ಮಾನಸಿಕ ಸಾಮರ್ಥ್ಯ(Mental Ability) ಪ್ರಶ್ನೆಗಳ ಸರಣಿ -2 [ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ]

ಮಾನಸಿಕ ಸಾಮರ್ಥ್ಯ(Mental Ability) ಪ್ರಶ್ನೆಗಳ ಸರಣಿ -2 [ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ]

01. ಒಂದು ತರಗತಿಯಲ್ಲಿರುವ ಹುಡುಗರನ್ನು ಕ್ರಮವಾಗಿ ಕೂಡಿಸಿದಾಗ ರಾಮನ ಸ್ಥಾನವು ಕ್ರಮವಾಗಿ ಬಲಗಡೆಯಿಂದ 15 & ಎಡಗಡೆಯಿಂದ 13 ಆದರೆ ಆ ತರಗತಿಯಲ್ಲಿರುವ ಹುಡುಗರ ಸಂಖ್ಯೆ ಎಷ್ಟು
(A) 28
(B) 24
(C) 27
(D) 29

02. ಮುಂದೆ ಕೊಟ್ಟಿರುವ ಸರಣಿಗಳಲ್ಲಿ ತಪ್ಪಾಗಿರುವುದು ಯಾವುದು..?   3, 4, 9, 33, 136, 685, 4116
ಎ) 33
ಬಿ)136
ಸಿ) 9
ಡಿ) 685
ಇ) 4

03. ಎ & ಬಿ ಯ ಸರಾಸರಿ ವಯಸ್ಸು 36, ಬಿ & ಸಿ ಯ ಸರಾಸರಿ ವಯಸ್ಸು 35 ಮತ್ತು ಎ & ಸಿ ಯ ಸರಾಸರಿ ವಯಸ್ಸು 29 ವರ್ಷ ಆದರೆ ಎ ಯ ವಯಸ್ಸೆಷ್ಟು
ಎ) 28
ಬಿ) 30
ಸಿ) 42
ಡಿ) 36

04. ಈ ಸರಣಿಯ ಮುಂದಿನ ಸಂಖ್ಯೆ ಯಾವುದು..?  2, 5, 10, 50, 500, …?
(A) 25000
(B) 560
(C) 550
(D) 540

05. ಈ ಕೆಳಗಿನ ಗುಂಪುಗಳಲ್ಲಿ ಭಿನ್ನವಾದ ಜೋಡಿಯನ್ನು ಉತ್ತರಿಸಿ ?
(A) Bottle and ink
(B) Can and oil
(C) Bag and clothes
(D) Boat and ship

06. ಕೆಳಗಿನ ಗುಂಪಿನಲ್ಲಿ ಭಿನ್ನವಾದುದನ್ನು ಕಂಡುಹಿಡಿಯಿರಿ
(A) January
(B) May
(C) April
(D) August

07.  ಒಂದು ಪಂಪು ನೀರಿನ ಟ್ಯಾಂಕನ್ನು 2 ಗಂಟೆಗಳಲ್ಲಿ ತುಂಬುತ್ತದೆ. ಆದರೆ ಟ್ಯಾಂಕಿನ ಸೋರಿಕೆಯಿಂದ ಇದು 2 1/3 ಗಂಟೆಗಳಲ್ಲಿ ತುಂಬುತ್ತದೆ. ಹಾಗಾದರೆ ಸೋರಿಕೆಯು ಪೂರ್ತಿ ಟ್ಯಾಂಕನ್ನು ಖಾಲಿಮಾಡುವ ಅವಧಿ ಎಷ್ಟು..?
ಎ) 8 ಗಂಟೆ
ಬಿ) 7 ಗಂಟೆ
ಸಿ) 13 ಗಂಟೆ
ಡಿ) 14 ಗಂಟೆ

08. ಒಂದು ರೈಲು ಒಂದು ಕಂಬವನ್ನು 15 ಸೆಕೆಂಡುಗಳಲ್ಲಿ ಮತ್ತು 100 ಮೀಟರ್ ಉದ್ದವಿರುವ ಪ್ಲಾಟ್ ಫಾರಂ ಅನ್ನು 25 ಸೆಕೆಂಡಿನಲ್ಲಿ ದಾಟಿದರೆ ರೈಲಿನ ಉದ್ದ ಎಷ್ಟು?
ಎ) 125 ಮೀ,
ಬಿ) 135 ಮೀ,
ಸಿ) 159ಮೀ
ಡಿ) 175 ಮೀ

09. ಒಬ್ಬ ವ್ಯಕ್ತಿಯು ಒಂದು ನಿರ್ಧಿಷ್ಟ ದೂರವನ್ನು 12 ಗಂಟೆಯಲ್ಲಿ ಕ್ರಮಿಸುತ್ತಾನೆ. ಅವನು ಅರ್ಧದೂರವನ್ನು 75 ಕಿ.ಮೀ ವೇಗದಲ್ಲಿ ರೈಲಿನಲ್ಲಿ ಮತ್ತು 45 ಕಿಮೀ ವೇಗದಲ್ಲಿ ಉಳಿದರ್ಧವನ್ನು ಕಾರಿನಲ್ಲಿ ಕ್ರಮಿಸಿದರೆ ಅವನು ಒಟ್ಟು ಕ್ರಮಿಸಿದ ದೂರ?
ಎ) 450 ಕಿಮೀ
ಬಿ) 675 ಕಿಮೀ
ಸಿ) 337.5 ಕಿಮೀ
ಡಿ) 1350 ಕಿಮಿ

10. ಒಂದು ಕೊಠಡಿಯ ಉದ್ದ 15 ಮೀಟರ್, ಅಗಲ 12 ಮೀಟರ್ ಇದ್ದು ಅಲ್ಲಿ ಕಟ್ಟಡ ಕಟ್ಟಲು ಚದರಮೀಟರ್ ಗೆ 125 ರೂ ಆದರೆ ಪೂರ್ತಿ ಕಟ್ಟಡದ ಒಟ್ಟು ವೆಚ್ಛ ಎಷ್ಟು..?
ಎ) 22,500
ಬಿ) 20,500
ಸಿ) 22,050
ಡಿ) 20,050

[ ಮಾನಸಿಕ ಸಾಮರ್ಥ್ಯ(Mental Ability) ಪ್ರಶ್ನೆಗಳ ಸರಣಿ -1 [ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ] ]

# ಉತ್ತರಗಳು :
1. (C) 27
2. ಸಿ) 9
3. ಬಿ) 30
4. (A) 25000
5. (D) Boat and ship
6. (C) April
7. ಡಿ) 14 ಗಂಟೆ
8. ಸಿ) 159ಮೀ
9. ಬಿ) 675 ಕಿಮೀ
10. ಎ) 22,500

Comments

No comments yet. Why don’t you start the discussion?

Leave a Reply

Your email address will not be published. Required fields are marked *