# NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ಈ ಕೆಳಗಿನ ಯಾವ ರಾಜ್ಯದಲ್ಲಿ ‘ ನಾಥು ಲಾ ‘ ಕಣಿವೆ ಮಾರ್ಗವಿದೆ..?
ಎ. ಸಿಕ್ಕಿಂ
ಬಿ. ಪಶ್ಚಿಮ ಬಂಗಾಳ
ಸಿ. ಹಿಮಾಚಲ ಪ್ರದೇಶ
ಡಿ. ಅರುಣಾಚಲ ಪ್ರದೇಶ
2. ಈ ಕೆಳಗಿನವುಗಳಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತಕ್ಕೆ ಹತ್ತಿರವಿರುವ ಸ್ಥಳ ಯಾವುದು.?
ಎ. ಪಾಟ್ನಾ
ಬಿ. ರಾಂಚಿ
ಸಿ. ರೂರ್ಕೆಲಾ
ಡಿ. ವಾರಣಾಸಿ
3. ಕೇಸರಿಯನ್ನು ಅತಿ ಹೆಚ್ಚಾಗಿ ಬೆಳೆಯುವ ರಾಜ್ಯ ಯಾವುದು..?
ಎ. ಉತ್ತರ ಪ್ರದೇಶ
ಬಿ. ತಮಿಳುನಾಡು
ಸಿ. ಕೇರಳ
ಡಿ. ಜಮ್ಮು -ಕಾಶ್ಮೀರ
4. ಮನ್ನಾರ್ ಖಾರಿಯು ಎಲ್ಲಿದೆ..?
ಎ. ಗುಜರಾತ್‍ನ ಪಶ್ಚಿಮಕ್ಕೆ
ಬಿ. ತಮಿಳುನಾಡಿನ ಪೂರ್ವಕ್ಕೆ
ಸಿ. ಕೇರಳದ ಪಶ್ಚಿಮಕ್ಕೆ
ಡಿ. ಕನ್ಯಾಕುಮಾರಿಯ ದಕ್ಷಿಣಕ್ಕೆ
5. ಈ ಕೆಳಗಿನವುಗಳಲ್ಲಿ ಬಿರುಕು ಕಮರಿಯಲ್ಲಿ ಹರಿಯುವ ನದಿ ಯಾವುದು..?
ಎ. ಗಂಗಾ
ಬಿ. ನರ್ಮದಾ
ಸಿ. ಬ್ರಹ್ಮಪುತ್ರ
ಡಿ. ಕೃಷ್ಣಾ
6. ಗಂಗಾನದಿಯ ಅತಿ ದೊಡ್ಡ ಉಪನದಿ ಯಾವುದು..?
ಎ. ಯಮುನಾ
ಬಿ. ಕೋಸಿ
ಸಿ. ಚಂಬಲ್
ಡಿ. ಗಂಡಕ್
7. ಅರಬ್ಬೀ ಸಮುದ್ರದಲ್ಲಿರುವ ಭಾರತೀಯ ದ್ವೀಪಗಳ ಅತಿ ಪ್ರಮುಖ ಲಕ್ಷಣವೇನು..?
ಎ. ಅವುಗಳ ವಿಸ್ತೀರ್ಣದಲ್ಲಿ ತೀರಾ ಚಿಕ್ಕದಾಗಿವೆ.
ಬಿ. ಅವುಗಳು ಹವಳದ ಮೂಲಗಳಾಗಿವೆ.
ಸಿ. ಅವುಗಳು ಶುಷ್ಕ ಹವೆಯನ್ನು ಹೊಂದಿವೆ.
ಡಿ. ಮೇಲಿನ ಯಾವುದೂ ಅಲ್ಲ.
8. ತಾಮ್ರದ ಅದಿರು ದೊರಕುವ ಖೇತ್ರಿ ಪ್ರದೇಶವು ಯಾವ ರಾಜ್ಯದಲ್ಲಿದೆ..?
ಎ. ರಾಜಸ್ಥಾನ
ಬಿ. ಅಸ್ಸಾಂ
ಸಿ. ಹಿಮಾಚಲ ಪ್ರದೇಶ
ಡಿ. ಮಧ್ಯಪ್ರದೇಶ
9. ಪಶ್ಚಿಮ ಘಟ್ಟಗಳಿಂದ ಪಶ್ಚಿಮಕ್ಕೆ ಹರಿಯುವ ಹೆಚ್ಚಿನ ನದಿಗಲು ಮುಖಜ ಭೂಮಿಯನ್ನು ರೂಪಿಸಿಲ್ಲ ಕಾರಣವೆನೆಂದರೆ..
ಎ. ಸವೆತಕ್ಕೊಳಗಾಗುವ ಮಣ್ಣಿನ ಕೊರತೆ
ಬಿ. ಆಳವಾದ ಮತ್ತು ನೀಳವಾದ ಕಣಿವೆಗಳಿರುವುದು
ಸಿ. ಅರಣ್ಯವಿಲ್ಲದ ಪ್ರದೇಶದ ಕೊರತೆ
ಡಿ. ನದಿಗಳ ಹರಿವಿನ ಕಡಿಮೆ ವೇಗ
10. ಈ ಕೆಳಗಿನವುಗಳಲ್ಲಿ ಸಮುದ್ರತೀರವನ್ನು ಹೊಂದಿರದ ರಾಜ್ಯ ಯಾವುದು..?
ಎ. ಗುಜರಾತ್
ಬಿ. ಆಂಧ್ರಪ್ರದೇಶ
ಸಿ. ಪಶ್ಚಿಮ ಬಂಗಾಳ
ಡಿ. ಜಾರ್ಖಂಡ್
11. ಈ ಕೆಳಗಿನವುಗಳಲ್ಲಿ ಭಾರತದ ದಕ್ಷಿಣದ ತುತ್ತತುದಿಯ ಪರ್ವತ ಶ್ರೇಣಿ ಯಾವುದು..?
ಎ. ನೀಲಗಿರಿ ಬೆಟ್ಟಗಳು
ಬಿ. ಅಣ್ಣಾಮಲೈ ಬೆಟ್ಟಗಳು
ಸಿ. ನಲ್ಲಾಮಲೈ ಬೆಟ್ಟಗಳು
ಡಿ. ಕಾರ್ಡ್‍ಮಮ್ ಬೆಟ್ಟಗಳು
12. ಈ ಕೆಳಗಿನವುಗಳಲ್ಲಿ ಟಿಬೆಟ್‍ನ ಕೈಲಾಸ ಪರ್ವತದಲ್ಲಿ ಉಗಮವಾಗುವ ನದಿಗಳ ಗುಂಪು ಯಾವುದು..?
ಎ. ಗಂಗಾ, ಯಮುನಾ ಮತ್ತು ಸಿಂಧೂ
ಬಿ. ಬ್ರಹ್ಮಪುತ್ರ, ಗಂಗಾ ಮತ್ತು ಯಮುನಾ
ಸಿ. ಬ್ರಹ್ಮಪುತ್ರ, ಸಟ್ಲೆಜ್ ಮತ್ತು ಸಿಂಧೂ
ಡಿ. ಗಂಗಾ, ಸಿಂಧೂ ಮತ್ತು ಬ್ರಹ್ಮಪುತ್ರ
13. ದಕ್ಷಿಣ ಭಾರತದಲ್ಲಿ ಹರಿಯುವ ಅತೀ ಉದ್ದವಾದ ನದಿ ಯಾವುದು..?
ಎ. ಕಾವೇರಿ
ಬಿ. ಕೃಷ್ಣಾ
ಸಿ. ತುಂಗಭಧ್ರಾ
ಡಿ. ಗೋದಾವರಿ
14. ಈ ಕೆಳಗಿನವುಗಳಲ್ಲಿ ಭಾರತದಲ್ಲಿ ಅತೀ ಕಡಿಮೆ ಮಳೆ ಬೀಳುವ ಪ್ರದೇಶ ಯಾವುದು..?
ಎ. ಪಶ್ಚಿಮ ತಮಿಳುಣಾಡು
ಬಿ. ರಾಜಸ್ಥಾನದ ರೋಯ್ಲಿ
ಸಿ. ಬಿಹಾರದ ಪಾಟ್ನಾ
ಡಿ. ಪಂಜಾಬ್‍ನ ಜಲಂದರ್
15. ಈ ಕೆಳಗಿನವುಗಳಲ್ಲಿ ಯಾವುದು ಗಂಗಾನದಿಯ ಉಪನದಿಯಲ್ಲ..?
ಎ. ಯಮುನಾ
ಬಿ. ದಾಮೋದರ
ಸಿ. ಚಂಬಲ್
ಡಿ. ಸಟ್ಲೇಜ್
16. ಭಾರತದ ‘ ಸಕ್ಕರೆಯ ತೊಟ್ಟಿಲು’ ಎಂದು ಯಾವ ರಾಜ್ಯವನ್ನು ಕರೆಯುತ್ತಾರೆ..?
ಎ. ಆಂಧ್ರಪ್ರದೇಶ
ಬಿ. ಉತ್ತರಪ್ರದೇಶ
ಸಿ. ಅರುಣಾಚಲ ಪ್ರದೇಶ
ಡಿ. ಪಂಜಾಬ್
17. ಕೆಂಪು ಮೆಣಸಿನಕಾಯಿಯ ಉತ್ಪಾದನೆಯಲ್ಲಿ ಯಾವ ರಾಜ್ಯವು ಮುಂದಿದೆ..?
ಎ. ಆಂಧ್ರಪ್ರದೇಶ
ಬಿ. ಉತ್ತರ ಪ್ರದೇಶ
ಸಿ. ಕರ್ನಾಟಕ
ಡಿ. ರಾಜಸ್ಥಾನ
18. ಪಶ್ಚಿಮ ಬಂಗಾಳದ ‘ ರಾಣಿಗಂಜ್’ ಪ್ರದೇಶವು ಯಾವ ಖನಿಜದ ಉತ್ಪಾದನೆಗೆ ಪ್ರಸಿದ್ಧಿಯಾಗಿದೆ..?
ಎ. ಕಲ್ಲಿದ್ದಲು
ಬಿ. ಚಿನ್ನ
ಸಿ. ಬಾಕ್ಸೈಟ್
ಡಿ. ಕ್ರೋಮೈಟ್
19. ತೋಡಾ ಬುಡಕಟ್ಟು ಜನಾಂಗವು ಎಲ್ಲಿ ಕಂಡು ಬರುತ್ತದೆ..?
ಎ. ಅಂಡಮಾನ್- ನಿಕೋಬಾರ್
ಬಿ. ಅಸ್ಸಾಂ
ಸಿ. ತಮಿಳುನಾಡಿನ ನೀಲಗಿರಿ
ಡಿ. ಮಣಿಪುರ
20. ವಜ್ರದ ಗಣಿಗಳು ಹೆಚ್ಚಾಗಿ ಯಾವ ರಾಜ್ಯದಲ್ಲಿದೆ..?
ಎ. ಉತ್ತರ ಪ್ರದೇಶ
ಬಿ. ಗುಜರಾತ್
ಸಿ. ಮಧ್ಯಪ್ರದೇಶ
ಡಿ. ಕರ್ನಾಟಕ
ಉತ್ತರಗಳು :
1. ಎ. ಸಿಕ್ಕಿಂ
2. ಬಿ. ರಾಂಚಿ
3. ಡಿ. ಜಮ್ಮು -ಕಾಶ್ಮೀರ
4. ಡಿ. ಕನ್ಯಾಕುಮಾರಿಯ ದಕ್ಷಿಣಕ್ಕೆ
5. ಬಿ. ನರ್ಮದಾ
6. ಎ. ಯಮುನಾ
7. ಬಿ. ಅವುಗಳು ಹವಳದ ಮೂಲಗಳಾಗಿವೆ.
8. ಎ. ರಾಜಸ್ಥಾನ
9. ಬಿ. ಆಳವಾದ ಮತ್ತು ನೀಳವಾದ ಕಣಿವೆಗಳಿರುವುದು
10. ಡಿ. ಜಾರ್ಖಂಡ್
11. ಡಿ. ಕಾರ್ಡ್‍ಮಮ್ ಬೆಟ್ಟಗಳು
12. ಸಿ. ಬ್ರಹ್ಮಪುತ್ರ, ಸಟ್ಲೆಜ್ ಮತ್ತು ಸಿಂಧೂ
13. ಡಿ. ಗೋದಾವರಿ
14. ಬಿ. ರಾಜಸ್ಥಾನದ ರೋಯ್ಲಿ
15. ಡಿ. ಸಟ್ಲೇಜ್
16. ಬಿ. ಉತ್ತರಪ್ರದೇಶ
17. ಎ. ಆಂಧ್ರಪ್ರದೇಶ
18. ಎ. ಕಲ್ಲಿದ್ದಲು
19. ಸಿ. ತಮಿಳುನಾಡಿನ ನೀಲಗಿರಿ
20. ಸಿ. ಮಧ್ಯಪ್ರದೇಶ
# ಇವುಗಳನ್ನೂ ಓದಿ..
# ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 1
# ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 2
# ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 3
# ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 4
# ಇವುಗಳನ್ನೂ ಓದಿ…
➤ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕೆಗಳು ಮತ್ತು ಸಂಪಾದಕರು
➤ ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
➤ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
➤ ಕೃತಕ ಉಪಗ್ರಹಗಳು ಮತ್ತು ವಿಧಗಳು
➤ ಭಾರತದಲ್ಲಿ ಮೊದಲಿಗರು
➤ ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
➤ ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
➤ ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
➤ ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
➤ ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
➤ ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
➤ ಭಾರತದ ವ್ಯವಸಾಯ ಪದ್ಧತಿಗಳು
➤ ಭಾರತದ ಪ್ರಮುಖ ಕ್ರೀಡಾಂಗಣಗಳು
➤ ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
➤ ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
➤ ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
➤ ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
➤ ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ
➤ ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
➤ ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)
➤ ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
➤ ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
➤ ಹಿಂದೂ ಧರ್ಮ ಮತ್ತು ಇತಿಹಾಸ
➤ ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
➤ ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
➤ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
➤ ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
➤ ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
➤ FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
➤ ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
➤ ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
➤ ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
➤ ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ನೃತ್ಯಗಳು
# ಇತಿಹಾಸ :
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಭಾರತದ ಇತಿಹಾಸದ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಕರ್ನಾಟಕದ ಇತಿಹಾಸ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಇತಿಹಾಸದ ಮುಖ್ಯ ಇಸವಿಗಳು : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
# ಇಲ್ಲಿವೆ ನೋಡಿ ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಮೊದಲ ಮಹಾಯುದ್ಧ : ನೆನಪಿನಲ್ಲಿಡಬೇಕಾದ ಅಂಶಗಳು
# ನೆನಪಿಡಲೇಬೇಕಾದ ಇತಿಹಾಸದ ಕೆಲವು ವರ್ಷಗಳು
# ಇತಿಹಾಸದ ಪ್ರಮುಖ ವ್ಯಕ್ತಿಗಳು
# ಇತಿಹಾಸದ ಪ್ರಮುಖ ವ್ಯಕ್ತಿಗಳು : ರಾಬರ್ಟ್ ಕ್ಲೈವ್
# ಇತಿಹಾಸದ ಪ್ರಮುಖ ವ್ಯಕ್ತಿಗಳು : ಡೂಪ್ಲೆ
# ಇತಿಹಾಸದ ಪ್ರಮುಖ ವ್ಯಕ್ತಿಗಳು : ರಣಜಿತ್ ಸಿಂಗ್
# ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಮಾಹಿತಿಗಳು
# ಕೃತಕ ಉಪಗ್ರಹಗಳು ಮತ್ತು ವಿಧಗಳು
# ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
# ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
# ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಭೂಗೋಳ
➤ ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-1
➤ ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-2
➤ ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ
# ಪ್ರಶಸ್ತಿಗಳು :
# ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
# ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
# ಪಂಪ ಪ್ರಶಸ್ತಿ ಪುರಸ್ಕೃತರ ಪಟ್ಟಿ
# ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
# ನೊಬೆಲ್ ಪ್ರಶಸ್ತಿ
# ಪ್ರಮುಖ ಅಂತರಾಷ್ಟ್ರೀಯ ಪ್ರಶಸ್ತಿಗಳು
# ಆಸ್ಕರ್ ಪ್ರಶಸ್ತಿಗಳನ್ನು ನೀಡುವ ಸಂಸ್ಥೆ ಯಾವುದು..? ಅದರ ಹಿನ್ನೆಲೆ ಏನು..?
# ಪ್ರಮುಖ ಪ್ರಶಸ್ತಿಗಳು ಮತ್ತು ಅವುಗಳನ್ನು ನೀಡುವ ಕ್ಷೇತ್ರಗಳು