(Note : ಉತ್ತರಗಳು ಈ ಪುಟದ ಕೊನೆಯಲ್ಲಿವೆ )
1. ಭೂಮಿಯು ಸೂರ್ಯನಿಗೆ ಅತಿ ಸಮೀಪದಲ್ಲಿರುವ ಸ್ಥಾನ ಯಾವುದು?
ಎ. ಅಪೋಜಿ
ಬಿ. ಪೆರಿಜಿ
ಸಿ. ಅಪೀಲಿಯನ್
ಡಿ. ಪೆರಿಹೀಲಿಯನ್
2. ನಾಕ್ಷತ್ರಿಕ ದಿನ’ ವೆಂದರೆ?
ಎ. ಯಾವುದಾದರೊಂದು ನಕ್ಷತ್ರವು ನೆತ್ತಿಯ ಮೇಲೆ ಬಂದಾಗಿನಿಂದ ಮತ್ತೆ ನೆತ್ತಿಗೆ ಬರಲು ಈ ಅವಧಿ ಬೇಕಾಗುವುದು.
ಬಿ. ಚಂದ್ರನು ನೆತ್ತಿಯ ಮೇಲೆ ಬಂದಾಗಿನಿಂದ ಮತ್ತು ನೆತ್ತಿಗೆ ಬರಲು ಈ ಅವಧಿ ಬೇಕಾಗುವುದು.
ಸಿ. ಸೂರ್ಯನು ನೆತ್ತಿಯ ಮೇಲೆ ಬಂದಾಗಿನಿಂದ ಮತ್ತೆ ನೆತ್ತಿಗೆ ಬರಲು ಈ ಅವಧಿ.
ಡಿ. ಯಾವುದು ಇಲ್ಲ
3. ‘ಸೌರದಿನ’ ಎಂದರೆ?
ಎ. ಒಂದು ಚಂದ್ರೋದಯದಿಂದ ಮತ್ತೊಂದು ಚಂದ್ರೋದಯದವರೆಗೂ
ಬಿ. ಒಂದು ಸೂರ್ಯೋದಯದಿಂದ ಮತ್ತೊಂದು ಸೂರ್ಯೋದಯದವರೆಗೂ
ಸಿ. ಸೂರ್ಯ ಚಂದ್ರ ಎರಡು ಉಗಮಗಳನ್ನು ಪರಿಗಣಿಸಿ
ಡಿ. ಯಾವುದು ಅಲ್ಲ
4. ನಾಕ್ಷತ್ರಿಕ ಹಾಗೂ ಸೌರದಿನಗಳ ನಡುವೆ ಸಮಯದ ಅಂತರ ಎಷ್ಟು?
ಎ. 3 ನಿಮಿಷ 56 ಸೆಕೆಂಡು
ಬಿ. 5 ನಿಮಿಷ 20 ಸೆಕೆಂಡು
ಸಿ. 4 ನಿಮಿಷ 30 ಸೆಕೆಂಡ್
ಡಿ. 6 ನಿಮಿಷ 30 ಸೆಕೆಂಡ್
5. ದಕ್ಷಿಣ ಧ್ರುವ ಕೇಂದ್ರವು 24 ಘಂಟೆ ಹಗಲನ್ನು ಹೊಂದಿರುವುದು ಯಾವಾಗ?
ಎ. ಮಕರ ಸಂಕ್ರಾತಿ ದಿನದಂದು
ಬಿ. ತುಲಾಸಂಕ್ರಾತಿ ದಿನದಂದು
ಸಿ. ಕರ್ಕಾಟ ಸಂಕ್ರಾತಿ ದಿನದಂದು
ಡಿ. ಮೇಷ ಸಂಕ್ರಾತಿ ದಿನದಂದು
6. ಅಂತರಾಷ್ಟ್ರೀಯ ದಿನಾಂಕ ರೇಖೆ ಯಾವುದೆಂದರೆ?
ಎ. ಸಮಭಾಜಕ ವೃತ್ತ
ಬಿ. 0 ಡಿಗ್ರಿ ಅಕ್ಷಾಂಶ
ಸಿ. 90 ಡಿಗ್ರಿ ಪೂರ್ವ ರೇಖಾಂಶ
ಡಿ. 180 ಡಿಗ್ರಿ ಪೂರ್ವ ರೇಖಾಂಶ
7. ಭೂಮಿಯು ಸೂಯ್ನನ್ನು ಸುತ್ತುವಾಗಾ ಅನುಸರಿಸುವ ಪಥ
ಎ. ನೇರಪಥ
ಬಿ. ಅಂಡಾಕಾರದ ಪಥ
ಸಿ. ವೃತ್ತಾಕಾರ ಪಥ
ಡಿ. ಯಾವುದೂ ಅಲ್ಲ
8. ಭೂಮಿಯ ಮೇಲೆ ಋತುಗಳು ಉಂಟಾಗುವುದು?
ಎ. ದೈನಂದಿನ ಭ್ರಮಣದಿಂದ
ಬಿ. ನಾಕ್ಷತ್ರಿಕ ದಿನದಿಂದ
ಸಿ. ಸೌರದಿನದಿಂದ
ಡಿ. ವಾರ್ಷಿಕ ಚಲನೆಯಿಂದ
9. ಮೇಷ ಸಂಕ್ರಾಂತಿ ಎಂದು ಯಾವ ದಿನವನ್ನು ಕರೆಯುವರು?
ಎ. ಪೆಬ್ರವರಿ 21
ಬಿ. ಏಪ್ರಿಲ್ 21
ಸಿ. ಮಾರ್ಚ್ 21
ಡಿ. ಜೂನ್ 21
10. ಕಕಟಾಯನ ಅಥವಾ ‘ಕರ್ಕಾಟಕ ಸಂಕ್ರಾಂತಿ’ ಎಂದು ಯಾವ ದಿನವನ್ನು ಕರೆಯಲಾಗಿದೆ.?
ಎ. ಏಪ್ರಿಲ್ 21
ಬಿ. ಮೇ 2
ಸಿ. ಜೂನ್ 21
ಡಿ. ಯಾವೂದೂ ಅಲ್ಲ
11. ಅಕ್ಷಾಂಶ ಮತ್ತು ರೇಖಾಂಶಗಳನ್ನು ಅಳೆಯಲು ಬಳಸುವ ಮಾಪನ ಯಾವುದು?
ಎ. ಜಾಲ
ಬಿ. ಕೋನ
ಸಿ. ಜಾಲ ಮತ್ತು ಕೋನ
ಡಿ. ಯಾವೂದು ಅಲ್ಲ
12. ಅಕ್ಷಾಂಶ ವೃತ್ತಗಳಲ್ಲಿ ಯಾವ ವೃತ್ತವು ಅತಿಹೆಚ್ಚು ಸುತ್ತಳತೆಯನ್ನು ಹೊಂದಿದೆ.?
ಎ. ಕಕಾಟಕ ಸಂಕ್ರಾಂತಿ ವೃತ್ತ
ಬಿ. ಮಕರ ಸಂಕ್ರಾಂತಿ ವೃತ್ತ
ಸಿ. ಸಮಭಾಜಕ ವೃತ್ತ
ಡಿ. ಮೇಲಿನ ಎಲ್ಲವೂ
13. ಧ್ರುವಗಳ ಕಡೆಗೆ ಹೋದಂತೆ ಅಕ್ಷಾಂಶಗಳ ಸುತ್ತಳತೆಯು
ಎ. ಜಾಸ್ತಿಯಾಗುವುದು
ಬಿ. ಸಮನಾಗಿರುವುದು
ಸಿ. ಕಡಿಮೆಯಾಗುವುದು
ಡಿ. ಎಲ್ಲವೂ
14. ಯಾವ ಎರಡು ಗ್ರಹಗಳಿಗೆ ಉಪಗ್ರಹಗಳಿಲ್ಲ.?
ಎ. ಬುಧ ಮತ್ತು ಮಂಗಳ
ಬಿ. ಬುಧ ಮತ್ತು ಶುಕ್ರ
ಸಿ. ಶುಕ್ರ ಮತ್ತು ನೆಪ್ಚೊನ್
ಡಿ. ಬುಧ ಮತ್ತು ಭೂಮಿ
15. ಭೂಮಿಯ ಯಾವ ಭಾಗದಲ್ಲಿ ಪರಿಭ್ರಮಣ ವೇಗವು ಅಧಿಕವಾಗಿದೆ?
ಎ. ಧ್ರುವಗಳಲ್ಲಿ
ಬಿ. ಕರ್ಕಾಟಕ ಸಂಕ್ರಾಂತಿ ವೃತ್ತದ ಹತ್ತಿರ
ಸಿ. ಸಮಭಾಜಕ ವೃತ್ತದ ಹತ್ತಿರ
ಡಿ. ಮಕರ ಸಂಕ್ರಾಂತಿ ವೃತ್ತದ ಹತ್ತಿರ
16. ಯಾವ ಗ್ರಹದ ಅಕ್ಷಭ್ರಮಣ ಮತ್ತು ಸೂರ್ಯನ ಸುತ್ತ ಪರಿಭ್ರಮಣದ ಅವಧಿ ಒಂದೇ ಆಗಿರುವುದು?
ಎ. ಬುಧ
ಬಿ. ಶುಕ್ರ
ಸಿ. ಶನಿ
ಡಿ. ಯುರೇನಸ್
17.ಯಾವ ಗ್ರಹವನ್ನು ಭೂಮಿಯ ಅವಳಿಗ್ರಹವೆಂದು ಕರೆಯುತ್ತಾರೆ.?
ಎ. ಗುರು
ಬಿ. ಮಂಗಳ
ಸಿ. ಶುಕ್ರ
ಡಿ. ಶನಿ
18. ಯಾವ ಒಂದೇ ಖಂಡದಲ್ಲಿ ಭೂಮಧ್ಯ ರೇಖೆ, ಕರ್ಕಾಟಕ ಸಂಕ್ರಾಂತಿ ವೃತ್ತ , ಮಕರ ಸಂಕ್ರಾಂತಿ ವೃತ್ತ ಹಾದು ಹೋಗಿದೆ?
ಎ. ಆಫ್ರಿಕಾ
ಬಿ. ಉತ್ತರ ಅಮೇರಿಕಾ
ಸಿ. ಏಷ್ಯಾ
ಡಿ. ಯುರೋಪ್
19. 0 ಡಿಗ್ರಿ ರೇಖಾಂಶ ಹಾದುಹೋಗಿರುವ ದೇಶ ಐಆವುದು?
ಎ. ಯು.ಎಸ್. ಎ
ಬಿ. ಇಂಗ್ಲೆಂಡ್
ಸಿ. ಪ್ಯಾರಿಸ್
ಡಿ. ಸ್ವೀಡನ್
20.ಅಂತರಾಷ್ಟ್ರೀಯ ದಿನರೇಖೆ 180 ಡಿಗ್ರಿ ಯಾವ ಜಲಸಂಧಿ ಮೂಲಕ ಹಾದು ಹೋಗಿದೆ?
ಎ. ಡೇವಿಸ್ ಜಲಸಂಧಿ
ಬಿ. ಬೇರಿಂಗ್ ಜಲಸಂಧಿ
ಸಿ. ಜಿಬ್ರಾಲ್ಟರ್
ಡಿ. ಯಾವೂದು ಅಲ್ಲ
21.ಯಾವ ವರ್ಷದಲ್ಲಿ 180 ಡಿಗ್ರಿ ರೇಖಾಂಶವನ್ನು ಅಂತರರಾಷ್ಟ್ರೀಯ ದಿನಾಂಕ ಎಂದು ಅಂಗೀಕರಿಸಲಾಗಿತ್ತು?
ಎ. 1880
ಬಿ. 1890
ಸಿ. 1855
ಡಿ. 1884
22.ಒಬ್ಬ ವ್ಯಕ್ತಿಯು ಅತ್ಯಂತ ಸಮೀಪದ ಮಾರ್ಗದಲ್ಲಿ ಸಂಚರಿಸಲು ಬಯಸಿದರೆ ಆಗ ಆತನ ಆಯ್ಕೆ .
ಎ. ಮಾರುತಗಳ ದಿಕ್ಕು
ಬಿ. ನದಿಗಳು ಹರಿಯುವ ಹಕ್ಕು
ಸಿ. ರೇಖಾಂಶ ಮಾರ್ಗ
ಡಿ. ಅಕ್ಷಾಂಶ ಮಾರ್ಗ
23. ಚಂದ್ರನು ಭೂಮಿಯ ಸಮೀಪ ಬಂದರೆ ಅದರ ಅರ್ಥ ಏನು?
ಎ. ಅಪೋಜಿ
ಬಿ. ಪೆರಿಹೀಲಿಯನ್
ಸಿ. ಅಪೀಲಯನ್
ಡಿ. ಪೆರಿಜಿ
24. ಚಂದ್ರನು ಭೂಮಿಯಿಂದ ದೂರ ಇರುವ ಅಂತರವನ್ನು ಎನ್ನೆನ್ನುವರು?
ಎ. ಪೆರಿಹೀಲಿಯನ್
ಬಿ. ಅಪೋಜಿ
ಸಿ. ಅಫೀಲಿಯನ್
ಡಿ. ಯಾವೂದೂ ಅಲ್ಲ
25. ಶನಿಗ್ರಹದ ಬಳೆಯನ್ನು ಕಂಡುಹಿಡಿದ ಮೊದಲ ವ್ಯಕ್ತಿ ಯಾರು?
ಎ. ಕೆಪ್ಲರ್
ಬಿ. ಕೋಪರ್ನಿಕಸ್
ಸಿ. ಕ್ಯಾಸಿನಿ
ಡಿ. ಗೆಲಿಲಿಯೋ
ಉತ್ತರಗಳು: –
1. ಡಿ. ಪೆರಿಹೀಲಿಯನ್
2. ಎ. ಯಾವುದಾದರೊಂದು ನಕ್ಷತ್ರವು ನೆತ್ತಿಯ ಮೇಲೆ ಬಂದಾಗಿನಿಂದ ಮತ್ತೆ ನೆತ್ತಿಗೆ ಬರಲು ಈ ಅವಧಿ ಬೇಕಾಗುವುದು.
3. ಬಿ. ಒಂದು ಸೂರ್ಯೋದಯದಿಂದ ಮತ್ತೊಂದು ಸೂರ್ಯೋದಯದವರೆಗೂ
4. ಎ. 3 ನಿಮಿಷ 56 ಸೆಕೆಂಡು
5. ಎ. ಮಕರ ಸಂಕ್ರಾತಿ ದಿನದಂದು
6. ಡಿ. 180 ಡಿಗ್ರಿ ಪೂರ್ವ ರೇಖಾಂಶ
7. ಬಿ. ಅಂಡಾಕಾರದ ಪಥ
8. ಡಿ. ವಾರ್ಷಿಕ ಚಲನೆಯಿಂದ
9. ಸಿ. ಮಾರ್ಚ್ 21
10. ಸಿ. ಜೂನ್ 21
11. ಬಿ. ಕೋನ
12. ಬಿ. ಮಕರ ಸಂಕ್ರಾಂತಿ ವೃತ್ತ
13. ಎ. ಜಾಸ್ತಿಯಾಗುವುದು
14. ಬಿ. ಬುಧ ಮತ್ತು ಶುಕ್ರ
15. ಸಿ. ಸಮಭಾಜಕ ವೃತ್ತದ ಹತ್ತಿರ
16. ಎ. ಬುಧ
17. ಸಿ. ಶುಕ್ರ
18. ಎ. ಆಫ್ರಿಕಾ
19. ಬಿ. ಇಂಗ್ಲೆಂಡ್
20. ಬಿ. ಬೇರಿಂಗ್ ಜಲಸಂಧಿ
21. ಡಿ. 1884
22. ಸಿ. ರೇಖಾಂಶ ಮಾರ್ಗ
23. ಡಿ. ಪೆರಿಜಿ
24. ಬಿ. ಅಪೋಜಿ
25. ಡಿ. ಗೆಲಿಲಿಯೋ