1. ಯಾವ ನದಿಯನ್ನು “ದಕ್ಷಿಣ ಗಂಗಾ’ ಎನ್ನುತ್ತಾರೆ.?
ಎ. ಗೋದಾವರಿ
ಬಿ. ಕೃಷ್ಣ
ಸಿ. ಕಾವೇರಿ
ಡಿ. ತುಂಗಭಧ್ರಾ
2. ಪಾಕ್ ಸ್ಟ್ರೇಯಿಟ್ ಯಾವ ಎರಡು ದೇಶಗಳನ್ನು ಪ್ರತ್ಯೇಕಿಸುತ್ತದೆ?
ಎ. ಭಾರತ ಮತ್ತು ಬಾಂಗ್ಲಾದೇಶ
ಬಿ. ಭಾರತ ಮತ್ತು ಶ್ರೀಲಂಕಾ
ಸಿ. ಭಾರತ ಮತ್ತು ಚೀನಾ
ಡಿ. ಭಾರತ ಮತ್ತು ಮ್ಯಾನ್‍ಮಾರ್
3. ಚಂಡಮಾರುತಗಳನ್ನು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಕೆಳಗಿನ ಯಾವ ಜೋಡಿ ಸರಿಯಾಗಿ ಹೊಂದಿಕೆಯಾಗಿಲ್ಲ.
ಎ. ಯುಎಸ್‍ಎ ಮತ್ತು ಮೆಕ್ಸಿಕೊ- ಹರ್ರಿಕೇನ್
ಬಿ. ಚೀನಾ -ಟೈಪೂನ್
ಸಿ. ಆಸ್ಟ್ರೇಲಿಯಾ- ವರ್ಲ್‍ಪೂಲ್
ಡಿ. ಭಾರತ – ಸೈಕ್ಲೋನ್
4. ಹಂಪಿ ಯಾವ ನದಿಯ ದಂಡೆಯಲ್ಲಿದೆ?
ಎ. ತುಂಗಭಧ್ರಾ
ಬಿ. ಮಲಪ್ರಭಾ
ಸಿ. ಘಟಪ್ರಭಾ
ಡಿ. ಭೀಮ
5. ಭಾರತದ ಸಂವಿಧಾನದ ಯಾವ ಶೆಡ್ಯೂಲ್‍ನಲ್ಲಿ, ಆಚಿಟಿ, ಡಿಫೆಕ್ಷನ್ ಕಾನುನು ಇದೆ?
ಎ. ಶೆಡ್ಯೂಲ್ 7
ಬಿ. ಶೆಡ್ಯೂಲ್ 8
ಸಿ. ಶೆಡ್ಯೂಲ್ 9
ಡಿ. ಶೆಡ್ಯೂಲ್ 10
6. ಭಾರತ ಸಂವಿಧಾನದ ಯಾವ ಆರ್ಟಿಕಲ್‍ನಲ್ಲಿ ಸಿಟಿಜನ್‍ಶಿಪ್ ಬಗ್ಗೆ ಇದೆ..?
ಎ. ಆರ್ಟಿಕಲ್ 5
ಬಿ. ಆರ್ಟಿಕಲ್ 15
ಸಿ. ಆರ್ಟಿಕಲ್ 25
ಡಿ. ಆರ್ಟಿಕಲ್ 35
7. ಇತ್ತೀಚೆಗೆ ಭಾರತ ಸಂವಿಧಾನದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟ ಆರ್ಟಿಕಲ್ ಅನ್ನು ತೆಗೆದಿದೆ. ಈ ಆರ್ಟಿಕಲ್ — ಇದೆ.
ಎ. ಆರ್ಟಿಕಲ್ 371
ಬಿ. ಆರ್ಟಿಕಲ್ 370
ಸಿ. ಆರ್ಟಿಕಲ್ 372
ಡಿ. ಆರ್ಟಿಕಲ್ 373
8. ನಮ್ಮ ರಾಜ್ಯ /ದೇಶವು ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಎಲ್ಲಾ — — ವಯಸ್ಸಿನ ಮಕ್ಕಳಿಗೆ ಒದಗಿಸುತ್ತದೆ.?
ಎ. ಐದರಿಂದ ಹದಿನಾಲ್ಕು ವರ್ಷ
ಬಿ. ಐದರಿಂದ ಹದಿನೈದು ವರ್ಷ
ಸಿ. ಆರರಿಂದ ಹದಿನಾಲ್ಕು ವರ್ಷ
ಡಿ. ಐದರಿಂದ ಹದಿನಾರು ವರ್ಷ
9. ಕೆಳಗಿನ ಯಾವುದು ಸಂವಿಧಾನದಲ್ಲಿ ಉಲ್ಲೇಕಿಸಿದ ಮೂಲಭೂತ ಕರ್ತವ್ಯಗಳಲ್ಲಿ ಒಂದಲ್ಲ?
ಎ. ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತಪ್ಪಿಸುವುದು.
ಬಿ. ಚುನಾವಣೆಯಲ್ಲಿ ಮತ ಚಲಾಯಿಸುವುದು.
ಸಿ. ನಮ್ಮ ಸಂಯೋಜಿತ ಸಂಸ್ಕøತಿಯ ಸಂಪನ್ನ ಪರಂಪರೆಯನ್ನು ಮೌಲೀಕರಿಸು/ಗೌರವಿಸುವುದು ಮತ್ತು ಸಂರಕ್ಷಿಸುವುದು.
ಡಿ. ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು.
10. ಪ್ರಸಿದ್ಧ ಭೋಧನೆ(ಡಾಕ್ಟಿನ್) “ ಬೇಸಿಕ್ ಸ್ಟಕ್ಚರ್ ಆಫ್ ಕಾನ್ಸ್‍ಟಿಟ್ಯೂಶನ್ ಅನ್ನು ಭಾರತದ ಸುಪ್ರೀಂ ಕೋರ್ಟ್— ಕೇಸಿನಲ್ಲಿ ವಿಸ್ತರಿಸಲಾಗಿತ್ತು.?
ಎ. ಪ್ರಕಾಶ ಸಿಂಗ್
ಬಿ. ಕೇಶವಾನಂದ ಭಾರತಿ
ಸಿ. ಎಸ್.ಆರ್. ಬೊಮ್ಮಾಯಿ
ಡಿ. ಮೇನಕಾಗಾಂಧಿ
11. ಐತಿಹಾಸಿಕ 73 ಮತ್ತು 74 ನೆಯ ಅಮೆಂಡ್‍ಮೆಂಟ್ ಆಕ್ಟ್ —–ಗೆ ಸಂಭಂಧಿಸಿದೆ.?
ಎ. ಸ್ಥಳೀಯ ಸರ್ಕಾರ
ಬಿ. ವಿರೋಧಿ ಪಕ್ಷಾಂತರ
ಸಿ. ತುರ್ತು ನಿಬಂಧನೆಗಳು
ಡಿ. ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸದೀಯ ಅಧಿಕಾರಗಳು
12. ಅಗತ್ಯವಾದ ಕನಿಷ್ಠ ವಯಸ್ಸನ್ನು ಸಂಬಂಧಿಸಿದರೆ ಇವುಗಳಲ್ಲಿ ಯಾವುದು ಸರಿ ಇಲ್ಲ?
ಎ. ಲೋಕಸಭೆಯ ಸದಸ್ಯ – 25
ಬಿ. ರಾಜ್ಯಸಭೆಯ ಸದಸ್ಯ – 30 ವರ್ಷ
ಸಿ. ಭಾರತದ ಉಪರಾಷ್ಟ್ರಪತಿ – 30 ವರ್ಷ
ಡಿ. ಭಾರತದ ರಾಷ್ಟ್ರಪತಿ – 35 ವರ್ಷ
13. ಭಾರತ ಸಂವಿಧಾನದ ಯಾವ ಆರ್ಟಿಕಲ್, ಅಸ್ಪಶ್ಯತೆಯ ನಿರ್ಮೂಲನೆಗೆ ಸಂಬಂಧಿಸಿದೆ?
ಎ. ಆರ್ಟಿಕಲ್ 14
ಬಿ. ಆರ್ಟಿಕಲ್ 15
ಸಿ. ಆರ್ಟಿಕಲ್ 17
ಡಿ. ಆರ್ಟಿಕಲ್ 18
14. ಮಿನಮಟ ಎಂಬ ರೋಗ , ಯಾವ ಲೋಹದಿಂದಾಗುತ್ತದೆ?
ಎ. ಸೀಸ
ಬಿ. ನಿಕಲ್
ಸಿ. ಪಾದರಸ
ಡಿ. ಪ್ಲೋರಿನ್
15. ಮನುಷ್ಯನ ಹೃದಯವು—- ವ್ಯವಸ್ಥೆಯ ಒಂದು ಭಾಗವಾಗಿದೆ?
ಎ. ಪೋಷಣೆ
ಬಿ. ಉಸಿರಾಟ
ಸಿ. ಸಾರಿಗೆ
ಡಿ. ವಿಸರ್ಜನೆ
16. . ಯಾರನ್ನು “ ಫಾದರ್ ಆಫ್ ಎಕನೊಮಿಕ್ಸ್” ಎಂದು ಕರೆಯಲಾಗುತ್ತದೆ?
ಎ. ಜೆ. ಎಮ್. ಕೇನ್ಸ್
ಬಿ. ಆಡಂ ಸ್ಮಿತ್
ಸಿ. ಅಬ್ರಾಹಂ ಮಾಸ್ಲೊ
ಡಿ. ಇವರುಗಳಲ್ಲಿ ಯಾರು ಅಲ್ಲ
17. ಸಕ್ಕರೆಯನ್ನು ಅಲ್ಕೋಹಾಲ್ ಆಗಿ ಪರಿವರ್ತಿಸುವ ಪ್ರಕ್ರಿಯೆಯನ್ನು–ಎಂದು ಕರೆಯಲಾಗುತ್ತದೆ?
ಎ. ಫರ್ಮೆಂಟೇಶನ್
ಬಿ. ನೈಟ್ರೋಜೆನ್ ಫಿಕ್ಸೇಶನ್
ಸಿ. ಮೋಲ್ಡಿಂಗ್
ಡಿ. ಇನ್‍ಫೆಕ್ಷನ್
18. ಜಾರ್ಜ್ ಪ್ಲಾಯ್ಡ್ ಸಾವಿಗೆ, ಪೋಲಿಸರ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸಿದ ದೇಶ ಯಾವುದು?
ಎ. ಯುಎಸ್‍ಎ
ಬಿ. ಯುನೈಟೆಡ್ ಕಿಂಗ್‍ಡಮ್
ಸಿ. ಫ್ರಾನ್ಸ್
ಡಿ. ಬ್ರೆಜಿಲ್
19. ಕೆಳಗೆ ಕೊಟ್ಟಿರುವ ಜಿಲ್ಲೆಗಳಲ್ಲಿ, ಅತ್ಯಂತ ದೊಡ್ಡ ಸೋಲಾರ್ ಪವರ್ ಪಾರ್ಕ್ ಯಾವ ಜಿಲ್ಲೆಯಲ್ಲಿದೆ?
ಎ. ಚಿತ್ರದುರ್ಗ
ಬಿ. ಚಾಮರಾಜನಗರ
ಸಿ. ದಾವಣೆಗೆರೆ
ಡಿ. ತುಮಕೂರು
20. ಕೆಳಗಿನ ದೇಶಗಳಲ್ಲಿ, —- ಅನ್ನು ಬಿಟ್ಟು ಮಿಕ್ಕ ಎಲ್ಲವೂ ಜಿ- 7 ದೇಶಗಳಾಗಿವೆ?
ಎ. ಇಂಡಿಯಾ
ಬಿ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ
ಸಿ. ಯುನೈಟೆಡ್ ಕಿಂಗ್‍ಡಮ್
ಡಿ. ಇಟಲಿ
21. ಡಾಕ್ಟರ್: ರೋಗನಿರ್ಣಯ (ಡಯಾಗ್ನೋಸಿಸ್) :: ಜಡ್ಜ್:?
ಎ. ಕೋರ್ಟ್
ಬಿ. ಲಾಯರ್
ಸಿ. ತೀರ್ಪು
ಡಿ. ನಿಯಮಗಳು
22. ತವಾಂಗ್ ವ್ಯಾಲಿ ಯಾವ ರಾಜ್ಯದಲ್ಲಿದೆ?
ಎ. ಜಮ್ಮು ಮತ್ತು ಕಾಶ್ಮೀರ
ಬಿ. ಉತ್ತರಾಖಂಡ್
ಸಿ. ಸಿಕ್ಕಿಂ
ಡಿ. ಅರುಣಾಚಲ ಪ್ರದೇಶ
23. ನಮಸ್ತೆ ಟ್ರಂಪ್ ರ್ಯಾಲಿ, ಕೆಳಗಿನ ಯಾವ ನಗರದಲ್ಲಿ ನಡೆಯಿತು?
ಎ. ನ್ಯೂದೆಹಲಿ
ಬಿ. ಮುಂಬೈ
ಸಿ. ಅಹಮದಾಬಾದ್
ಡಿ. ಆಗ್ರಾ
24. ಕೆಳಗಿನವುಗಳಲ್ಲಿ ಯಾವುದು ನವೀಕರಿಸಲಾಗದ ಶಕ್ತಿಯ ಮೂಲ ?
ಎ. ಉಬ್ಬರವಿಳಿತದ ಶಕ್ತಿ(ಟೈಡಲ್ ಎನರ್ಜಿ)
ಬಿ. ಪವನಶಕ್ತಿ( ವಿಂಡ್ ಎನರ್ಜಿ)
ಸಿ. ಸೌರ ಶಕ್ತಿ(ಸೋಲಾರ್ ಎನರ್ಜಿ)
ಡಿ. ಕಲ್ಲಿದ್ದಲುಶಕ್ತಿ ( ಕೋಲ್ ಎನರ್ಜಿ)
25. ರೋಹಿಂಗ್ಯಾ ವಲಸಿಗರು ಕೆಳಗಿನ ಯಾವ ಮೂಲ ಸ್ಥಾನ ದೇಶಗಳಿಂದ ಇದ್ದಾರೆ..?
ಎ. ಬಾಂಗ್ಲಾದೇಶ್
ಬಿ. ಮ್ಯಾನ್ಮಾರ್
ಸಿ. ಪಾಕಿಸ್ತಾನ್
ಡಿ. ಅಫಘಾನಿಸ್ತಾನ್
[ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 1 ]
[ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 2 ]
1. ಸಿ. ಕಾವೇರಿ
2. ಬಿ. ಭಾರತ ಮತ್ತು ಶ್ರೀಲಂಕಾ
3. ಸಿ. ಆಸ್ಟ್ರೇಲಿಯಾ- ವರ್ಲ್ಪೂಲ್
4. ಎ. ತುಂಗಭಧ್ರಾ
5. ಡಿ. ಶೆಡ್ಯೂಲ್ 10
6. ಎ. ಆರ್ಟಿಕಲ್ 5
7. ಬಿ. ಆರ್ಟಿಕಲ್ 370
8. ಸಿ. ಆರರಿಂದ ಹದಿನಾಲ್ಕು ವರ್ಷ
9. ಡಿ. ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು.
10. ಬಿ. ಕೇಶವಾನಂದ ಭಾರತಿ
11. ಎ. ಸ್ಥಳೀಯ ಸರ್ಕಾರ
12. ಸಿ. ಭಾರತದ ಉಪರಾಷ್ಟ್ರಪತಿ – 30 ವರ್ಷ
13. ಸಿ. ಆರ್ಟಿಕಲ್ 17
14. ಸಿ. ಪಾದರಸ
15. ಸಿ. ಸಾರಿಗೆ
16. ಬಿ. ಆಡಂ ಸ್ಮಿತ್
17. ಎ. ಫರ್ಮೆಂಟೇಶನ್
18. ಎ. ಯುಎಸ್ಎ
19. ಡಿ. ತುಮಕೂರು
20. ಡಿ. ಇಟಲಿ
21. ಸಿ. ತೀರ್ಪು
22. ಡಿ. ಅರುಣಾಚಲ ಪ್ರದೇಶ
23. ಸಿ. ಅಹಮದಾಬಾದ್
24. ಡಿ. ಕಲ್ಲಿದ್ದಲುಶಕ್ತಿ ( ಕೋಲ್ ಎನರ್ಜಿ)
25. ಎ. ಬಾಂಗ್ಲಾದೇಶ್