Daily Top 10 Questions

ಡೈಲಿ TOP-10 ಪ್ರಶ್ನೆಗಳು (16-01-2024)

1) ಉಜ್ಜೈನಿಯ ವಿಕ್ರಮಾದಿತ್ಯನಿಂದ ವಿಕ್ರಮ ಶಕೆ ಪ್ರಾರಂಭವಾದದ್ದು ಯಾವಾಗ?2) ಲೂದಿಯಾನ ನಗರ ಯಾವ ನದಿಯ ದಡದ ಮೇಲಿದೆ?3) ಮೋಡಗಳ ಅಧ್ಯಯನ ಮಾಡುವ ಶಾಖೆಯನ್ನು ಏನೆಂದು ಕರೆಯುತ್ತಾರೆ?4) ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ ಕೇಂದ್ರ ಕಛೇರಿ ಎಲ್ಲಿದೆ?5) “ಒನ್ ಮೋರ್ ಓವರ್” ಎಂಬುದು…