Posted inGK History Latest Updates
10ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು – ಭಾಗ 2
✦ ಮೊದಲನೆಯ ಆಂಗ್ಲೊ-ಮೈಸೂರು ಯುದ್ಧವು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು? -ಮದ್ರಾಸ್ ಶಾಂತಿ ಒಪ್ಪಂದ’✦ 2ನೇ ಆಂಗ್ಲೊ-ಮೈಸೂರು ಯುದ್ಧಕ್ಕೆ ತಕ್ಷಣದ ಕಾರಣವೇನು? - ಇಂಗ್ಲೀಷರು ಮಾಹೆಯನ್ನು ವಶಪಡಿಸಿಕೊಂಡಿದ್ದು✦ 2ನೇ ಮೈಸೂರು ಯುದ್ಧದಲ್ಲಿ ಹೈದರಾಲಿಯನ್ನು ಕ್ರಿ.ಶ 1781ರಲ್ಲಿ ಸೋಲಿಸಿದ ಬ್ರಿಟಿಷ ಸೈನ್ಯದ ಮುಖಂಡ ಯಾರು?…