Multiple Choice Questions

➤ ಬಹುಆಯ್ಕೆಯ ಪ್ರಶ್ನೆಗಳ ಸರಣಿ – 1

1. ಭಾರತದ ಬಹುಭಾಗದಲ್ಲಿ ಕಂಡುಬರುವ ವಾಯುಗುಣ ಯಾವುದು?ಎ. ಸಮಶೀತೋಷ್ಣವಲಯದ ತಣ್ಣಗಿನ ವಾಯುಗುಣಬಿ. ಸಮಭಾಜಕ ವೃತ್ತದ ವಾಯುಗುಣಸಿ. ಉಪ ಉಷ್ಣವಲಯದ ವಾಯುಗುಣಡಿ. ಉಷ್ಣವಲಯದ ಮಾನ್ಸೂನ್ ವಾಯುಗುಣ 2. ಭಾರತದ ವಾಯುಗುಣವನ್ನು ನಿರ್ದರಿಸುವ ಮುಖ್ಯ ಅಂಶ ಯಾವುದು?ಎ. ಸ್ಥಾನಬಿ. ಗಾತ್ರಸಿ. ಮಾನ್ಸೂನ್ ಮಾರುತಗಳುಡಿ. ಮೇಲ್ಮೈ…
Babri Masjid demolition case

ಬಾಬರಿ ಮಸೀದಿ ದ್ವಂಸ ಪ್ರಕರಣ : ಇಲ್ಲಿದೆ 28 ವರ್ಷಗಳ ಇತಿಹಾಸ

ಅಯೋಧ್ಯೆಯಲ್ಲಿ ರಾಮದೇವರ ಜನ್ಮಸ್ಥಳವನ್ನು ಗುರುತಿಸಿದ ಪ್ರಾಚೀನ ದೇವಾಲಯದ ಅವಶೇಷದ ಮೇಲೆ 16ನೇ ಶತಮಾನದ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ನಂಬಿದ್ದ ಸಾವಿರಾರು 'ಕರಸೇವಕರು' ಮಸೀದಿಯನ್ನು ಧ್ವಂಸ ಮಾಡಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ದೇಶದಾದ್ಯಂತ ನಡೆದ ವ್ಯಾಪಕ ಹಿಂಸಾಚಾರದಲ್ಲಿ 3,000 ಜನರು ಬಲಿಯಾಗಿದ್ದರು ಮತ್ತು…
Current Affairs

ಪ್ರಚಲಿತ ಘಟನೆಗಳು : 01-10-2020

# ಕೆಂಬ್ರಿಡ್ಜ್ ವಿಶ್ವವಿದ್ಯಾನಿಲಯಕ್ಕೆ ಮೊದಲ ಭಾರತೀಯ ಮಹಿಳೆ ನೇಮಕ :ಕೆಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಡಾ.ಮನಾಲಿ ದೇಸಾಯಿ ನೇಮಕಗೊಂಡಿದ್ದಾರೆ. ನ್ಯೂನ್‌ಹ್ಯಾಮ್ ಕಾಲೇಜಿನ ಪ್ರಾಧ್ಯಾಪಕಿಯಾಗಿರುವ ಇವರು, ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿನ್ನೆ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮೂಲಕ ಲಂಡನ್​ ವಿಶ್ವವಿದ್ಯಾನಿಲಯದ…
ಪ್ರಚಲಿತ ಘಟನೆಗಳ ಬಹುಆಯ್ಕೆ ಪ್ರಶ್ನೆಗಳು – ಸೆಪ್ಟೆಂಬರ್ 2020

ಪ್ರಚಲಿತ ಘಟನೆಗಳ ಬಹುಆಯ್ಕೆ ಪ್ರಶ್ನೆಗಳು – ಸೆಪ್ಟೆಂಬರ್ 2020

# ಪಿಎಂ ಮೋದಿ ಅವರು ಕೋಸಿ ರೈಲು ಮೆಗಾ ಸೇತುವೆಯನ್ನು ಯಾವ ರಾಜ್ಯದಲ್ಲಿ ಉದ್ಘಾಟಿಸಿದರು?1) ಒಡಿಶಾ2) ಮಹಾರಾಷ್ಟ್ರ3) ಮಧ್ಯಪ್ರದೇಶ4) ಬಿಹಾರ✓5) ಅಸ್ಸಾಂ # ನಾಗರಿಕ ವಿಮಾನಯಾನ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಭಾರತದ 1 ನೇ ಸಾಮಾನ್ಯ ವಾಯುಯಾನ ಟರ್ಮಿನಲ್…
Daily Top 10 Questions

➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-07

1. ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ವಿಜ್ಞಾನಿ..? 2. ಕುವೆಂಪುರವರೊಂದಿಗೆ ಜ್ಞಾನಪೀಠ ಪ್ರಶಸ್ತಿ ಪಡೆದವರು..? 3. ಪ್ರಥಮ ಭಾರತದ ವರ್ಣ ಚಿತ್ರ..? 4. ಬೇಗಂ ಅಕ್ಬರ್ ಯಾವ ಕ್ಷೇತ್ರದಲ್ಲಿ ಹೆಸರು ಮಡಿದ್ದಾರೆ..? 5. ಭಾರತದ ಹಳೆದಾದ ಇಂಗ್ಲೀಷ್ ಪತ್ರಿಕೆ..? 6.…
90 ಪ್ರಸಿದ್ಧ ಪಿತಾಮಹರು

90 ಪ್ರಸಿದ್ಧ ಪಿತಾಮಹರು

1. ವಿಜ್ಞಾನದ ಪಿತಾಮಹ - ರೋಜರ್ ಬೇಕನ್2. ಜೀವ ಶಾಸ್ತ್ರದ ಪಿತಾಮಹ - ಅರಿಸ್ಟಾಟಲ್3. ಸೈಟಾಲಾಜಿಯ ಪಿತಾಮಹ - ರಾಬರ್ಟ್ ಹುಕ್4. ರಸಾಯನಿಕ ಶಾಸ್ತ್ರದ ಪಿತಾಮಹ - ಆಂಟೋನಿ ಲೇವಸಿಯರ್5. ಸಸ್ಯ ಶಾಸ್ತ್ರದ ಪಿತಾಮಹ - ಜಗದೀಶ್ ಚಂದ್ರಬೋಸ್6. ಭೂಗೋಳ ಶಾಸ್ತ್ರದ…
Daily Top 10 Questions

➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-05

1. ಭಾರತದಲ್ಲಿ ರೇಡಿಯೋ ಪ್ರಸಾರ ಆರಂಭಗೊಂಡಿದ್ದು..? 2. ಕ್ರೆಸ್ಕೋಗ್ರಾಪ್ ಯಂತ್ರವನ್ನು ಕಂಡು ಕಂಡುಹಿಡಿದ ವಿಜ್ಞಾನಿ..? 3. ಅಲಹಾಬಾದ್ ಸ್ತಂಭ ಶಾಸನದ ಕರ್ತೃ..? 4. “ಸಿಡಿಲಿನ ನಾಡು” ಎಂದು ಕರೆಯಲ್ಪಡುವ ದೇಶ..? 5. “ಡೆಕ್ಕನ್ ಎಜುಕೇಷನ್ ಸೊಸೈಟಿ”ಯನ್ನು ಸ್ಥಾಪಿಸಿದವರು ಯಾರು..? 6. “ಕಾಶ್ಮೀರದ…
branches of Biology and their Fathers

ಜೀವಶಾಸ್ತ್ರದ ವಿವಿಧ ಕ್ಷೇತ್ರಗಳ ಪಿತಾಮಹರು

1.ಎವಲ್ಯೂಷನ್ ಪರಿಕಲ್ಪನೆಯ ಪಿತಾಮಹ - ಎಂಪೇಡೋಕಲ್ಸ್2.ಮೆಡಿಸಿನ್ ತಂದೆ - ಹಿಪ್ಪೊಕ್ರೇಟ್ಸ್3.ಬಯಾಲಜಿ ತಂದೆ, ಭ್ರೂಣಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ - ಅರಿಸ್ಟಾಟಲ್4.ಬಾಟನಿ ಮತ್ತು ಪರಿಸರವಿಜ್ಞಾನದ ತಂದೆ - ಥಿಯೋಫ್ರಾಸ್ಟಸ್5.ಅನ್ಯಾಟಮಿಯ ತಂದೆ - ಆಂಡ್ರಿಯಾಸ್ ವೆಸಲಿಯಸ್ (1514 -1564)6.ತುಲನಾತ್ಮಕ ಅಂಗರಚನಾಶಾಸ್ತ್ರದ ಪಿತಾಮಹ - ಜಾರ್ಜ್ ಕುವಿಯರ್…
Sridevi Biography

ಸೂಪರ್ ಸ್ಟಾರ್ ಶ್ರೀದೇವಿ

ಶ್ರೀದೇವಿ-ಭಾರತೀಯ ಚಿತ್ರರಂಗದ ದೊಡ್ಡ ಹೆಸರು.. ಚಿತ್ರೋದ್ಯಮದ ಪ್ರಥಮ ಸೂಪರ್‍ಸ್ಟಾರಿಣಿ ಬಾಲ್ಯದಿಂದ ಚಿತ್ರರಂಗದ ಸಾಮ್ರಾಜ್ಞಿಯಾಗಿ ಬೆಳೆದ ಪರಿ ಅಚ್ಚರಿ ಹುಟ್ಟಿಸುವಂಥದ್ಧು. 13ನೇ ಅಗಸ್ಟ್ 1963ರಲ್ಲಿ ಜನಿಸಿದ ಶ್ರೀದೇವಿಯ ಬಾಲ್ಯದ ಹೆಸರು ಶ್ರೀ ಅಮ್ಮ ಯಾಂಗೆರ್ ಅಯ್ಯಪ್ಪನ್. ನಾಲ್ಕು ವರ್ಷವಿದ್ದಾಗಲೇ ಬಾಲನಟಿಯಾಗಿ ಬಣ್ಣ ಹಚ್ಚಿದರು.…
Kannada Sahitya Sammelana

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ, ಸ್ಥಳ, ಅಧ್ಯಕ್ಷರುಗಳ ಪಟ್ಟಿ

ಕನ್ನಡ ಸಾಹಿತ್ಯ ಸಮ್ಮೇಳನಗಳು ಕ್ರ.ಸಂ ವರ್ಷ ಸ್ಥಳ ಅಧ್ಯಕ್ಷತೆ 1 1915 ಬೆಂಗಳೂರು ಎಚ್.ವಿ.ನಂಜುಂಡಯ್ಯ 2 1916 ಬೆಂಗಳೂರು ಎಚ್.ವಿ.ನಂಜುಂಡಯ್ಯ 3 1917 ಮೈಸೂರು ಎಚ್.ವಿ.ನಂಜುಂಡಯ್ಯ 4 1918 ಧಾರವಾಡ ಆರ್.ನರಸಿಂಹಾಚಾರ್ 5 1919 ಹಾಸನ ಕರ್ಪೂರ ಶ್ರೀನಿವಾಸರಾವ್ 6 1920…