# NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ‘ಕರ್ನಾಟಕ ಭಾಷಾ ಭೂಷಣ’ ಎಂಬ ಕನ್ನಡ ವ್ಯಾಕರಣ ಕೃತಿ ನಾಗವರ್ಮನು ರಚಿಸಿದ್ದು, ಅದು ಯಾವ ಭಾಷೆಯಲ್ಲಿದೆ?
1) ಹಿಂದಿ
2) ತಮಿಳು
3) ಕನ್ಮಡ
2. ಯಾವ ಸ್ಥಳೀಯ ಆಡಳಿತ ಮಂಡಳಿ ಪಂಚಾಯತಿ ರಾಜ್ ವ್ಯವಸ್ಥೆಯ 3 ನೇ ಹಂತವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಚುನಾಯಿತ ಸದಸ್ಯರನ್ನು ಒಳಗೊಂಡಿದೆ..?
1) ಪಂಚಾಯತ್ ಸಮಿತಿ
2) ಜಿಲಾ ಪರಿಷತ್
3) ನಗರ ಪಂಚಾಯತ್
4) ಗ್ರಾಮ ಪಂಚಾಯಿತಿ
2) ಜಿಲ್ಲಾ ಪರಿಷತ್
3. ‘ ಮ್ಯಾಂಡಮಸ್’ ಎಂದರೆ
1) ಯಾವುದೇ ವ್ಯಕ್ತಿಯನ್ನು ಬಂಧಿಸಿದಾಗ ಇಪ್ಪತ್ತು ನಾಲ್ಕು ಗಂಟೆಯೊಳಗೆ ನ್ಯಾಯಾಲಯದ ಎದುರು ಹಾಜರು ಪಡಿಸುವುದು.
2) ಕೆಳ ನ್ಯಾಯಾಲಯಗಳು ತಮ್ಮ ಅಧಿಕಾರ ಮೀರದಂತೆ ಮೇಲಿನ ನ್ಯಾಯಾಲಯಗಳಿಗೆ ರಿಟ್ ಸಲ್ಲಿಸುವುದು.
3) ತಮ್ಮ ಅಧಿಕಾರದ ವ್ಯಾಪ್ತಿಯನ್ನು ಮೀರಿ ಜಿಲ್ಲಾಧಿಕಾರಿ ತೀರ್ಪು ನೀಡಿದಾಗ ಅಂತಹ ತೀರ್ಪು ರದ್ದುಗೊಳಿಸಲು ಅಥವಾ ಮೊಕದ್ದಮೆಗಳನ್ನು ತನ್ನಲ್ಲಿಗೆ ವರ್ಗಾಯಿಸಕೊಳ್ಳಲು ಮೇಲಿನ ನ್ಯಾಯಾಲಯಕ್ಕೆ ಅವಕಾಶ ಕಲ್ಪಿಸುವ ರಿಟ್.
4) ಸರಕಾರಿ ಅಧಿಕಾರಿಯೊಬ್ಬರು ಅಥವಾ ಕೆಳ ನ್ಯಾಯಾಲಯಗಳು ತಮ್ಮ ಅಧಿಕಾರ ಚಲಾಯಿಸಲು ಅಥವಾ ತಮ್ಮ ಕರ್ತವ್ಯಗಳನ್ನು ಮಾಡಲು ನಿರಾಕರಿಸಿದಾಗ ಅವರಿಗೆ ಸಾರ್ವಜನಿಕ ಕರ್ತವ್ಯ ಮಾಡುವಂತೆ ನ್ಯಾಯಾಲಯ ನೀಡುವ ನಿರ್ದೇಶನ.
4. ಉತ್ತರ ಕನ್ನಡದ ಕುಮಟಾ ತಾಲೂಕಿನಲ್ಲಿರುವ ತದಡಿ ಬಂದರಿಗೆ ಯಾವ ನದಿಯು ಹತ್ತಿರದಲ್ಲಿದೆ?
1) ಅಘನಾಶಿನಿ
2) ನೇತ್ರಾವತಿ
3) ಬೆಣ್ಣೆತೋರಾ
4) ಹೇಮಾವತಿ
5. ಭಾರತೀಯ ಸಂವಿಧಾನದ ಯಾವ ಕಲಂ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದೊಂದಿಗೆ (National Commission for Scheduled Castes -NCSC) ವ್ಯವಹರಿಸುತ್ತದೆ..?
1) ವಿಧಿ 338
2) ವಿಧಿ 312
3) ವಿಧಿ 343
4) ವಿಧಿ 340
6. 1927 ರಲ್ಲಿ ಸೈಮನ್ ಕಮಿಷನ್ ಭಾರತಕ್ಕೆ ಬಂದಾಗ ಗೋಬ್ಯಾಕ್ ಟು ಸೈಮನ್ (ಸೈಮನ್ ವಾಪಸ್ ಹೋಗು) ಎಂದು ತಿರಸ್ಕರಿಸಿದರೆ, ಈ ಕೆಳಗಿನ ಯಾರು ಭಾರತಕ್ಕೆ ಸೈಮನ್ ಕಮಿಷನ್ ಬರುವುದನ್ನು ಸ್ವಾಗತಿಸಿದರು?
1) ಜಸ್ಟಿಸ್ ಪಾರ್ಟಿ
2) ಯೂನಿಯನ್ ಪಾರ್ಟಿ
3) ಫಾರ್ವರ್ಡ ಬ್ಲಾಕ್
4) ಜಸ್ಟಿಸ್ ಪಾರ್ಟಿ ಮತ್ತು ಯೂನಿಯನ್ ಪಾರ್ಟಿ
7. ಮೊದಲ ವಿಶ್ವ ಯುದ್ಧದ ಸಂದರ್ಭದಲ್ಲಿ ಅಪಘಾನಿಸ್ತಾನದ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಲಾಗಿತ್ತು?
1) ಗುಲಾಂ ಅಲಿ
2) ರಾಜಾ ಮಹೇಂದ್ರ ಪ್ರತಾಪ
3) ಡಾ. ಕರ್ಣ ಮಹಾರಾಜ್
4) ಅಸ್ಫರ್ ಅಲಿ ನವಾಬ್
8. ಭಾರತೀಯ ಬಹುರಾಷ್ಟ್ರೀಯ ವಾಹನ ಕಂಪನಿ ಅಶೋಕ್ ಲೇಲ್ಯಾಂಡ್‌ನ ಪ್ರಧಾನ ಕಚೇರಿ ಎಲ್ಲಿದೆ..?
1) ಮುಂಬೈ, ಮಹಾರಾಷ್ಟ್ರ
2) ನೋಯ್ಡಾ, ಉತ್ತರ ಪ್ರದೇಶ
3) ಚೆನ್ನೈ, ತಮಿಳುನಾಡು
4) ಮಂಗಳೂರು, ಕರ್ನಾಟಕ
9. ರಾಜಾರಾಮ್ ಮೋಹನ್ ರಾಯರಿಗೆ ‘ ರಾಜಾ’ ಎಂಬ ಬಿರುದು ನೀಡಿದವರು ಯಾರು?
1) ಜೌರಂಗ್ ಜೇಬ್
2) 2 ನೆ ಅಕ್ಬರ್
3) ನಾಲ್ವಡಿ ಚಾಮರಾಜ್ ಒಡೆಯರ್
4) ಮೇಲಿನ ಯಾರೂ ಅಲ್ಲ
10. ಭಾರತೀಯ ಮೂಲದ ಪರಮ್ ಗಿಲ್ ಮತ್ತು ನಿನಾ ಟಾಂಗ್ರಿಯವರಿಗೆ ಒಂಟಾರಿಯೋ ಪ್ರಾಂತ್ಯದಲ್ಲಿ ಸಚಿವ ಸ್ಥಾನ ನೀಡಿ ಗೌರವಿಸಲಾಗಿದೆ. ಹಾಗಾದರೆ ಈ ಪ್ರಾಂತ್ಯ ಯಾವ ದೇಶದಲ್ಲಿದೆ?
1) ಕೆನಡಾ
2) ಸಿಂಗಾಪುರ
3) ಬ್ರಿಟನ್
4) ಮೆಕ್ಸಿಕೊ
11. ಫೆಬ್ರವರಿ 28 ರಂದು ಆಚರಿಸಲಾದ 2021ರ ‘ರಾಷ್ಟ್ರೀಯ ವಿಜ್ಞಾನ ದಿನ’ದ ವಿಷಯ ಯಾವುದು..?
1) Make in India: S&T driven innovations
2) Science and Technology for a sustainable future
3) Future of STI: Impacts on Education, Skills, and Work
4) Science for the People, and People for the Science
12. . ಸಾಮಾನ್ಯ ಯೂರಿಯಾಗಿಂತ ಶೇಕಡ 10 ರಷ್ಟು ಕಡಿಮೆ ಬೆಲೆಯಲ್ಲಿ ದೊರೆಯುವ ನ್ಯಾನೊ ಯೂರಿಯಾದ 500 ಮಿಲಿ ಲೀಟರ್‍ನ ಒಂದು ಬಾಟಲ್ ಎಷ್ಟು ಕೆಜಿ ಯೂರಿಯಾ ಚೀಲಕ್ಕೆ ಸಮ?
1) 100
2) 45
3) 150
4) 25
13. ಭಾರತದ ಅತಿದೊಡ್ಡ ಸರೋವರ ಯಾವ ಸ್ಥಳದಲ್ಲಿದೆ?
1) ದೆಹಲಿ
2) ವಿಜಯಪುರ
3) ಕಾಶ್ಮೀರ
4) ಕಲ್ಕತ್ತಾ
14. ಬಾಂಬ್ ಇದೆ ಎಂದು ಸುಳ್ಳು ಹೇಳಿ ವಿಮಾನವನ್ನು ಕೆಳಗಿಳಿಯುವಂತೆ ಮಾಡಿ ಇಬ್ಬರು ಪತ್ರಕರ್ತರನ್ನು ಬಂಧಿಸಲಾಯಿತು. ಈ ಘಟನೆ ನಡೆದಿದ್ದು ಬೆಲಾರಸ್ ದೇಶದಲ್ಲಿ, ಹಾಗಾದರೆ ಅಲ್ಲಿನ ಅಧ್ಯಕ್ಷರ ಹೆಸರೇನು?
1) ಅಲೆಕ್ಸಾಂಡರ್ ಲುಕಶಂಕೆ
2) ರೋಮನ್ ಪೊಟೊಸೊವಿಚ್
3) ಜನರಲ್ ಜಾಕೋಬ್ ಸಾಕೊವಿಚ್
4) ಮೇಲಿನ ಯಾರೂ ಅಲ್ಲ.
15. ಯಾವ ದಿನದಂದು , “Powering with Plant Protein” ಎಂಬ ವಿಷಯದ ಅಡಿಯಲ್ಲಿ ‘ರಾಷ್ಟ್ರೀಯ ಪ್ರೋಟೀನ್ ದಿನ’ವನ್ನು ಆಚರಿಸಲಾಯಿತು.
1) ಫೆಬ್ರವರಿ 28
2) ಫೆಬ್ರವರಿ 25
3) 23 ಫೆಬ್ರವರಿ
4) ಫೆಬ್ರವರಿ 27
16. ಸುಮಿತ್ರಾ ಮಿತ್ರಾ ಅವರಿಗೆ ‘ ಯೂರೋಪಿಯನ್ ಇನ್ವೆಂಟರ್ ಪ್ರಶಸ್ತಿ’ ನೀಡಿ ಸಮ್ಮಾನಿಸಲಾಗಿದೆ. ಈ ಕೆಳಗಿನ ಯಾವ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗಿದೆ?
1) ಕೊರೊನಾ ಲಸಿಕೆ ಸಂಶೋಧನೆ
2) ನ್ಯಾನೋ ತಂತ್ರಾಂಶವನ್ನು ಬಳಸಿ ದಂತ ಚಿಕಿತ್ಸೆಗೆ ಅಗತ್ಯವಿರುವ ಪದಾರ್ಥದ ಸಂಶೋಧನೆ.
3) ವನ್ಯಪ್ರಾಣಿಗಳನ್ನು ಟ್ರಾಕ್ನಲ್ಲಿಡಲು ಬೇಕಾದ ನ್ಯಾನೋ ಉಪಕರಣಗಳ ಸಂಶೋಧನೆ
4) ಶಿಶು ಆಹಾರದ ಸಂರಕ್ಷಣೆಗಾಗಿ ವಿಶೇಷ ತಂತ್ರಜ್ಞಾನದ ಆವಿಷ್ಕಾರ
17. ಹಿಂದಿನ ಘಟನೆಗಳಿಂದ ವಿಕಸನಗೊಂಡು ಪ್ರಸ್ತುತ ಆರ್ಥಿಕ ಪರಿಸ್ಥಿತಿಗಳ ಮೇಲೆ ಪರಿಣಾಮ ಬೀರುವ ಹಣದುಬ್ಬರವನ್ನು ________________ ಎಂದು ಕರೆಯಲಾಗುತ್ತದೆ.
1) ವೆಚ್ಚ-ಪುಶ್ ಹಣದುಬ್ಬರ (Cost-push inflation)
2) ನಿಶ್ಚಲತೆ (Stagflation)
3) ಬೇಡಿಕೆ-ಪುಲ್ ಹಣದುಬ್ಬರ (Demand-pull inflation)
4) ಅಂತರ್ನಿರ್ಮಿತ ಹಣದುಬ್ಬರ (Built-in inflation)
18. ವಿಶ್ವ ಸಂಸ್ಥೆಯಲ್ಲಿ ನಿರಾಶ್ರಿತರ ಹೈಕಮೀಷನ್ ಆಗಿ ಕಾರ್ಯ ನಿರ್ವಹಿಸಿದ ಆಂಟೋನಿಯಾ ಗುಟೆರಸ್ ಅವರು 9 ನೆ ಪ್ರಧಾನ ಕಾರ್ಯದರ್ಶಿಯಾಗಿ ಸಹ ಕಾರ್ಯನಿರ್ವಹಿಸಿದರು. ಈಗ ಮತ್ತೆ ದ್ವೀತಿಯ ಅವಧಿಗೆ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆಗೊಂಡಿದಾರೆ. ಹಾಗಾದರೆ ಮತ್ತೆ ಅವರು ಎಷ್ಟು ಕಾಲ ಅಧಿಕಾರವಧಿಯಲ್ಲಿ ಇರಲಿದ್ದಾರೆ?
1) 1 ಜನವರಿ 2022 ರಿಂದ 1 ಡಿಸೆಂಬರ್ 2026
2) 1 ಜನವರಿ 2023 ರಿಂದ 1 ಡಿಸೆಂಬರ್ 2027
3) 15 ಜನವರಿ 2022 ರಿಂದ 15 ಡಿಸೆಂಬರ್ 2026
4) 1 ಫೆಬ್ರವರಿ 2022 ರಿಂದ 1 ಡಿಸೆಂಬರ್ 2026
19. ‘ಈಯುಫೆಲಿಕ್ವಿಸ್ ಕೇರಳ’ ಎಂಬುದು ಏನು?
1) ಕೇರಳದಲ್ಲಿ ಪತ್ತೆಯಾದ ಚಿಮ್ಮುವ ಕಪ್ಪೆ
2) ಕೇರಳದ ತಟ್ಟೆಕಾಡನಲ್ಲಿ ಪತ್ತೆಯಾದ ಹೊಸ ಬಗೆಯ ಕಾಡುಕೋಣ
3) ಶಬರಿಮಲೆಯ ಸುತ್ತಮುತ್ತ ಪತ್ತೆಯಾದ ಪುಟ್ಟ ಗಾತ್ರವನ್ನು ಹೊಂದಿರುವ ಕಾಡು ಆನೆ
4) ಮೇಲಿನ ಯಾವುದೂ ಅಲ್ಲ
20. ಭಾರತ ದೇಶದ ಏಕೈಕ ಸಂಸ್ಕøತ ದಿನಪತ್ರಿಕೆ ಯಾವುದು?
1) ಸರ್ವಧರ್ಮ
2) ಸುಧರ್ಮ
3) ಸಾತ್ವಿಕ
4) ಸಂಸ್ಕøತಿ
21. ಗಂಗೆ ಮತ್ತು ಬ್ರಹ್ಮಪುತ್ರಾ ನದಿಗಳು ತಂದು ಹಾಕುವ ಕಲ್ಲು ಮಣ್ಣುಗಲ ಉಳಿಕೆಯಿಂದ ತುಂಬಿದ ಪದರುಗಳನ್ನು ಎಲ್ಲಿ ನೋಡಬಹುದಾಗಿದೆ?
1) ಚೋಟಾನಾಗ್ಪುರ್ ಪ್ರಸ್ಥಭೂಮಿ
2) ಶಿಲ್ಲಾಂಗ್ ಪ್ರಸ್ಥಭೂಮಿ
3) ಬುಂದೇಲ್‍ಖಂಡ್ ಪ್ರಸ್ಥಭೂಮಿ
4) ಮಾಳ್ವ ಪ್ರಸ್ಥಭೂಮಿ
22. ಕರ್ನಾಟಕದಲ್ಲಿ 224 + 1 ವಿಧಾನಸಭಾ ಸದಸ್ಯರಿದ್ದಾರೆ ಹಾಗಾದರೆ ಎಷ್ಟು ವಿಧಾನ ಪರಿಷತ್ ಸದಸ್ಯರಿದ್ದಾರೆ?
1) 75
2) 85
3) 65
4) 105
23.’ವಿಶ್ವ ಹಾಲು ದಿನ’ವನ್ನು ಯಾವ ದಿನದಂದು ಆಚರಿಸಲಾಗುತ್ತೆ..?
1) ಮೇ 30
2) ಮೇ 31
3) ಜೂನ್ 1
4) ಜೂನ್ 2
24. ಭಾರತ ದೇಶದಲ್ಲಿ ಪ್ರಪ್ರಥಮವಾಗಿ ಡ್ರೋನ್ ಮೂಲಕ ಔಷದ ಸಾಗಿಸುವ 45 ದಿನಗಳ ಪ್ರಾಯೋಗಿಕ ಪರೀಕ್ಷೆಗೆ ಚಾಲನೆ ನೀಡಲಾಗಿದೆ. ಅದು ಎಲ್ಲಿ?
1) ಗೌರಿಬಿದನೂರು
2) ಹೊಸನಗರ
3) ಯಾದಗಿರಿ
4) ಮದ್ದೂರು
# ಉತ್ತರಗಳು :
1. 4) ಸಂಸ್ಕೃತ
2. 2) ಜಿಲ್ಲಾ ಪರಿಷತ್
3. 4) ಸರಕಾರಿ ಅಧಿಕಾರಿಯೊಬ್ಬರು ಅಥವಾ ಕೆಳ ನ್ಯಾಯಾಲಯಗಳು ತಮ್ಮ ಅಧಿಕಾರ ಚಲಾಯಿಸಲು ಅಥವಾ ತಮ್ಮ ಕರ್ತವ್ಯಗಳನ್ನು ಮಾಡಲು ನಿರಾಕರಿಸಿದಾಗ ಅವರಿಗೆ ಸಾರ್ವಜನಿಕ ಕರ್ತವ್ಯ ಮಾಡುವಂತೆ ನ್ಯಾಯಾಲಯ ನೀಡುವ ನಿರ್ದೇಶನ.
4. 1) ಅಘನಾಶಿನಿ
5. 1) ವಿಧಿ 338
6. 4) ಜಸ್ಟಿಸ್ ಪಾರ್ಟಿ ಮತ್ತು ಯೂನಿಯನ್ ಪಾರ್ಟಿ
7. 2) ರಾಜಾ ಮಹೇಂದ್ರ ಪ್ರತಾಪ
8. 3) ಚೆನ್ನೈ, ತಮಿಳುನಾಡು
9. 2) 2 ನೆ ಅಕ್ಬರ್
10. 1) ಕೆನಡಾ
11. 3) Future of STI: Impacts on Education, Skills, and Work
12. 2) 45
13. 3) ಕಾಶ್ಮೀರ
14. 1) ಅಲೆಕ್ಸಾಂಡರ್ ಲುಕಶಂಕೆ
15. 4) 27 ಫೆಬ್ರವರಿ
16. 2) ನ್ಯಾನೋ ತಂತ್ರಾಂಶವನ್ನು ಬಳಸಿ ದಂತ ಚಿಕಿತ್ಸೆಗೆ ಅಗತ್ಯವಿರುವ ಪದಾರ್ಥದ ಸಂಶೋಧನೆ.
17. 4) ಅಂತರ್ನಿರ್ಮಿತ ಹಣದುಬ್ಬರ (Built-in inflation)
18. 1) 1 ಜನವರಿ 2022 ರಿಂದ 1 ಡಿಸೆಂಬರ್ 2026
19. 1) ಕೇರಳದಲ್ಲಿ ಪತ್ತೆಯಾದ ಚಿಮ್ಮುವ ಕಪ್ಪೆ
20. 2) ಸುಧರ್ಮ
21. 2) ಶಿಲ್ಲಾಂಗ್ ಪ್ರಸ್ಥಭೂಮಿ
22. 1) 75
23. 1) ಜೂನ್ 1
24. 1) ಗೌರಿಬಿದನೂರು
# ಇವುಗಳನ್ನೂ ಓದಿ..
# ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 1
# ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 2
# ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 3
# ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 4
# ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 5
# ಇವುಗಳನ್ನೂ ಓದಿ…
➤ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕೆಗಳು ಮತ್ತು ಸಂಪಾದಕರು
➤ ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
➤ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
➤ ಕೃತಕ ಉಪಗ್ರಹಗಳು ಮತ್ತು ವಿಧಗಳು
➤ ಭಾರತದಲ್ಲಿ ಮೊದಲಿಗರು
➤ ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
➤ ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
➤ ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
➤ ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
➤ ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
➤ ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
➤ ಭಾರತದ ವ್ಯವಸಾಯ ಪದ್ಧತಿಗಳು
➤ ಭಾರತದ ಪ್ರಮುಖ ಕ್ರೀಡಾಂಗಣಗಳು
➤ ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
➤ ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
➤ ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
➤ ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
➤ ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ
➤ ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
➤ ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)
➤ ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
➤ ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
➤ ಹಿಂದೂ ಧರ್ಮ ಮತ್ತು ಇತಿಹಾಸ
➤ ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
➤ ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
➤ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
➤ ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
➤ ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
➤ FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
➤ ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
➤ ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
➤ ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
➤ ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ನೃತ್ಯಗಳು
# ಇತಿಹಾಸ :
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಭಾರತದ ಇತಿಹಾಸದ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಕರ್ನಾಟಕದ ಇತಿಹಾಸ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಇತಿಹಾಸದ ಮುಖ್ಯ ಇಸವಿಗಳು : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
# ಇಲ್ಲಿವೆ ನೋಡಿ ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಮೊದಲ ಮಹಾಯುದ್ಧ : ನೆನಪಿನಲ್ಲಿಡಬೇಕಾದ ಅಂಶಗಳು
# ನೆನಪಿಡಲೇಬೇಕಾದ ಇತಿಹಾಸದ ಕೆಲವು ವರ್ಷಗಳು
# ಇತಿಹಾಸದ ಪ್ರಮುಖ ವ್ಯಕ್ತಿಗಳು
# ಇತಿಹಾಸದ ಪ್ರಮುಖ ವ್ಯಕ್ತಿಗಳು : ರಾಬರ್ಟ್ ಕ್ಲೈವ್
# ಇತಿಹಾಸದ ಪ್ರಮುಖ ವ್ಯಕ್ತಿಗಳು : ಡೂಪ್ಲೆ
# ಇತಿಹಾಸದ ಪ್ರಮುಖ ವ್ಯಕ್ತಿಗಳು : ರಣಜಿತ್ ಸಿಂಗ್
# ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಮಾಹಿತಿಗಳು
# ಕೃತಕ ಉಪಗ್ರಹಗಳು ಮತ್ತು ವಿಧಗಳು
# ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
# ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
# ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಭೂಗೋಳ
➤ ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-1
➤ ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-2
➤ ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ
# ಪ್ರಶಸ್ತಿಗಳು :
# ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
# ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
# ಪಂಪ ಪ್ರಶಸ್ತಿ ಪುರಸ್ಕೃತರ ಪಟ್ಟಿ
# ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
# ನೊಬೆಲ್ ಪ್ರಶಸ್ತಿ
# ಪ್ರಮುಖ ಅಂತರಾಷ್ಟ್ರೀಯ ಪ್ರಶಸ್ತಿಗಳು
# ಆಸ್ಕರ್ ಪ್ರಶಸ್ತಿಗಳನ್ನು ನೀಡುವ ಸಂಸ್ಥೆ ಯಾವುದು..? ಅದರ ಹಿನ್ನೆಲೆ ಏನು..?
# ಪ್ರಮುಖ ಪ್ರಶಸ್ತಿಗಳು ಮತ್ತು ಅವುಗಳನ್ನು ನೀಡುವ ಕ್ಷೇತ್ರಗಳು