ಪ್ರಾಣಿಗಳು ಒಂದನ್ನೊಂದು ಅರ್ಥಮಾಡಿಕೊಳ್ಳಬಲ್ಲವೇ…?
1.ಪ್ರಾಣಿಗಳು ಒಂದನ್ನೊಂದು ಸಂಪರ್ಕಿಸಬಲ್ಲವು ಎಂದರೆ ಕೆಲವು ವಿಷಯಗಳನ್ನು ಸಂಜ್ಞೆಗಳು ಮತ್ತು ಸಂಕೇತಗಳಿಂದ ಕೊಡಬಲಲವು ಎಂದು ನಾವು ಅರ್ಥಮಾಡಿಕೊಂಡರೆ ಹೌದು ಎಂದೇ ಹೇಳಬೇಕಾಗುತ್ತದೆ. ನಾವು ಮಾತಾಡುವಂತೆ ಅವುಗಳೂ ಆಡಬಲ್ಲವೆ ಎಂದರೆ ಅದಕ್ಕೆ ಉತ್ತರ ಇಲ್ಲ. 2.ತಾಯಿಕೋಳಿಯು ದೊಡ್ಡಕೂಗನ್ನು ಕೂಗಿದರೆ ಅಥವಾ ನೆಲಕ್ಕೆ ಬಗ್ಗಿದರೆ, ಆಗ ಅದರ ಎಲ್ಲ ಮರಿಗಳು ಇದು ಅಪಾಯದ ಎಚ್ಚರಿಕೆ ಎಂದು ತಿಳಿದುಕೊಳ್ಳುತ್ತದೆ. ಕೆಲವು ಪ್ರಾಣಿಗಳು, ಇತರ ಪ್ರಾಣಿಗಳು ಕೊಡುವ ಅತಿ ಸೂಕ್ಷ್ಮ ಸಂಕೇತಗಳನ್ನು ಅನುಸರಿಸಬಲ್ಲವು. ಸುತ್ತಮುತ್ತ ನೋಡುವುದಕ್ಕೆ ಪಕ್ಷಿಯು ಒಂದು ನಿರ್ದಿಷ್ಟ ರೀತಿಯಲ್ಲಿ ಹಾರಿದರೆ,…