1. ಕ್ರಿಕೆಟ್ ತಂಡದ ಮಾಂತ್ರಿಕ ‘ಸರ್. ಡೊನಾಲ್ಡ್ ಬ್ರಾಡ್‍ಮನ್’ ಯಾವ ದೇಶದವರು?
ಎ. ಇಂಗ್ಲೆಂಡ್
ಬಿ. ದಕ್ಷಿಣ ಆಫ್ರಿಕಾ
ಸಿ. ಆಸ್ಟ್ರೇಲಿಯಾ
ಡಿ. ನ್ಯೂಜಿಲೆಂಡ್
2.’ ಮೊಹನ್ ಬಾಗನ’ ಎಂಬುದು ಯಾವ ಕ್ರೀಡೆಯಲ್ಲಿ ಹೆಸರುವಾಸಿಯಾದ ತಂಡವಾಗಿದೆ?
ಎ.ಪುಟ್‍ಬಾಲ್
ಬಿ. ಕ್ರಿಕೆಟ್
ಸಿ. ಖೋಖೋ
ಡಿ. ವಾಲಿಬಾಲ್
3. ಚೀನಾ ದೇಶದ ರಾಷ್ಟ್ರೀಯ ಕ್ರೀಡೆ ಯಾವುದು?
ಎ. ಹಾಕಿ
ಬಿ. ಪುಟ್‍ಬಾಲ್
ಸಿ. ಟೇಬಲ್ ಟೆನಿಸ್
ಡಿ. ಕಬಡ್ಡಿ
4. ಆಸ್ಟ್ರೇಲಿಯಾ ದೇಶದ ರಾಷ್ಟ್ರೀಯ ಕ್ರೀಡೆ ಯಾವುದು?
ಎ. ಹಾಕಿ
ಬಿ. ಪುಟ್‍ಬಾಲ್
ಸಿ. ಕ್ರಿಕೆಟ್, ಟೆನಿಸ್
ಡಿ. ಜೂಡೋ
5. ಏಷಿಯನ್ ಕ್ರೀಡೆ ಪ್ರಥಮ ಬಾರಿಗೆ ನಡೆದ ನಗರ ಯಾವುದು?
ಎ. ಟೋಕಿಯೋ
ಬಿ. ನವದೆಹಲಿ
ಸಿ. ಬೀಜಿಂಗ್
ಡಿ. ಸಿಯೋಲ್
6. ಕಿಂಗ್ಸ್‍ಕಪ್ ಯಾವುದಕ್ಕೆ ಸಂಬಂಧಿಸಿದೆ?
ಎ. ಕುದುರೆಓಟ
ಬಿ. ಗಾಲ್ಫ
ಸಿ. ಏರವೇಸ್
ಡಿ. ಪೋಲೋ
7. ಶಿವಾಜಿ ಹಾಕಿ ಸ್ಟೇಡಿಯಂ ಇರುವ ನಗರ ಯಾವುದು?
ಎ. ಕಟಕ್
ಬಿ. ಕಾನ್ಪುರ
ಸಿ. ದೆಹಲಿ
ಡಿ. ಮುಂಬಯಿ
8. ಸಂತೋಷ್ ಟ್ರೋಫಿ ಮತ್ತು ರೋಮ್ಸ್ ಕಪ್‍ಗಳು ಯಾವ ಕ್ರೀಡೆಗೆ ಸಂಬಂಧಿಸಿದೆ?
ಎ. ಹಾಕಿ
ಬಿ. ಪುಟ್‍ಬಾಲ್
ಸಿ. ಟೆನಿಸ್
ಡಿ. ಕ್ರಿಕೆಟ್
9.ಅಮೇರಿಕಾ ಸಂಯುಕ್ತ ಸಂಸ್ಥಾನದ ರಾಷ್ಟ್ರೀಯ ಕ್ರೀಡೆ ಯಾವುದು?
ಎ. ಬೇಸ್‍ಬಾಲ್
ಬಿ. ಪುಟ್‍ಬಾಲ್
ಸಿ. ಟೆನಿಸ್
ಡಿ. ಹಾಕಿ
10. ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆ ಯಾವುದು?
ಎ. ಹಾಕಿ
ಬಿ. ಟೆನಿಸ್
ಸಿ. ಕ್ರಿಕೆಟ್
ಡಿ. ಜುಡೋ
11. ಮಲೇಷಿಯಾದ ರಾಷ್ಟ್ರೀಯ ಕ್ರೀಡೆ ಯಾವುದು?
ಎ. ಕ್ರಿಕೆಟ್
ಬಿ. ಹಾಕಿ
ಸಿ. ಬ್ಯಾಡ್ಮಿಂಟನ್
ಡಿ. ಜುಡೋ
12. ಖ್ಯಾತ ಅಥ್ಲೀಟ್ ‘ ಬೆನ್ ಜಾನ್ಸನ್’ ಯಾವ ದೇಶದವರು?
ಎ. ಅಮೇರಿಕಾ
ಬಿ. ಕೆನಡಾ
ಸಿ. ಫ್ರಾನ್ಸ್
ಡಿ. ಜರ್ಮನಿ
13. ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣ ಎಲ್ಲಿದೆ?
ಎ. ಕಲ್ಕತ್ತಾ
ಬಿ. ನವದೆಹಲಿ
ಸಿ. ಚೆನ್ನೈ
ಡಿ. ಕಾನ್ಪುರ
14. ಕೆನಡಾದ ರಾಷ್ಟ್ರೀಯ ಕ್ರೀಡೆ ಯಾವುದು?
ಎ. ಐಸ್ಹಾಕಿ
ಬಿ. ಬೇಸ್‍ಬಾಲ್
ಸಿ. ಟೆನಿಸ್
ಡಿ. ಬಾಸ್ಕೆಟ್ ಬಾಲ್
15.ಲಾಲಾ ಅಮರನಾಥ್ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
ಎ. ಟೆನಿಸ್
ಬಿ. ಕ್ರಿಕೆಟ್
ಸಿ. ಹಾಕಿ
ಡಿ. ಬ್ಯಾಡ್ಮಿಂಟನ್
16. ಡಿ.ಸಿ.ಎಂ ಟ್ರೋಫಿ ಯಾವ ಕ್ರೀಡೆಗೆ ಸಂಬಂಧಿಸಿದ ಆಟವಾಗಿದೆ?
ಎ. ತೂಕ ಎತ್ತುವುದು
ಬಿ. ರೋಯಿಂಗ್
ಸಿ. ಪುಟ್ಬಾಲ್
ಡಿ. ಗಾಲ್ಫ್
17. ಡೇವಿಸ್‍ಕಪ್ ವೈಟ್‍ಮನ್‍ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ?
ಎ. ಪೋಲೊ
ಬಿ. ಹಾಕಿ
ಸಿ. ಕ್ರಿಕೆಟ್
ಡಿ. ಟೆನಿಸ್
18. ಗ್ರೀನ್‍ಪಾರ್ಕ್ ಕ್ರೀಡಾಂಗಣ ಇರುವ ನಗರ …
ಎ. ಮುಂಬಯಿ
ಬಿ. ಕಾನ್ಪುರ
ಸಿ. ಪಟಿಯಾಲ
ಡಿ. ಕಟಕ್
19. ನ್ಯೂಯಾರ್ಕ್‍ನಲ್ಲಿರುವ ಯೊಂಬಿ ಕ್ರೀಡಾಂಗಣ ಯಾವ ಕ್ರೀಡೆಗೆ ಪ್ರಸಿದ್ಧಿ?
ಎ. ಬಾಕ್ಸಿಂಗ್
ಬಿ. ಬೇಸ್‍ಬಾಲ್
ಸಿ. ಟೆನಿಸ್
ಡಿ. ಪುಟ್‍ಬಾಲ್
20.ಈ ಕೆಳಗಿನವರಲ್ಲಿ ಹಾಕಿ ಆಟಗಾರರು ಯಾರು?
ಎ. ಪರ್ಗತ್ ಸಿಂಗ್
ಬಿ. ಅಶನ್‍ಕುಮಾರ್
ಸಿ. ಅರುಪ್‍ಬಸಾಕ್
ಡಿ. ಸುದೀರ್‍ಪಾಂಡೆ
# ಉತ್ತರಗಳು :
1. ಸಿ. ಆಸ್ಟ್ರೇಲಿಯಾ
2. ಎ.ಪುಟ್ಬಾಲ್
3. ಸಿ. ಟೇಬಲ್ ಟೆನಿಸ್
4. ಸಿ. ಕ್ರಿಕೆಟ್, ಟೆನಿಸ್
5. ಬಿ. ನವದೆಹಲಿ
6. ಸಿ. ಏರವೇಸ್
7. ಸಿ. ದೆಹಲಿ
8. ಬಿ. ಪುಟ್ಬಾಲ್
9. ಎ. ಬೇಸ್ಬಾಲ್
10. ಸಿ. ಕ್ರಿಕೆಟ್
11. ಸಿ. ಬ್ಯಾಡ್ಮಿಂಟನ್
12. ಬಿ. ಕೆನಡಾ
13. ಬಿ. ನವದೆಹಲಿ
14. ಎ. ಐಸ್ಹಾಕಿ
15. ಬಿ. ಕ್ರಿಕೆಟ್
16. ಸಿ. ಪುಟ್ಬಾಲ್
17. ಡಿ. ಟೆನಿಸ್
18. ಬಿ. ಕಾನ್ಪುರ
19. ಎ. ಬಾಕ್ಸಿಂಗ್
20. ಎ. ಪರ್ಗತ್ ಸಿಂಗ್
# ಕ್ರೀಡೆಗಳು
# ಹಿಂದಿನ ಪರೀಕ್ಷೆಗಳಲ್ಲಿ ಕೇಳಿದ ಕ್ರೀಡೆಗಳಿಗೆ ಸಂಬಂಧಿಸಿದ ಪ್ನಶ್ನೆಗಳ ಸಂಗ್ರಹ
# ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
# ವಿಶ್ವದ ಪ್ರಮುಖ ಸ್ಟೇಡಿಯಂಗಳು, ಪ್ರಮುಖ ಕ್ರೀಡೆಗಳಲ್ಲಿನ ಆಟಗಾರರ ಸಂಖ್ಯೆ
# ಒಲಿಂಪಿಕ್ ಗೇಮ್ಸ್ ವಿಶೇಷತೆಗಳು : Olympic Games
# ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟ ಕುರಿತ ಮಹತ್ವದ ಪ್ರಶ್ನೆಗಳು
# ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು