1. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ / United Nations Educational, Scientific and Cultural Organization-UNESCO) ಕೇಂದ್ರ ಕಚೇರಿ ಎಲ್ಲಿದೆ..?
1) ವಾಷಿಂಗ್ಟನ್ ಡಿ.ಸಿ, ಯುಎಸ್
2) ಆಸ್ಟ್ರಿಯಾ, ವಿಯೆನ್ನಾ
3) ಜಿನೀವಾ, ಸ್ವಿಟ್ಜರ್ಲೆಂಡ್
4) ಪ್ಯಾರಿಸ್, ಫ್ರಾನ್ಸ್
2. ವಿಶ್ವದ ಅತಿ ಉದ್ದದ ಮುಳುಗಿರುವ ಸುರಂಗ ನಿರ್ಮಾಣ ಹಂತದಲ್ಲಿದೆ ಮತ್ತು 2029ರಲ್ಲಿ ಸಾರ್ವಜನಿಕರಿಗೆ ತೆರೆಯುವ ನಿರೀಕ್ಷೆಯಿದೆ. ಇದು ಯಾವ ಎರಡು ದೇಶಗಳನ್ನು ಸಂಪರ್ಕಿಸುತ್ತದೆ..?
1) ಇಂಗ್ಲೆಂಡ್ ಮತ್ತು ಫ್ರಾನ್ಸ್
2) ಸ್ವೀಡನ್ ಮತ್ತು ಡೆನ್ಮಾರ್ಕ್
3) ಸ್ವಿಟ್ಜರ್ಲೆಂಡ್ ಮತ್ತು ಇಟಲಿ
4) ಡೆನ್ಮಾರ್ಕ್ ಮತ್ತು ಜರ್ಮನಿ
3. ಹೂವುಗಳ ಕಣಿವೆ ರಾಷ್ಟ್ರೀಯ ಉದ್ಯಾನವು (Valley of flowers national park)ಯಾವ ರಾಜ್ಯದಲ್ಲಿದೆ..?
1) ಮಹಾರಾಷ್ಟ್ರ
2) ಉತ್ತರ ಪ್ರದೇಶ
3) ಉತ್ತರಾಖಂಡ
4) ಗುಜರಾತ್
4. ಸುಖ್ನಾ ವನ್ಯಜೀವಿ ಅಭಯಾರಣ್ಯ (Sukhna Wildlife Sanctuary) ಎಲ್ಲಿದೆ..?
1) ಲಡಾಖ್
2) ಅರುಣಾಚಲ ಪ್ರದೇಶ
3) ಉತ್ತರಾಖಂಡ
4) ಚಂಡೀಗಡ
5. ಅಸ್ಥಿಪಂಜರ ಸರೋವರ (ರೂಪ್‌ಕುಂಡ್ ಸರೋವರ / Skeleton Lake -Roopkund Lake) ಎಲ್ಲಿದೆ?
1) ಮಧ್ಯಪ್ರದೇಶ
2) ಉತ್ತರ ಪ್ರದೇಶ
3) ಉತ್ತರಾಖಂಡ
4) ಪಂಜಾಬ್
6. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭೇಟಿ (ವಿಡಿಯೋ ಕಾನ್ಫರೆನ್ಸ್ ಮೂಲಕ ) ವೇಳೆ ಯಾವ ರಾಜ್ಯದಲ್ಲಿ ಸಂಪರ್ಣಾನಂದ್ ಕ್ರೀಡಾಂಗಣದಲ್ಲಿ ಆಟಗಾರರಿಗಾಗಿ ವಸತಿ ಸಮುಚ್ಚಯವನ್ನು ಉದ್ಘಾಟಿಸಿದರು?
1) ಕೆವಾಡಿಯಾ, ಗುಜರಾತ್
2) ಪಾಟ್ನಾ, ಬಿಹಾರ
3) ಕೋಲಕತಾ, ಪಶ್ಚಿಮ ಬಂಗಾಳ
4) ವಾರಣಾಸಿ, ಉತ್ತರ ಪ್ರದೇಶ
7. ಕಲ್ಬೆಲಿಯಾ (Kalbelia Folk Dance) ಜಾನಪದ ನೃತ್ಯವು ಯಾವ ರಾಜ್ಯದ ಕಲೆ..?
1) ಮಧ್ಯಪ್ರದೇಶ
2) ಉತ್ತರ ಪ್ರದೇಶ
3) ಉತ್ತರಾಖಂಡ
4) ರಾಜಸ್ಥಾನ
8. ಸತ್ಯಮಂಗಲಂ ಟೈಗರ್ ರಿಸರ್ವ್ (Sathyamangalam Tiger Reserve) ಎಲ್ಲಿದೆ..?
1) ತಮಿಳುನಾಡು
2) ಮಧ್ಯಪ್ರದೇಶ
3) ಆಂಧ್ರಪ್ರದೇಶ
4) ಕರ್ನಾಟಕ
9. ಚಿಲಿಕ ಪಕ್ಷಿಧಾಮವು (Chilika bird Sanctuary) ಯಾವ ರಾಜ್ಯದಲ್ಲಿದೆ..?
1) ಒಡಿಶಾ
2) ಗುಜರಾತ್
3) ರಾಜಸ್ಥಾನ
4) ತೆಲಂಗಾಣ
10. ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ- ASEAN-Association of Southeast Asian Nations) ಕೇಂದ್ರ ಕಚೇರಿ ಎಲ್ಲಿದೆ..?
1) ಲೌಸೇನ್, ಸ್ವಿಟ್ಜರ್ಲೆಂಡ್
2) ಆಸ್ಟ್ರಿಯಾ, ವಿಯೆನ್ನಾ
3) ಜಕಾರ್ತಾ, ಇಂಡೋನೇಷ್ಯಾ
4) ಹನೋಯಿ, ವಿಯೆಟ್ನಾಂ
11. ಅಂತರರಾಷ್ಟ್ರೀಯ ಇಂಧನ ಏಜೆನ್ಸಿ(International Energy Agency) ಯ ಪ್ರಧಾನ ಕಚೇರಿ ಎಲ್ಲಿದೆ..?
1) ಲೌಸೇನ್, ಸ್ವಿಟ್ಜರ್ಲೆಂಡ್
2) ಆಸ್ಟ್ರಿಯಾ, ವಿಯೆನ್ನಾ
3) ಜಿನೀವಾ, ಸ್ವಿಟ್ಜರ್ಲೆಂಡ್
4) ಪ್ಯಾರಿಸ್, ಫ್ರಾನ್ಸ್
5) ಪ್ಯಾರಿಸ್, ಫ್ರಾನ್ಸ್
12. ಮ್ಯಾನ್ಮಾರ್‌ನ ರಾಜಧಾನಿ ಯಾವುದು..? (ಮ್ಯಾನ್ಮಾರ್ ಕರೆನ್ಸಿ ‘ಕಯಾಟ್’.)
1) ಅಂಕಾರ
2) ನಾಯ್ಪಿಟಾವ್
3) ಹರಾರೆ
4) ಕ್ಯಾನ್ಬೆರಾ
13. ಬೆಟ್ಲಾ ರಾಷ್ಟ್ರೀಯ ಉದ್ಯಾನವನ (Betla National Park) ಎಲ್ಲಿದೆ..?
1) ಕರ್ನಾಟಕ
2) ಆಂಧ್ರಪ್ರದೇಶ
3) ತಮಿಳುನಾಡು
4) ಜಾರ್ಖಂಡ್
5) ತಮಿಳುನಾಡು
14. ಘಾನಾ ದೇಶದ ರಾಜಧಾನಿ ಯಾವುದು? (ಕರೆನ್ಸಿ – ಘಾನಿಯನ್ ಸೆಡಿ)
1) ಬಂಜುಲ್
2) ಅಂಕಾರ
3) ಹರಾರೆ
4) ಅಕ್ರಾ
15. ಪ್ಯಾರಿಸ್ ಮಾಸ್ಟರ್ಸ್ ಅನ್ನು ಅಧಿಕೃತವಾಗಿ 2020 ರೋಲೆಕ್ಸ್ ಪ್ಯಾರಿಸ್ ಮಾಸ್ಟರ್ಸ್ (2020 Rolex Paris Master) ಎಂದು ಕರೆಯಲಾಗುತ್ತದೆ. ಇದು ಯಾವ ಕ್ರೀಡೆಗೆ ಸಂಬಂದಿಸಿದ್ದು..?
1) ಪೊಲೊ
2) ಟೇಬಲ್ ಟೆನಿಸ್
3) ಟೆನಿಸ್
4) ಬ್ಯಾಡ್ಮಿಂಟನ್
# ಉತ್ತರಗಳು :
1. 4) ಪ್ಯಾರಿಸ್, ಫ್ರಾನ್ಸ್
2. 4) ಡೆನ್ಮಾರ್ಕ್ ಮತ್ತು ಜರ್ಮನಿ
3. 3) ಉತ್ತರಾಖಂಡ
4. 5) ಚಂಡೀಗಡ
5. 3) ಉತ್ತರಾಖಂಡ
6. 4) ವಾರಣಾಸಿ, ಉತ್ತರ ಪ್ರದೇಶ
7. 4) ರಾಜಸ್ಥಾನ
8. 1) ತಮಿಳುನಾಡು
9. 1) ಒಡಿಶಾ
10. 3) ಜಕಾರ್ತಾ, ಇಂಡೋನೇಷ್ಯಾ
11. 4) ಪ್ಯಾರಿಸ್, ಫ್ರಾನ್ಸ್
12. 2) ನಾಯ್ಪಿಟಾವ್
13. 4) ಜಾರ್ಖಂಡ್
14. 4) ಅಕ್ರಾ
15. 3) ಟೆನಿಸ್