# NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ಈ ಕೆಳಗಿನ ಯಾವ ವಿಷಯಕ್ಕೆ ಪ್ರಥಮ ಆದ್ಯತೆ ನೀಡಲಾಯಿತು?
ಎ. ವ್ಯವಸಾಯ
ಬಿ. ಕೈಗಾರಿಕೆ
ಸಿ. ಶಕ್ತಿ ಆಕರ
ಡಿ. ಬಡತನ ನಿರ್ಮೂಲನೆ
2. ಕ್ರಿ.ಶ 1857 ರಲ್ಲಾದ ದಂಗೆಯ ಮೊದಲ ಸ್ಫೋಟದ ಸ್ಥಳ..
ಎ. ನಾಗ್‍ಪುರ
ಬಿ. ಜೈಪುರ
ಸಿ. ಸಂಬಲ್‍ಪುರ
ಡಿ. ಬರಾಕ್‍ಪುರ
3. ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟ ನಡೆಯದಿದ್ದರೆ ಇವರ ಆಳ್ವಿಕೆಗೆ ಕೊನೆಯೇ ಇರುತ್ತಿರಲಿಲ್ಲ.
ಎ. ಇಂಗ್ಲೆಂಡಿನ ಪಾರ್ಲಿಮೆಂಟ್
ಬಿ. ವಿಕ್ಟೋರಿಯಾ ರಾಣಿ
ಸಿ. ಈಸ್ಟ್ ಇಂಡಿಯಾ ಕಂಪನಿ
ಡಿ. ವಸಾಹತುಗಳು
4. ಗವರ್ನರ್ ಜನರಲ್ ಕಾರ್ನವಾಲೀಸ್ ಜಾರಿಗೆ ತಂದಿದ್ದು..
ಎ. ಜಮೀನ್ದಾರಿ ಪದ್ಧತಿ
ಬಿ. ಖಾಯಂ ಗುತ್ತಾ ಪದ್ಧತಿ
ಸಿ. ರೈತವಾರಿ ಪದ್ಧತಿ
ಡಿ. ದತ್ತುಪುತ್ರನಿಗೆ ಉತ್ತರಾಧಿಕಾರದ ಹಕ್ಕಿಲ್ಲ.
5. ದಯಾನಂದ ಸರಸ್ವತಿಯವರು ಸ್ಥಾಪಿಸಿದ ಸಂಸ್ಥೆ..
ಎ. ಬ್ರಹ್ಮ ಸಮಾಜ
ಬಿ. ಆರ್ಯ ಸಮಾಜ
ಸಿ. ಪ್ರಾರ್ಥನಾ ಸಮಾಜ
ಡಿ. ಸತ್ಯಶೋಧಕ ಸಮಾಜ
6. ಕಪ್ಪು ಅಂಗಿ ದಳವನ್ನು ಸ್ಥಾಪಿಸಿದವರು ಯಾರು?
ಎ. ಮುಸ್ಸೊಲಿನಿ
ಬಿ. ಡಿ ಗಾಲೆ
ಸಿ. ಹಿಟ್ಲರ್
ಡಿ. ಬಿಸ್ಮಾರ್ಕ್
7. ಬರ್ಲೀನ್‍ನ ಮಹಾಗೋಡೆಯನ್ನು ಕೆಡವಿದ ವರ್ಷ..
ಎ. ಕ್ರಿ.ಶ. 1988
ಬಿ. ಕ್ರಿ.ಶ. 1989
ಸಿ. ಕ್ರಿ.ಶ. 1990
ಡಿ. ಕ್ರಿ.ಶ. 1991
8. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ‘ ಮಹಲ್’ ಎಂದರೆ..
ಎ. ಮನೆ
ಬಿ. ಜಿಲ್ಲೆ
ಸಿ. ತಾಲ್ಲೂಕು
ಡಿ. ಗ್ರಾಮ
9. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಾಲದ ಮೊಘಲ್ ದೊರೆ..
ಎ. ಎರಡನೆ ಬಹದ್ದೂರ್ ಷಾ
ಬಿ. ಷಾ ಆಲಂ
ಸಿ. ನಾನಾ ಷಾಹಾ
ಡಿ. ಬಹದ್ದೂರ್ ಷಾ
10. ಕ್ರಿ.ಶ. 1917 ರ ನಂತರ ರಷ್ಯಾ ಮೊದಲ ಮಹಾಯುದ್ಧದಲ್ಲಿ ತಾಟಸ್ಥ ನಿಲುವು ತಾಳಲು ಕಾರಣ..
ಎ. ಸಂಪನ್ಮೂಲಗಲ ಕೊರತೆ
ಬಿ. ಮಾನವ ಶಕ್ತಿಯ ಕೊರತೆ
ಸಿ. ರಷ್ಯಾದ ಕ್ರಾಂತಿ
ಡಿ. ಅಮೇರಿಕಾದ ಯುದ್ಧ ಪ್ರವೇಶ
11. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ‘ ನೂತನ ಯೋಜನೆ’ ಯನ್ನು ಯಾವುದಕ್ಕಾಗಿ ಪರಿಚಯಿಸಲಾಯಿತು?
ಎ. ಆರ್ಥಿಕ ಸುಧಾರಣೆಗಾಗಿ
ಬಿ. ರಾಜಕೀಯ ಸುಧಾರಣೆಗಾಗಿ
ಸಿ. ಸಾಮಾಜಿಕ ಸುಧಾರಣೆಗಾಗಿ
ಡಿ. ಧಾರ್ಮಿಕ ಸುಧಾರಣೆಗಾಗಿ
12. 1857 ರ ಮೇ ತಿಂಗಳಲ್ಲಿ ಬಾರತದ ಸಿಪಾಯಿಗಳು ಎಲ್ಲಿ ಬಾಹ್ಯವಾಗಿ ದಂಗೆ ಎದ್ದರು..?
ಎ. ಮೀರತ್
ಬಿ. ಬ್ಯಾರಕ್‍ಪುರ
ಸಿ. ಔದ್
ಡಿ. ಉದಯಪುರ್
13. ಬ್ರಿಟಿಷರ ವಿರುದ್ಧ ಭಾರತದ ಸೈನಿಕರ ಮೊದಲ ದಂಗೆ ನಡೆದದ್ದು ಎಲ್ಲಿ..?
ಎ. ಬ್ಯಾರಕ್‍ಪುರ್
ಬಿ ಪಾಟ್ನಾ
ಸಿ. ಮೀರತ್
ಡಿ. ಪಂಜಾಬ್
14,. ಪ್ರಾಥಮಿಕ ಮತ್ತು ದ್ವೀತಿಯ ಶೈಕಣಿಕ ವಿಚಾರಕ್ಕೆ ಸಂಬಂಧಪಟ್ಟಂತೆ ಬ್ರಿಟಿಷರು ತಂದ ಆಯೋಗ..
ಎ. ಮೆಕನ್‍ಲಯ್ ಪದ್ಧತಿ
ಬಿ. ಹಂಟರ್ ಆಯೋಗ
ಸಿ. ಮಿಲಿಯಮ್‍ಕಾರಿ ಪದ್ಧತಿ
ಡಿ. ಯಾವುದು ಅಲ್ಲ
15. ಭಾರತದ ಗ್ಯಾರಿಬಾಲ್ಡಿ ಎಂದು ಕರೆಯಲ್ಪಟ್ಟವನು..
ಎ. ಮಂಗಲ್‍ಪಾಂಡ್ಯ
ಬಿ. ಕನ್ವರ್‍ಸಿಂಗ್
ಸಿ. ನಾನಾ ಸಾಹೇಬ್
ಡಿ. ಯಾರೂ ಅಲ್ಲ
..
1. ಎ. ವ್ಯವಸಾಯ
2. ಡಿ. ಬರಾಕ್‍ಪುರ
3. ಸಿ. ಈಸ್ಟ್ ಇಂಡಿಯಾ ಕಂಪನಿ
4. ಬಿ. ಖಾಯಂ ಗುತ್ತಾ ಪದ್ಧತಿ
5. ಬಿ. ಆರ್ಯ ಸಮಾಜ
6. ಎ. ಮುಸ್ಸೊಲಿನಿ
7. ಬಿ. ಕ್ರಿ.ಶ. 1989
8. ಸಿ. ತಾಲ್ಲೂಕು
9. ಎ. ಎರಡನೆ ಬಹದ್ದೂರ್ ಷಾ
10. ಸಿ. ರಷ್ಯಾದ ಕ್ರಾಂತಿ
11. ಎ. ಆರ್ಥಿಕ ಸುಧಾರಣೆಗಾಗಿ
12. ಎ. ಮೀರತ್
13. ಬಿ ಪಾಟ್ನಾ
14. ಬಿ. ಹಂಟರ್ ಆಯೋಗ
15. ಸಿ. ನಾನಾ ಸಾಹೇಬ್
# ಇವುಗಳನ್ನೂ ಓದಿ..
# ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 02 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 03 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 04 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 05 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 06 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 07 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 08 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 09 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 10 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 11 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 12 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 13 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 14 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)