ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 20

ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 20

#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ

1. ಸರ್ಕಾರಿಯಾ ಆಯೋಗದ ವರದಿಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
ಎ. ಕೇಂದ್ರ- ರಾಜ್ಯ ಸಂಬಂಧಗಳು
ಬಿ. ಸ್ಥಳೀಯ ಸರ್ಕಾರಗಳ ಆಡಳಿತ
ಸಿ. ರಾಜಕೀಯ ಸುಧಾರಣೆ
ಡಿ. ಅಂತರ್‍ರಾಜ್ಯ ಜಲವಿವಾದಗಳು

2. ಈ ಕೆಳಗಿನವುಗಳಲ್ಲಿ ಭಾರತದಲ್ಲಿ ಸಾಹಿತ್ಯದಲ್ಲಿ ಅತ್ಯುತ್ಕಷ್ಟ ಸಾಧನೆಗೆ ನೀಡಲಾಗುವ ಪ್ರಶಸ್ತಿ ಯಾವುದು?
ಎ. ತಾನ್‍ಸೇನ್ ಸಮ್ಮಾನ್
ಬಿ. ಅರ್ಜುನ್ ಪ್ರಶಸ್ತಿ
ಸಿ. ಭಾರತೀಯ ಜ್ಞಾನಪೀಠ ಪ್ರಶಸ್ತಿ
ಡಿ. ಶಾಮತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ

3. ಯಾವುದೇ ವ್ಯಕ್ತಿಗಳು ಬ್ಯಾಂಕಿಂಗ್ ಕಂಪನಿಯನ್ನು ಪ್ರಾರಮಭಿಸಬೇಕೆಂದರೆ ಈ ಕೆಳಗಿನ ಯಾರ ಅನುಮತಿ ಅಗತ್ಯವಾಗಿ ಬೇಕು?
ಎ. ಹಣಕಾಸು ಮಂತ್ರಾಲಯ
ಬಿ. ಭಾರತೀಯ ರಿಸರ್ವ ಬ್ಯಾಂಕ್
ಸಿ. ಭಾರತೀಯ ಬ್ಯಾಂಕುಗಳ ಸಂಘ
ಡಿ. ಬ್ಯಾಂಕಿಂಗ್ ಒಂಬುಡ್ಸ್‍ಮನ್

4. ಅಧಿಕ ವರ್ಷವೊಂದರ ಎಷ್ಟು ತಿಂಗಳುಗಳ 29 ದಿನಗಳಿರುತ್ತವೆ?
ಎ. ಒಂದು
ಬಿ. ಮೂರು
ಸಿ. ಎಲ್ಲಾ 12 ತಿಂಗಳುಗಳಲ್ಲಿ
ಡಿ. ನಾಲ್ಕು

5. ‘ ಹ್ಯಾರಿ ಪಾಟ್ಟರ್’ ಶ್ರೇಣಿಯ ಕೃತಿಗಳ ಕರ್ತೃ ಯಾರು?
ಎ. ಜಿ.ಕೆ.ರೋಲಿಂಗ್
ಬಿ. ಸಲ್ಮಾನ್ ರಶ್ದಿ
ಸಿ. ಪಿ.ಜಿ. ವೂಡ್‍ಹೌಸ್
ಡಿ. ಡಬ್ಲೂ.ಡಿ. ಫ್ರಾಂಕ್ಲಿನ್

6. ವಿಕ್ಟೋರಿಯಾ ಜಲಪಾತವನ್ನು ಸೃಷ್ಠಿಸಿರುವ ನದಿ ಯಾವುದು?
ಎ. ಕಾಂಗೋ
ಬಿ. ಜಂಜೇಬಿ
ಸಿ. ಆರೇಂಜ್
ಡಿ. ನೈಜರ್

7. ಈ ಕೆಳಗಿನ ಯಾವ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಗಳನ್ನು ನೀಡುತ್ತಿಲ್ಲ?
ಎ. ಶಾಂತಿ
ಬಿ. ಸಂಗೀತ
ಸಿ. ವೈದ್ಯಕೀಯ
ಡಿ. ರಸಾಯನಶಾಸ್ತ್ರ

8. ವಿಶ್ವದ ಅತ್ಯಂತ ವೇಗದ ವ್ಯಕ್ತಿ ಎಂದು ಖ್ಯಾತನಾದ ಉಸೈನ್ ಬೋಲ್ಟ್ ಯಾವ ದೇಶದವನು?
ಎ. ಬೆಲ್ಜಿಯಂ
ಬಿ. ಜಮೈಕಾ
ಸಿ. ದಕ್ಷಿಣ ಆಫ್ರಿಕಾ
ಡಿ. ದಕ್ಷಿಣ ಕೊರಿಯಾ

9. ಶಂಬುಮಹಾರಾಜ್ ಯಾವ ನೃತ್ಯ ರೂಪಕದ ಪ್ರಸಿದ್ಧ ಕಲಾವಿದರು?
ಎ. ಭರತನಾಟ್ಯ
ಬಿ. ಒಡಿಸ್ಸಿ
ಸಿ. ಕಥಕ್
ಡಿ. ಮಣಿಪುರಿ

10. ಕ್ರೆಯೋಜೆನಿಕ್ ಇಂಜಿನ್‍ಗಳನ್ನು ಎಲ್ಲಿ ಬಳಸುತ್ತಾರೆ?
ಎ. ಪರಮಾಣು ರಿಯಾಕ್ಟರ್‍ಗಳಲ್ಲಿ
ಬಿ. ರಾಕೆಟ್‍ಗಳಲ್ಲಿ
ಸಿ. ಡಿಫ್ರಾಸ್ಟ್ ರಿಫ್ರಿಜರೇಟರ್‍ಗಳಲ್ಲಿ
ಡಿ. ಇವು ಯಾವುದೂ ಅಲ್ಲ

11. ರಸಗೊಬ್ಬರದಲ್ಲಿರುವ ಪ್ರಮುಖ ಅಂಶ ಯಾವುದು?
ಎ. ಸಾರಜನಕ, ಸೋಡಿಯಂ, ಪೊಟ್ಯಾಸಿಯಂ
ಬಿ. ಇಂಗಾಲ, ಸಾರಜನಕ, ಕ್ಯಾಲ್ಸಿಯಂ
ಸಿ. ಇಂಗಾಲ ಮತ್ತು ಸಾರಜನಕ
ಡಿ. ಸಾರಜನಕ, ರಂಜಕ, ಪೊಟ್ಯಾಸಿಯಂ

12. ಬಣ್ಣದ ಕೈಗಾರಿಕೆಯಲ್ಲಿ ಕೆಲಸ ಮಾಡುವವರು ಈ ಕೆಳಗಿನ ಯಾವ ಅಪಾಯಕ್ಕೆ ಈಡಾಗುತ್ತಾರೆ?
ಎ. ಕ್ಯಾಡ್ಮಿಯಂ ಮಾಲಿನ್ಯ
ಬಿ. ಸೀಸದ ಮಾಲಿನ್ಯ
ಸಿ. ಸ್ಟ್ರೋಟಿಯಂ ಮಾಲಿನ್ಯ
ಡಿ. ನಿಕಲ್‍ನ ಮಾಲಿನ್ಯ

13. ಭಾರತದ ವಿದ್ಯುತ್ ಸರಬರಾಜು ಮಾರ್ಗಗಳಲ್ಲಿ ಯಾವ ಅಂಶವನ್ನು ಸ್ಥಿರವಾಗಿ ಇಟ್ಟಿರುತ್ತಾರೆ?
ಎ. ಕರಂಟ್
ಬಿ. ವೋಲ್ಟೇಜ್
ಸಿ. ಪವರ್
ಡಿ. ಫ್ರಿಕ್ವೆನ್ಸಿ

14. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಕಲ್ಪನೆ ಮೊದಲು ಎಲ್ಲಿ ಪ್ರಾರಂಭವಾಯಿತು?
ಎ. ಕೆನಡಾ
ಬಿ. ರಷ್ಯಾ
ಸಿ. ಜರ್ಮನಿ
ಡಿ. ಫ್ರಾನ್ಸ್

15. ಭಾರತದಲ್ಲಿನ ಲೋಕಪಾಲ ಮತ್ತು ಲೋಕಾಯುಕ್ತ ಹುದ್ದೆಗಳು ಯಾವುದನ್ನು ಆದರಿಸಿದೆ?
ಎ. ಬ್ರಿಟನ್‍ನ ಪಾರ್ಲಿಮೆಂಟರಿ ಕಮೀಷನ್
ಬಿ. ಸ್ಕಾಂಡಿನೇವಿಯಾದ ಒಂಬುಡ್ಸ್‍ಮೆನ್
ಸಿ. ರಷ್ಯಾದ ಪ್ರೊಕ್ಯುರೇಟರ್
ಡಿ. ಫ್ರಾನ್ಸ್‍ಮ ಕೌನ್ಸಿಲ್ ಆಫ್ ಸ್ಟೇಟ್ಸ್

16. ಮೂಲಭೂತ ಹಕ್ಕುಗಳನ್ನು ಅನುಸರಿಸುವಂತೆ ನೀಡುವ ರಿಟ್‍ಗಳನ್ನು ಯಾರು ನೀಡಬಹುದು?
ಎ. ಸಂಸತ್ತು
ಬಿ. ರಾಷ್ಟ್ರಪತಿಗಳು
ಸಿ. ಚುನಾವಣಾ ಆಯೋಗ
ಡಿ. ಸುಪ್ರೀಂಕೋರ್ಟ್

17. ಭೂಮಿಯು ಒಂದು ಗ್ರಹವಾಗಿರುವ ಆಕಾಶಗಂಗೆಯ ಹೆಸರೇನು?
ಎ. ಕ್ಷೀರಪಥ
ಬಿ.ಅರ್ಸ ಮೈನರ್
ಸಿ. ದೇವಯಾನಿ ನಕ್ಷತ್ರಪುಂಜ
ಡಿ. ಉರ್ಸ ಮೇಜರ್

18. ಯೂರೋಪ್ ಮತ್ತು ಆಫ್ರಿಕಾವನ್ನು ಬೇರ್ಪಡಿಸುವ ಜಲಸಂಧಿ ಯಾವುದು?
ಎ. ಡೋಬರ್
ಬಿ. ಮುಲುಕ್ಕಾ
ಸಿ. ಗಿಬ್ರಾಲ್ಟರ್
ಡಿ. ಬೇರಿಂಗ್

19. ಉತ್ತರ ಅಮೇರಿಕಾದ ಸಮಶೀತೋಷ್ಣವಲಯದ ಹುಲ್ಲುಗಾವಲನ್ನು ಏನೆಂದು ಕರೆಯುತ್ತಾರೆ?
ಎ. ಕಾಂಪೋಸ್
ಬಿ. ಸವನ್ನಾ
ಸಿ. ಫ್ರೈರಿ
ಡಿ. ಡೌನ್ಸ್

20. ಈ ಕೆಳಗಿನ ಯಾವ ದೇಶದಲ್ಲಿ ಜಾಗೃತ ಜ್ವಾಲಾಮುಖಿ ಸಾಲ್ಮಟ್ ಇದೆ?
ಎ. ಇಂಡೋನೇಷಿಯಾ
ಬಿ. ಇಟಲಿ
ಸಿ. ಜಪಾನ್
ಡಿ. ಫಿಲಿಫೈನ್ಸ್

# ಉತ್ತರಗಳು ;
1. ಎ. ಕೇಂದ್ರ- ರಾಜ್ಯ ಸಂಬಂಧಗಳು
2. ಸಿ. ಭಾರತೀಯ ಜ್ಞಾನಪೀಠ ಪ್ರಶಸ್ತಿ
3. ಬಿ. ಭಾರತೀಯ ರಿಸರ್ವ ಬ್ಯಾಂಕ್
4. ಸಿ. ಎಲ್ಲಾ 12 ತಿಂಗಳುಗಳಲ್ಲಿ
5. ಎ. ಜಿ.ಕೆ.ರೋಲಿಂಗ್
6. ಬಿ. ಜಂಜೇಬಿ
7. ಬಿ. ಸಂಗೀತ
8. ಬಿ. ಜಮೈಕಾ
9. ಸಿ. ಕಥಕ್
10. ಬಿ. ರಾಕೆಟ್ಗಳಲ್ಲಿ
11. ಡಿ. ಸಾರಜನಕ, ರಂಜಕ, ಪೊಟ್ಯಾಸಿಯಂ
12. ಬಿ. ಸೀಸದ ಮಾಲಿನ್ಯ
13. ಡಿ. ಫ್ರಿಕ್ವೆನ್ಸಿ
14. ಬಿ. ರಷ್ಯಾ
15. ಬಿ. ಸ್ಕಾಂಡಿನೇವಿಯಾದ ಒಂಬುಡ್ಸ್ಮೆನ್
16. ಡಿ. ಸುಪ್ರೀಂಕೋರ್ಟ್
17. ಎ. ಕ್ಷೀರಪಥ
18. ಸಿ. ಗಿಬ್ರಾಲ್ಟರ್
19. ಸಿ. ಫ್ರೈರಿ
20. ಎ. ಇಂಡೋನೇಷಿಯಾ

# ಇದನ್ನೂ ಓದಿ :
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-1
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-2
ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-3
ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-4
ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-5

ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 6
# ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 8
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 9
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 10

# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 11
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 12
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 13
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 14
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 15

# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 16
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 17
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 18
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 19

# ಇದನ್ನೂ ಓದಿ :
ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 05

# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 06
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 07
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 08
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 09
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 10

# ಸಾಮಾನ್ಯವಿಜ್ಞಾನದ ಪ್ರಶ್ನೆಗಳ ಸರಣಿ – 11
# ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 12
ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 13
# ಸಾಮಾನ್ಯವಿಜ್ಞಾನ ಪ್ರಶ್ನೆಗಳ ಸರಣಿ- 14
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 15

# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 16
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 17
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 18

# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 19
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 20
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 21
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 22