Current Affairs QuizLatest Updates

Current Affairs : ಪ್ರಚಲಿತ ಘಟನೆಗಳು-03-03-2025

Current Affairs

1.ಪ್ರತಿ ವರ್ಷ ವಿಶ್ವ ವನ್ಯಜೀವಿ ದಿನ(World Wildlife Day)ವನ್ನು ಯಾವಾಗ ಆಚರಿಸಲಾಗುತ್ತದೆ?
ANS : ಮಾರ್ಚ್ 03


2.97ನೇ ಅಕಾಡೆಮಿ ಪ್ರಶಸ್ತಿ (97th Academy Awards)ಗಳಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದ ಚಿತ್ರ ಯಾವುದು?
ANS : ಅನೋರಾ (Anora)


3.ಭಾರತದಲ್ಲಿ ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸಲು ಯಾವ ಸಚಿವಾಲಯವು ಸ್ವಾವಲಂಬಿನಿ ಉಪಕ್ರಮ(Swavalambini initiative)ವನ್ನು ಪ್ರಾರಂಭಿಸಿದೆ?
ANS : ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ (Ministry of Skill Development and Entrepreneurship)


4.ಇತ್ತೀಚಿಗೆ ಸುದ್ದಿಯಲ್ಲಿದ್ದ ಜುವಾಂಗಾ ಬುಡಕಟ್ಟು (Juanga Tribe ) ಪ್ರಾಥಮಿಕವಾಗಿ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
ANS : ಒಡಿಶಾ


5.ಚಿಲಿ ಓಪನ್ 2025 ಟೆನಿಸ್ ಪಂದ್ಯಾವಳಿ(Chile Open 2025 tennis tournament)ಯಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದವರು ಯಾರು?
ANS : ರಿತ್ವಿಕ್ ಬೊಲ್ಲಿಪಲ್ಲಿ ಮತ್ತು ನಿಕೋಲಸ್ ಬ್ಯಾರಿಯೆಂಟೋಸ್ ( Rithvik Bollipalli and Nicolas Barrientos)