Current Affairs : ಪ್ರಚಲಿತ ಘಟನೆಗಳು-02-03-2025
1.ಸೌರ ನೇರಳಾತೀತ ಚಿತ್ರಣ ದೂರದರ್ಶಕ (SUIT- Solar Ultraviolet Imaging Telescope) ಅನ್ನು ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ?
ANS : ಅಂತರ-ವಿಶ್ವವಿದ್ಯಾಲಯ ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ ಕೇಂದ್ರ (IUCAA-Inter-University Center for Astronomy and Astrophysics), ಪುಣೆ
2.ಬಾಂಡ್ ಸೆಂಟ್ರಲ್ ಎಂಬ ಕಾರ್ಪೊರೇಟ್ ಬಾಂಡ್ಗಳಿಗಾಗಿ ಯಾವ ನಿಯಂತ್ರಕ ಸಂಸ್ಥೆಯು ಕೇಂದ್ರೀಕೃತ
ANS: ಭಾರತೀಯ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ (SEBI)
3.ಯಾವ ದಿನವನ್ನು ವಿಶ್ವ ನಾಗರಿಕ ರಕ್ಷಣಾ ದಿನ(World Civil Defence Day)ವೆಂದು ಆಚರಿಸಲಾಗುತ್ತದೆ?
ANS : ಮಾರ್ಚ್ 1
4.ಗಡಿ ರಸ್ತೆಗಳ ಸಂಸ್ಥೆ (BRO- Border Roads Organisation) ಯಾವ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ?
ANS : ಪ್ರವಾಸೋದ್ಯಮ ಸಚಿವಾಲಯ
5.ಇತ್ತೀಚಿಗೆ ಸುದ್ದಿಯಲ್ಲಿದ್ದ ಆರೋವಿಲ್ಲೆ ಸಾಂಸ್ಕೃತಿಕ ಪಟ್ಟಣ(Auroville cultural township)ವನ್ನು ಯಾವ ಸಚಿವಾಲಯ ನಿರ್ವಹಿಸುತ್ತದೆ?
ANS : ಶಿಕ್ಷಣ ಸಚಿವಾಲಯ