Ugram Assault Rifle

ಭಾರತೀಯ ಸೇನೆಗೆ ‘ಉಗ್ರಂ’ ಅಸಾಲ್ಟ್ ರೈಫಲ್ ಎಂಟ್ರಿ, ಇದರ ವಿಶೇಷತೆಗಳೇನು..?

ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO- Defence Research and Development Organisation), ಗಮನಾರ್ಹ ಪ್ರಗತಿಯಲ್ಲಿ, ಸುಧಾರಿತ 7.62 x 51 mm ಕ್ಯಾಲಿಬರ್ ಅಸಾಲ್ಟ್ ರೈಫಲ್ (ಆಕ್ರಮಣಕಾರಿ ಸಂಪೂರ್ಣ ದೇಶೀ ರೈಫಲ್) ಅನ್ನು ‘ಉಗ್ರಂ’(Ugram)ಪರಿಚಯಿಸಿತು. ಸಂಸ್ಕೃತದಲ್ಲಿ 'ಉಗ್ರ'…
Gabriel Attal

ಫ್ರಾನ್ಸ್‌ನ ಅತ್ಯಂತ ಕಿರಿಯ ಪ್ರಧಾನಿಯಾಗಿ ಸಲಿಂಗಕಾಮಿ ಗೇಬ್ರಿಯಲ್ ಅಟ್ಟಲ್ ಆಯ್ಕೆ

ಪ್ರಾನ್ಸ್‌ನ ನೂತನ ಪ್ರಧಾನಿಯಾಗಿ 34 ವರ್ಷದ ಗೇಬ್ರಿಯಲ್‌ ಅಟ್ಟಲ್(Gabriel Attal) ನೇಮಕವಾಗಿದ್ದಾರೆ. ಅಧ್ಯಕ್ಷ ಇಮ್ಯಾನುವಲ್ ಮಾಕ್ರೋನ್ ಗೇಬ್ರಿಯಲ್‌ ಅವರನ್ನು ನೇಮಿಸಿದ್ದು, ಫ್ರಾನ್ಸ್‌ನ ಅತೀ ಕಿರಿಯ ಹಾಗೂ ಬಹಿರಂಗವಾಗಿ ಹೇಳಿಕೊಂಡ ಮೊದಲ ಲಿಂಗತ್ವ ಅಲ್ಪಸಂಖ್ಯಾತ(ಸಲಿಂಗಕಾಮಿ) ಪ್ರಧಾನಿ ಎಂಬ ಹೆಗ್ಗಳಿಕೆ ಗೇಬ್ರಿಯಲ್ ಅವರದು. 62…
ಪ್ರಮುಖ ಗ್ರಂಥಗಳು ಮತ್ತು ರಚನಕಾರರು – Famous Books and Authors

ಪ್ರಮುಖ ಗ್ರಂಥಗಳು ಮತ್ತು ರಚನಕಾರರು – Famous Books and Authors

✦ ಅಷ್ಟಾಧ್ಯಾಯ- ಪಾಣಿನಿ✦ ಅಭಿದಮ್ಮ ಕೋಶ- ವಸುಭಂದ✦ ಬುದ್ದಚರಿತ,ಸೂತ್ರಲಂಕಾರ- ಅಶ್ವಘೋಷ✦ ಮುದ್ರಾರಾಕ್ಷಸ- ವಿಶಾಖದತ್ತ✦ ಅರ್ಥಶಾಸ್ತ್ರ- ಚಾಣಕ್ಯ✦ ಮಹಾಭಾಷ್ಯ- ಪತಂಜಲಿ✦ ಸ್ವಪ್ನ ವಾಸವದತ್ತಂ- ಭಾಸ✦ ನಾಗನಂದ,ರತ್ನಾವಳಿ,ಪ್ರೀಯದರ್ಶಿಕ- ಹರ್ಷ✦ ಕಾದಂಬರಿ,ಹರ್ಷ ಚರಿತೆ- ಬಾಣಭಟ್ಟ✦ ರಾಜತರಂಗಿಣಿ-ಕಲ್ಹಣ ✦ ವಿಕ್ರಮಾಂಕದೇವ ಚರಿತೆ- ಬಿಲ್ಜಣ✦ ಕುಮಾರಪಾಲಚರಿತ- ಹೇಮಚಂದ್ರ✦ ಗಾಥಾಸಪ್ತಶತಿ-…
ಜೀವಶಾಸ್ತ್ರದ ವಿವಿಧ ಕ್ಷೇತ್ರಗಳ ಪಿತಾಮಹರು

ಜೀವಶಾಸ್ತ್ರದ ವಿವಿಧ ಕ್ಷೇತ್ರಗಳ ಪಿತಾಮಹರು

1. ಎವಲ್ಯೂಷನ್ ಪರಿಕಲ್ಪನೆಯ ಪಿತಾಮಹ - ಎಂಪೇಡೋಕಲ್ಸ್ (495-425 ಬಿ.ಸಿ.)2. ಮೆಡಿಸಿನ್ ತಂದೆ - ಹಿಪ್ಪೊಕ್ರೇಟ್ಸ್ (460-375 ಬಿ.ಸಿ.)3. ಬಯಾಲಜಿ ತಂದೆ, ಭ್ರೂಣಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ - ಅರಿಸ್ಟಾಟಲ್ (384-322 ಬಿ.ಸಿ.)4. ಬಾಟನಿ ಮತ್ತು ಪರಿಸರವಿಜ್ಞಾನದ ತಂದೆ - ಥಿಯೋಫ್ರಾಸ್ಟಸ್ (370-287…
Kannada Grammar - Samasagalu

ಸಮಾಸ ಎಂದರೇನು..? ಸಮಾಸಗಳ ವಿಧಗಳೆಷ್ಟು..? ಸಮಾಸಗಳು ಹೇಗೆ ಆಗುತ್ತವೆ..?

ಸಮಾಸಗಳು :  ಸಮಾಸ ಎಂದರೇನು ? ಸಮಾಸವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ. ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ಸಂಧಿ ಎನ್ನಲಾಗುತ್ತದೆ. ಅದೇ ರೀತಿ ಅರ್ಥಾನುಸಾರವಾಗಿ, ಪದಗಳು ಸೇರಿ, ಮಧ್ಯದಲ್ಲಿರುವ ವಿಭಕ್ತಿ…
Current-Events-Daily-09-01-

ಪ್ರಚಲಿತ ವಿದ್ಯಮಾನಗಳು (09-01-2024)

✦ ಕೋಲ್ಕತ್ತಾದಲ್ಲಿ ಒಳನಾಡು ಜಲಮಾರ್ಗ ಅಭಿವೃದ್ಧಿ ಮಂಡಳಿಯ ಮೊದಲ ಸಭೆಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತದ ಒಳನಾಡಿನ ಜಲಮಾರ್ಗಗಳ ಪ್ರಾಧಿಕಾರ(Inland Waterways Development Council)ವು ಕೋಲ್ಕತ್ತಾದಲ್ಲಿ ಒಳನಾಡು ಜಲಮಾರ್ಗಗಳ ಅಭಿವೃದ್ಧಿ ಮಂಡಳಿಯ (IWDC)ಉದ್ಘಾಟನಾ ಸಭೆಯನ್ನು ಆಯೋಜಿಸುವ ಮೂಲಕ…
Pravasi Bharatiya Divas

ಜನವರಿ 9 : ಪ್ರವಾಸಿ ಭಾರತೀಯ ದಿವಸ್

ಜನವರಿ 9 ರಂದು ಆಚರಿಸಲಾಗುವ ಅನಿವಾಸಿ ಭಾರತೀಯ (NRI-Non-Resident Indian) ದಿನ ಎಂದೂ ಕರೆಯಲ್ಪಡುವ ಪ್ರವಾಸಿ ಭಾರತೀಯ ದಿವಸ್(Pravasi Bharatiya Divas)ಭಾರತದ ಅಭಿವೃದ್ಧಿಗೆ ಸಾಗರೋತ್ತರ ಭಾರತೀಯ ಸಮುದಾಯದ ಕೊಡುಗೆಗಳು ಮತ್ತು ಸಾಧನೆಗಳಿಗೆ ಗೌರವವಾಗಿದೆ. 9 ಜನವರಿ, 1915 ರಂದು, ಮಹಾತ್ಮ ಗಾಂಧಿಯವರು…
Sheikh Hasina

5ನೇ ಬಾರಿಗೆ ಬಾಂಗ್ಲಾ ಪ್ರಧಾನಿಯಾದ ಶೇಖ್ ಹಸೀನಾ

ಬಾಂಗ್ಲಾದೇಶದ ಪ್ರಧಾನಿ (Bangladesh Prime Minister) ಮತ್ತು ಅವಾಮಿ ಲೀಗ್ (Awami League) ಮುಖ್ಯಸ್ಥ ಶೇಖ್ ಹಸೀನಾ (Sheikh Hasina) ಅವರು ಸಾರ್ವತ್ರಿಕ ಚುನಾವಣೆಯಲ್ಲಿ 300 ರಲ್ಲಿ 299 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಅವಾಮಿ ಲೀಗ್ ಪಕ್ಷವು 224 ಸ್ಥಾನಗಳನ್ನು ಗೆದ್ದು…
ಪ್ರಚಲಿತ ವಿದ್ಯಮಾನಗಳು (08-01-2024)

ಪ್ರಚಲಿತ ವಿದ್ಯಮಾನಗಳು (08-01-2024)

✦ ಹಿಮ ಚಿರತೆಯನ್ನು ರಾಷ್ಟ್ರೀಯ ಚಿಹ್ನೆ ಎಂದು ಘೋಷಿಸಿದ ಕಿರ್ಗಿಸ್ತಾನ್ಮಧ್ಯ ಏಷ್ಯಾದ ಹೃದಯಭಾಗದಲ್ಲಿರುವ ಕಿರ್ಗಿಸ್ತಾನ್(Kyrgyzstan), ಹಿಮ ಚಿರತೆ(snow leopard)ಯನ್ನು ತನ್ನ ರಾಷ್ಟ್ರೀಯ ಸಂಕೇತವೆಂದು ಅಧಿಕೃತವಾಗಿ ಘೋಷಿಸಿದೆ, ಹಿಮ ಚಿರತೆಯನ್ನು ರಾಷ್ಟ್ರೀಯ ಸಂಕೇತವಾಗಿ ಸಕ್ರಿಯವಾಗಿ ಗುರುತಿಸಲು ಮತ್ತು ಹಿಮ ಚಿರತೆಗಳಸಂಖ್ಯೆ ಮತ್ತು ಅದು…
Earth’s Rotation Day

ಜನವರಿ 8 : ಭೂಮಿಯ ಪರಿಭ್ರಮಣ ದಿನ

ಪ್ರತಿ ವರ್ಷ, ಜನವರಿ 8 ರಂದು ಭೂಮಿ ಪರಿಭ್ರಮಣ(ತಿರುಗುವಿಕೆ) ದಿನ (Earth’s Rotation Day (ಪೃಥ್ವಿ ಪರಿಭ್ರಮಣ ದಿನ))ವನ್ನು ಆಚರಿಸಲಾಗುತ್ತದೆ. 1851 ರಲ್ಲಿ ಫ್ರೆಂಚ್‌ ಭೌತಶಾಸ್ತ್ರಜ್ಞ ಲಿಯೋನ್‌ ಫೌಕಲ್ಟ್‌ ಅವರು ಭೂಮಿ ಹೇಗೆ ತಿರುಗುತ್ತದೆ ಎಂಬುದನ್ನು ಹಿತ್ತಾಳೆಯ ಚೆಂಡಿನಂತಿರುವ ಯಂತ್ರವೊಂದರ ಮೂಲಕ…