Science Question

ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 12

1. ಹೂವಿನ ಈ ಭಾಗದಲ್ಲಿ ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಯುತ್ತದೆ.
ಎ. ದಳಪುಂಜ
ಬಿ. ಕೇಸರ
ಸಿ. ಅಂಡಾಶಯ
ಡಿ. ಪುಷ್ಪಪತ್ರ

2. ಮನುಷ್ಯನ ದೇಹದ ಅತ್ಯಂತ ಉದ್ದದ ಎಲುಬು ಯಾವುದು..?
ಎ. ತೊಡೆಯ ಎಲುಬು
ಬಿ. ಕಾಲಿನ ಹೊರಗಡೆಯ ಎಲುಬು
ಸಿ. ಭುಜದ ಮೇಲ್ಭಾಗದ ಎಲುಬು
ಡಿ. ಮೊಣಕಾಲು ಮೂಳೆ

3. ಈ ಕೆಳಗಿನವುಗಳಲ್ಲಿ ಯಾವುದು ಜಡ ಅನಿಲವಲ್ಲ..?
ಎ. ನಿಯಾನ್
ಬಿ. ಕ್ಲೋರಿನ್
ಸಿ. ಆರ್ಗಾನ್
ಡಿ. ರೆಡಾನ್

4. ನ್ಯೂಟನ್ ಈ ಕೆಳಗಿನ ಯಾವುದರ ಮಾಪನವಾಗಿದೆ..?
ಎ. ಬಲ
ಬಿ. ವೇಗ
ಸಿ. ವೇಗೋತ್ಕರ್ಷ
ಡಿ. ಸ್ಥಾನಪಲ್ಲಟ

5. ಗೋಬರ್ ಗ್ಯಾಸ್‍ನಲ್ಲಿರುವ ಪ್ರಮುಖ ಅನಿಲ ಯಾವುದು..?
ಎ. ಜಲಜನಕ
ಬಿ. ಸಾರಜನಕ
ಸಿ. ಮೀಥೇನ್
ಡಿ. ಈಥೇನ್

6. ವೈಸ್ ಮೇಲ್ ಅನ್ನು ಕಂಡುಹಿಡಿದವರು ಯಾರು..?
ಎ. ಅಲೆಗ್ಸಾಂಡರ್ ಗ್ರಹಾಂಬೆಲ್
ಬಿ. ಜೆ. ಎ. ಪ್ಲೆಮಿಂಗ್
ಸಿ. ವಿ. ಪೌಲ್ಸನ್
ಡಿ. ಗೋರ್ಡಾನ್ ಮ್ಯಾಥ್ಯೂ

7. ಸೆಲ್ಯೂಲಾರ್ ಪೋನ್‍ನ ಜನಕ ಯಾರು..?
ಎ. ಫ್ರೆಡ್ ಮಾರಿಸನ್
ಬಿ. ಮಾರ್ಟಿನ್ ಕೂಪರ್
ಸಿ. ಲೀನಸ್ ಟೊರ್ವಾಲ್ಡ್ಸ್
ಡಿ. ಪೆರ್ಸಿ ಲೆಬರಾನ್ ಸ್ಪೆನ್ಸರ್

8. ನೀರಿನ ಟ್ಯಾಕಿನಲ್ಲಿರುವ ಪಾಚಿಯನ್ನು ನಾಶಪಡಿಸಲು ಬಳಸುವ ರಾಸಾಯನಿಕ ಯಾವುದು..?
ಎ. ಮೇಗ್ನೀಷಿಯಾ ಸಲ್ಫೇಟ್
ಬಿ. ನೈಟ್ರಿಕ್ ಆಸಿಡ್
ಸಿ. ಕಾಪರ್ ಸಲ್ಫೇಟ್
ಡಿ. ಜಿಂಕ್ ಸಲ್ಫೇಟ್

9. ಸಾರ್ವತ್ರಿಕ ಗುರುತ್ವಾಕರ್ಷಣ ನಿಯಮವನ್ನು ನೀಡಿದವರು ಯಾರು..?
ಎ. ನ್ಯೂಟನ್
ಬಿ. ಜ್ಯೂಲ್
ಸಿ. ಮಂಡೆಲ್
ಡಿ. ಮೈಕೇಲ್ ಫ್ಯಾರಡೆ

10. ರಕ್ತದಲ್ಲಿ ಸಕ್ಕರೆಯನ್ನು ನಿಯಂತ್ರಿಸಲು ಈ ಕೆಳಗಿನ ಯಾವುದು ಹೆಚ್ಚಿನ ಸಹಾಯ ಮಾಡುತ್ತದೆ..?
ಎ. ಪ್ಯಾರತೈರಾಯ್ಡ್
ಬಿ. ಗುಲ್ಮ
ಸಿ. ಕಿಜೊತ್ತು ಗ್ರಂಥಿ
ಡಿ. ಮೇದೋಜೀರಕಗ್ರಂಥಿ

11. ಈ ಕೆಳಗಿನ ಯಾವುದು ಸಿಫಿಲಿಸ್ ಕಾಯಿಲೆಯನ್ನುಂಟು ಮಾಡುತ್ತದೆ..?
ಎ. ಪ್ರೋಟೋಸೋನ್
ಬಿ. ವೈರಸ್
ಸಿ. ಬ್ಯಾಕ್ಟೀರಿಯಾ
ಡಿ. ಫಂಗಸ್

12. ಹೆಣ್ಣು ಅನಾಫಿಲಿಸ್ ಸೊಳ್ಳೆಯಿಂದ ಬರುವ ಕಾಯಿಲೆ ಯಾವುದು..?
ಎ. ಕ್ಷಯ
ಬಿ. ಕಾಲರಾ
ಸಿ. ದಡಾರ
ಡಿ. ಮಲೇರಿಯಾ

13. ಹಸಿರು ಕಾಯಿಗಳನ್ನು ಕೃತಕವಾಗಿ ಪಕ್ವಗೊಳಿಸಲು ಉಪಯೋಗಿಸುವ ಅನಿಲ ಯಾವುದು..?
ಎ. ಈಥೇನ್
ಬಿ. ಮಿಥೇನ್
ಸಿ. ಇಥಿಲೀನ್
ಡಿ. ಅಸಿಟಲೀನ್

14. ದೇಹದಲ್ಲಿ ಬಿಳಿ ರಕ್ತ ಕಣಗಳ ಪ್ರಮುಖ ಕಾರ್ಯವೇನು..?
ಎ. ರಕ್ತ ಹೆಪ್ಪುಗಟ್ಟಲು ನೆರವಾಗುವುದು
ಬಿ. ಆಮ್ಲಜನಕವನ್ನು ಒಯ್ಯುವುದು
ಸಿ. ದೇಹವನ್ನು ರೋಗಗಳ ವಿರುದ್ಧ ರಕ್ಷಿಸುವುದು
ಡಿ. ಹೆಚ್ಚಿನ ಕೆಂಪು ಕಣಗಳನ್ನು ಉತ್ಪಾದಿಸುವುದು

15. ಸಕ್ಕರೆಯಲ್ಲಿ ಈ ಕೆಳಗಿನ ಯಾವ ಅಂಶವಿರುತ್ತದೆ..?
ಎ. ಕಾರ್ಬೋಹೈಡ್ರೇಟ್ಸ್
ಬಿ. ಪ್ರೋಟಿನ್ಸ್
ಸಿ. ವಿಟಮಿನ್ಸ್
ಡಿ. ಲಿಪಿಡ್

# ಉತ್ತರಗಳು :
1. ಡಿ. ಪುಷ್ಪಪತ್ರ
2. ಎ. ತೊಡೆಯ ಎಲುಬು
3. ಬಿ. ಕ್ಲೋರಿನ್
4. ಎ. ಬಲ
5. ಸಿ. ಮೀಥೇನ್
6. ಡಿ. ಗೋರ್ಡಾನ್ ಮ್ಯಾಥ್ಯೂ
7. ಬಿ. ಮಾರ್ಟಿನ್ ಕೂಪರ್
8. ಸಿ. ಕಾಪರ್ ಸಲ್ಫೇಟ್
9. ಎ. ನ್ಯೂಟನ್
10. ಡಿ. ಮೇದೋಜೀರಕಗ್ರಂಥಿ
11. ಸಿ. ಬ್ಯಾಕ್ಟೀರಿಯಾ
12. ಡಿ. ಮಲೇರಿಯಾ
13. ಸಿ. ಇಥಿಲೀನ್
14. ಸಿ. ದೇಹವನ್ನು ರೋಗಗಳ ವಿರುದ್ಧ ರಕ್ಷಿಸುವುದು
15. ಎ. ಕಾರ್ಬೋಹೈಡ್ರೇಟ್ಸ್

# ಇದನ್ನೂ ಓದಿ :
ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 05

# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 06
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 07
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 08
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 09
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 10
# ಸಾಮಾನ್ಯವಿಜ್ಞಾನದ ಪ್ರಶ್ನೆಗಳ ಸರಣಿ – 11