Current Affairs Quiz 13 ANd 14-02-2024

ಪ್ರಚಲಿತ ಘಟನೆಗಳ ಕ್ವಿಜ್ (13 & 14-02-2024)

1.ಇತ್ತೀಚೆಗೆ ಸುದ್ದಿಯಲ್ಲಿದ್ದ(Nazool Land) ನಜೂಲ್ ಲ್ಯಾಂಡ್ ಯಾವ ರಾಜ್ಯಕ್ಕೆ ಸಂಬಂಧಿಸಿದೆ.. ?1) ಉತ್ತರಾಖಂಡ2) ಹಿಮಾಚಲ ಪ್ರದೇಶ3) ಗುಜರಾತ್4) ಹರಿಯಾಣ 2.ಇತ್ತೀಚಿಗೆ ಸುದ್ದಿಯಲ್ಲಿದ್ದ ಕಾವಲ್ ಹುಲಿ ಸಂರಕ್ಷಿತ ಪ್ರದೇಶ(Kawal Tiger Reserve) ಯಾವ ರಾಜ್ಯದಲ್ಲಿದೆ..?1) ಮಹಾರಾಷ್ಟ್ರ2) ಕರ್ನಾಟಕ3) ತೆಲಂಗಾಣ4) ಕೇರಳ 3.ಇತ್ತೀಚೆಗೆ ಸುದ್ದಿಯಲ್ಲಿದ್ದ…