Current Affairs Quiz- 02-02-2024

ಪ್ರಚಲಿತ ಘಟನೆಗಳ ಕ್ವಿಜ್ (02-02-2024)

1.ಇತ್ತೀಚೆಗೆ ಸುದ್ದಿಯಲ್ಲಿ ದ್ದ ಮಾರ್ತಾಂಡ ಸೂರ್ಯ ದೇವಾಲಯ(Martand sun temple)ವು ಯಾವ ಎಲ್ಲಿದೆ..?1) ಲಡಾಖ್2) ರಾಜಸ್ಥಾನ3) ಜಮ್ಮು ಮತ್ತು ಕಾಶ್ಮೀರ4) ಮಧ್ಯಪ್ರದೇಶ 2.ಇತ್ತೀಚೆಗೆ ಸುದ್ದಿಯಲ್ಲಿದ್ದ ‘ಕಪ್ಪು ಕಿರೀಟದ ರಾತ್ರಿ ಹೆರಾನ್’ (Black-crowned Night Heron)ನ ಪ್ರಾಥಮಿಕ ಆವಾಸಸ್ಥಾನ ಯಾವುದು?1) ಜೌಗು ಪ್ರದೇಶಗಳು2)…
Indian Acts

ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು

1.  1773 ರ ರೆಗ್ಯುಲೇಟಿಂಗ್ ಆಕ್ಟ್• ರೇಗ್ಯುಲೇಟಿಂಗ್ ಆಕ್ಟ್‍ನ್ನು ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತವನ್ನು ಶಿಶ್ತುಬದ್ದಗೊಳಿಸಲು ಜಾರಿಗೆ ತರಲಾಯಿತು.• ರೆಗ್ಯುಲೇಟಿಂಗ್ ಆಕ್ಟ್ ‘ಬಂಗಾಳದ ಗವರ್ನರ್’ ಅನ್ನು ‘ಭಾರತದ ಗವರ್ನರ್ ಜನರಲ್’ ಎಂದು ಪರಿವರ್ತಿಸಿತು. ಮದ್ರಾಸ್, ಬೊಂಬಾಯಿ ಪ್ರಾಂತ್ಯಗಳು ಗವರ್ನರ್ ಜನರಲ್ ಅಧೀನವಾದವು.•…
Kanaka Dasa

ಕನಕದಾಸರ ಕಂಪ್ಲೀಟ್ ಪರಿಚಯ

ಶ್ರೀ ಕನಕದಾಸರು ಮೂಲ ಹೆಸರು -ತಿಮ್ಮಪ್ಪನಾಯಕ  (1508-1606) ಕರ್ನಾಟಕದಲ್ಲಿ 15-16 ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು…
Kannada Grammar

ಕನ್ನಡ ವ್ಯಾಕರಣ : ವಿಭಕ್ತಿ ಪ್ರತ್ಯಯಗಳು

ನಾಮ ಪದಗಳ ಮೂಲ ರೂಪಕ್ಕೆ ನಾಮ ಪ್ರಕೃತಿ ಎಂದು ಹೇಳುತ್ತೇವೆ.  ನಾಮ ಪ್ರಕೃತಿಗಳ ಜೊತೆ ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ. ಈ ರೀತಿ “ನಾಮ ಪ್ರಕೃತಿಗಳ ಜೊತೆ ಸೇರುವ” ಅಕ್ಷರಗಳಿಗೆ ವಿಭಕ್ತಿ ಪ್ರತ್ಯಯವೆಂದು ಹೆಸರು ಅಥವಾ “ನಾಮ ಪ್ರಕೃತಿಗಳಿಗೆ ಇರುವ ಸಂಭಂಧವನ್ನು ತಿಳಿಸಲುಸೇರಿರುವ…
General Knowledge Questions For all Competitive Exams

40 ಸಾಮಾನ್ಯ ಜ್ಞಾನ ಪ್ರಶ್ನೆಗಳು : ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

1) ನಾವು ಹಾಡುವ ರಾಷ್ಟ್ರಗೀತೆಯಲ್ಲಿ ಒಟ್ಟು ಎಷ್ಟು ಸಾಲುಗಳಿವೆ?✦   132) ದಿನಾಂಕ 8-11-2014 ಆಚರಿಸಿದ್ದು ಸಂತ ಕನಕದಾಸರ ಎಷ್ಟನೇ ಜಯಂತಿ?✦   5273) ಇತಿಹಾಸದ ಪಿತಾಮಹ 'ಹೆರೋಡೊಟಸ್' ಯಾವ ದೇಶದವನು?✦    ಗ್ರೀಕ್4) ಇಂಗ್ಲಿಷನಲ್ಲಿ ಒಟ್ಟು" ಅಲ್ಪಾಬೆಟ್"ಎಷ್ಟು?✦    265) "ರಾಷ್ಟ್ರೀಯ ವಿಜ್ಞಾನ…
Monthly Current Affairs

ಪ್ರಚಲಿತ ಘಟನೆಗಳ ಕ್ವಿಜ್ – ಜನವರಿ 2024

ಜನವರಿ-01-2024 1.ಆಗಾಗ್ಗೆ ಆಯೋಜಿಸಲಾಗುವ SARAS ಮೇಳ ಎಂಬ ಸಂಕ್ಷಿಪ್ತ ರೂಪದಲ್ಲಿ R ಎಂದರೆ ಏನು..?1) ರಿಮೋಟ್2) ಗ್ರಾಮೀಣ3) ರಿಗ್ರೆಸಿವ್4) ಸರಿ ಸರಿ ಉತ್ತರ : 2) ಗ್ರಾಮೀಣ(2) ಗ್ರಾಮೀಣ)SARAS ಎಂದರೆ ಸೇಲ್ ಆಫ್ ಆರ್ಟಿಕಲ್ಸ್ ಆಫ್ ರೂರಲ್ ಆರ್ಟಿಸನ್ ಸೊಸೈಟಿ (Sale…
Current-Affairs-Quiz-31-01-

ಪ್ರಚಲಿತ ಘಟನೆಗಳ ಕ್ವಿಜ್ (30 to 31-01-2024)

1.ಇತ್ತೀಚೆಗೆ ಸುದ್ದಿಯಲ್ಲಿದ್ದ ಸಿಂಗ್ಚುಂಗ್ ಬುಗುನ್ ವಿಲೇಜ್ ಕಮ್ಯುನಿಟಿ ರಿಸರ್ವ್ (Singchung Bugun Village Community Reserve) ಯಾವ ರಾಜ್ಯದಲ್ಲಿದೆ..?1) ಅರುಣಾಚಲ ಪ್ರದೇಶ2) ಅಸ್ಸಾಂ3) ಮಣಿಪುರ4) ಮಿಜೋರಾಂ 2.ಇಸ್ರೋ ಇತ್ತೀಚೆಗಷ್ಟೇ ಉಡಾವಣೆ ಮಾಡಿದ ಇನ್ಸಾಟ್-3ಡಿಎಸ್, ಯಾವ ರೀತಿಯ ಉಪಗ್ರಹವಾಗಿದೆ..?1) ಭೂಸ್ಥಿರ ಉಪಗ್ರಹ2) ಹವಾಮಾನ…
Current Affairs Quiz- 29-01-2024

ಪ್ರಚಲಿತ ಘಟನೆಗಳ ಕ್ವಿಜ್ (29 to 29-01-2024)

1.ಇತ್ತೀಚೆಗೆ ಸುದ್ದಿಯಲ್ಲಿದ್ದ ಎಂಪರರ್ ಪೆಂಗ್ವಿನ್(Emperor Penguins)ಗಳ ಪ್ರಾಥಮಿಕ ಆವಾಸಸ್ಥಾನ ಯಾವುದು..?1) ಉಷ್ಣವಲಯದ ಮಳೆಕಾಡುಗಳು2) ಮರುಭೂಮಿ ಪ್ರದೇಶಗಳು3) ಆರ್ಕ್ಟಿಕ್ ಟಂಡ್ರಾ4) ಅಂಟಾರ್ಟಿಕಾದಲ್ಲಿ ಐಸ್ ಮತ್ತು ಸುತ್ತಮುತ್ತಲಿನ ಸಮುದ್ರ ಪ್ರದೇಶದಲ್ಲಿ 2.'84ನೇ ಅಖಿಲ ಭಾರತ ಅಧ್ಯಕ್ಷರ ಸಮ್ಮೇಳನ (84th All India Presiding Officers’…
Important information related to Biology

ಜೀವಶಾಸ್ತ್ರಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ

✦ ಮೂಳೆಗಳ ಸಂಖ್ಯೆ - 206✦ ಸ್ನಾಯುಗಳ ಸಂಖ್ಯೆ - 639✦ ಮೂತ್ರಪಿಂಡಗಳ ಸಂಖ್ಯೆ - 2✦ ಹಾಲು ಹಲ್ಲುಗಳ ಸಂಖ್ಯೆ - 20✦ ಪಕ್ಕೆಲುಬುಗಳ ಸಂಖ್ಯೆ - 24 (12 ಜೋಡಿಗಳು)✦ ಹೃದಯದ ಕೋಣೆಗಳ ಸಂಖ್ಯೆ - 4✦ ದೊಡ್ಡ…
information about Rajya Sabha

ರಾಜ್ಯಸಭೆ ಕುರಿತ ಸಂಕ್ಷಿಪ್ತ ಮಾಹಿತಿ

✦   ರಾಜ್ಯಸಭೆ ಭಾರತದ ಶಾಸಕಾಂಗ ವ್ಯವಸ್ಥೆಯ ಮೇಲ್ಮನೆ.✦   ಈ ಸದನದ ಒಟ್ಟು ಸದಸ್ಯರ ಸಂಖ್ಯೆ 250 , ಅದರಲ್ಲಿ 12 ಜನರನ್ನು ಭಾರತದ ಅಧ್ಯಕ್ಷರು ನಾಮಕರಣ  ಮಾಡುತ್ತಾರೆ. ಈ 12 ಜನರನ್ನು ವಿವಿಧ ಕ್ಷೇತ್ರಗಳಲ್ಲಿ(ಕಲೆ, ಸಾಹಿತ್ಯ, ಕ್ರೀಡೆ, ಪತ್ರಿಕೋದ್ಯಮ,…