100 Interesting Science Quiz Questions & Answers

ವಿಜ್ಞಾನಕ್ಕೆ ಸಂಬಂಧಿಸಿದ 100 Interesting ಪ್ರಶ್ನೆಗಳು – ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

1. ಹಿಮೋಗ್ಲೋಬಿನ್ ಮುಖ್ಯವಾಗಿ ಈ ಲೋಹವನ್ನು ಒಳಗೊಂಡಿದೆ-ಕಬ್ಭಿಣ2. ಗ್ರಾಹಂಬೆಲ್ ಟಿಲಿಪೋನ್‍ನ್ನು ಯಾವ ವರ್ಷದಲ್ಲಿ ಸಂಶೋಧಿಸಿದವನು-18763. ಆಹಾರ ಯಾವ ಭಾಗದಲ್ಲಿ ಹೆಚ್ಚಾಗಿ ಪಚನ ಕ್ರಿಯೆಗೆ ಒಳಪಡುತ್ತದೆ-ಸಣ್ಣಕರುಳು4. ವಿಟಾಮಿನ್ ಎ ಅಧಿಕವಾಗಿರುವ ಆಹಾರ ಪದಾರ್ಥ- ಕ್ಯಾರೇಟ್5. ಲಿವರ್‍ನಲ್ಲಿ ಸಂಗ್ರಹವಾಗಿರುವ ವಿಟಮಿನ್- ಎ&ಡಿ 6. ಆಗಲೇ ಹುಟ್ಟುವ ಶಿಶುವಿನಲ್ಲಿ…
Shivaram Karanth

ಶಿವರಾಂ ಕಾರಂತರ ಸಂಪೂರ್ಣ ಪರಿಚಯ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

ಶಿವರಾಮ ಕಾರಂತ (ಅಕ್ಟೋಬರ್ 10, 1902-ಸೆಪ್ಟೆಂಬರ್ 12, 1997)- "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೇಯೆ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ.…
First Female in India

ಮೊದಲ ಭಾರತೀಯ ಮಹಿಳಾ ಸಾಧಕರು

1) ಮಿಸ್ ವರ್ಲ್ಡ್ ಆಗಲು ಪ್ರಥಮ ಮಹಿಳೆ - ರೀಟಾ ಫರಿಯಾ2) ಸರ್ವೋಚ್ಚ ನ್ಯಾಯಾಲಯದಲ್ಲಿ ಮೊದಲ ಮಹಿಳಾ ನ್ಯಾಯಾಧೀಶರು - ಶ್ರೀಮತಿ ಮೀರಾ ಸಾಹಿಬ್ ಫಾತಿಮಾ ಬೀಬಿ2) ಮೊದಲ ಮಹಿಳಾ ರಾಯಭಾರಿ - ಮಿಸ್ ಸಿ ಬಿ ಮುಥಮ್ಮಾ3) ಮುಕ್ತ ಭಾರತದ ರಾಜ್ಯ ಮಹಿಳಾ ಗವರ್ನರ್ - ಶ್ರೀಮತಿ ಸರೋಜಿನಿ ನಾಯ್ಡು3) ರಾಜ್ಯ ವಿಧಾನಸಭೆಯ ಮೊದಲ…
Questions on Child development

ಟಿಇಟಿ ಪರೀಕ್ಷೆಗಳಿಗಾಗಿ : ಮಗುವಿನ ವಿಕಾಸ ಮತ್ತು ಭೋಧನಾಶಾಸ್ತ್ರ-ಭಾಗ 1

(ಉತ್ತರಗಳು ಈ ಪುಟದ ಅಂತ್ಯದಲ್ಲಿವೆ) 1. ಮನೋವಿಜ್ಞಾನದ Psyche ಎಂಬ ಪದವು ಈ ಭಾಷೆಯಿಂದ  ಬಂದಿದೆ.ಎ) ಇಂಗ್ಲಿಷ್      ಬಿ) ಲ್ಯಾಟಿನ್ಸಿ) ಟರ್ಕಿ          ಡಿ) ಗ್ರೀಕ್ 2. ಮನೋವಿಜ್ಞಾನದ Psyche  ಈ ಪದದ ಅರ್ಥಎ)…
Features 100 places in the world

ಪ್ರಪಂಚದ 100 ಸ್ಥಳಗಳ ವಿಶೇಷತೆಗಳು

1 . ಸತ್ವದ್ವೀಪಗಳ ನಗರ  -  - ಮುಂಬೈ2 .ಸ್ವರ್ಣಮಂದಿರಗಳ ನಗರ  -  ಅಮೃತಸರ3 .ಏಳುನಗರಗಳ ನಗರ -  - ದೆಹಲಿ4 .ಭಾರತದ ಯೋಜಿತ ನಗರ -  ಜೈಪುರ5 .ಭಾರತದ ರೇಷ್ಮೆಯ ನಗರ -  ಕರ್ನಾಟಕ6 .ಭಾರತದ ಉದ್ಯಾನ ನಗರ -…
Da Ra Bendre

ದ.ರಾ.ಬೇಂದ್ರೆಯವರ ಸಂಪೂರ್ಣ ಪರಿಚಯ

- ಬೇಂದ್ರೆ(ಅಂಬಿಕಾತನಯದತ್ತ) "ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ…
Social-Scine 10th Class

10ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು – ಭಾಗ 1

# ಭಾರತಕ್ಕರ ಯೂರೋಪಿಯನ್ನರ ಅಗಮನ :1. ಪ್ರಾಚೀನ ಕಾಲದಲ್ಲಿ ಪೂರ್ವದೇಶಗಳೊಡನೆ ವ್ಯಾಪಾರದಲ್ಲಿ ಏಕಸ್ವಾಮ್ಯವನ್ನು ಹೊಂದಿದ್ದು ಪಶ್ಚಿಮ ಯೂರೋಪಿನ ದೇಶ - ಇಟಲಿ2. ವ್ಯಾಪಾರ ಉದ್ಧೇಶದಿಂದ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಬಂದ ಮೊದಲ ಯೂರೋಪಿನ ನಾವಿಕ - ವಾಸ್ಕೊಡಗಾಮ3. ಅರೇಬಿಯನ್ ಸಮುದ್ರದ…
Daily Top 10 Questions

ಡೈಲಿ TOP-10 ಪ್ರಶ್ನೆಗಳು (16-01-2024)

1) ಉಜ್ಜೈನಿಯ ವಿಕ್ರಮಾದಿತ್ಯನಿಂದ ವಿಕ್ರಮ ಶಕೆ ಪ್ರಾರಂಭವಾದದ್ದು ಯಾವಾಗ?2) ಲೂದಿಯಾನ ನಗರ ಯಾವ ನದಿಯ ದಡದ ಮೇಲಿದೆ?3) ಮೋಡಗಳ ಅಧ್ಯಯನ ಮಾಡುವ ಶಾಖೆಯನ್ನು ಏನೆಂದು ಕರೆಯುತ್ತಾರೆ?4) ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ ಕೇಂದ್ರ ಕಛೇರಿ ಎಲ್ಲಿದೆ?5) “ಒನ್ ಮೋರ್ ಓವರ್” ಎಂಬುದು…
Light

ಬೆಳಕಿಗೆ ಸಂಬಂಧಿಸಿದ ಪ್ರಮುಖ ಅಂಶಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

✦ಬೆಳಕು ಒಂದು ಶಕ್ತಿಯ ರೂಪವಾಗಿದೆ.✦ ಸಕಲ ಜೀವಿಗಳ ಮತ್ತು ಸಸ್ಯಗಳ ಚಟುವಟಿಕೆಗಳಿಗೆ ಆಧಾರವಾಗಿರುವುದು - ಸೂರ್ಯನ ಬೆಳಕು✦ ಸ್ವಂತ ಬೆಳಕನ್ನು ನೀಡುವ ವಸ್ತುಗಳನ್ನು ಹೀಗೆನ್ನುವರು - ಸ್ವಯಂ ಪ್ರಕಾಶ ವಸ್ತುಗಳು✦ ತಮ್ಮ ಮೂಲಕ ಬೆಳಕನ್ನು ಹರಿಯಲು ಬಿಡದ ವಸ್ತುಗಳು – ಅಪಾರದರ್ಶಕ…
Current Affairs Quiz 09-01-2023

ಪ್ರಚಲಿತ ಘಟನೆಗಳ ಕ್ವಿಜ್ (07, 08, 09-01-2024)

1.ಸಂಸದ್ ರತ್ನ ಪ್ರಶಸ್ತಿ(Sansad Ratna Awards)ಗಳನ್ನು ಪಡೆದವರಲ್ಲಿ ಒಬ್ಬರಾದ ಸುಕಾಂತ ಮಜುಂದಾರ್(Sukanta Majumdar) ಅವರು ಯಾವ ರಾಜಕೀಯ ಪಕ್ಷಕ್ಕೆ ಸೇರಿದವರು.. ?1) ಭಾರತೀಯ ಜನತಾ ಪಕ್ಷ (ಬಿಜೆಪಿ)2) ಶಿವಸೇನೆ3) ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP)4) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2.ಇತ್ತೀಚೆಗೆ ಸುದ್ದಿಯಲ್ಲಿದ್ದ…