವಿಲೀನವಾಗಿರುವ ಕಾರ್ಬನ್…