ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 10
1. ಜೀರ್ಣಕ್ರಿಯೆಗೆ ಸಹಾಯ ಮಾಡುವ ಅಂಶ ಯಾವುದು?
ಎ. ಖನಿಜ
ಬಿ. ಎಂಜೈಮ್
ಸಿ. ವಿಟಮಿನ್
ಡಿ. ಹಾರ್ಮೋನು
2. ಸೂರ್ಯನ ಬೆಳಕಿನ ಯಾವ ಭಾಗವು ಸೋಲಾರ್ ಕುಕ್ಕರನ್ನು ಬಿಸಿ ಮಾಡುತ್ತದೆ?
ಎ. ಕಾಸ್ಮಿಕ್ ಕಿರಣ
ಬಿ. ಅಲ್ಫಾವಯಲೆಟ್ ಕಿರಣ
ಸಿ. ರೆಡ್ ಲೈಟ್
ಡಿ. ಇನ್ಫ್ರಾ ರೆಡ್
3. ಒತ್ತಡವು ಹೆಚ್ಚಾದಂತೆಲ್ಲಾ, ನೀರಿನ ಬರ್ಫದ ಕರಗುವ ಬಿಂದು ..
ಎ. ಕಡಿಮೆಯಾಗುತ್ತದೆ
ಬಿ. ಹೆಚ್ಚಾಗುತ್ತದೆ.
ಸಿ. ಬದಲಾಗುವುದಿಲ್ಲ
ಡಿ.ಬರ್ಫದಲ್ಲಿನ ಕಶ್ಮಲಗಳ ಮೇಲೆ ಅವಲಂಬಿತವಾಗುತ್ತದೆ.
4. ಈ ಕೆಳಗಿನ ಯಾವುದು ಸಂಚಯವಾಗುತ್ತಿರುವ ವಿಶ್ವವು ಬಿಸಿಯಾಗಲು ಕಾರಣವಾಗುತ್ತಿದೆ?
ಎ. ಹೈಡ್ರೋಜನ್ ಡೈ ಆಕ್ಸೈಡ್
ಬಿ. ಸಲ್ಫರ್‍ನ ಆಕ್ಸೈಡ್‍ಗಳು
ಸಿ. ಸಾರಜನಕದ ಆಕ್ಸೈಡ್‍ಗಳು
ಡಿ. ಇಂಗಾಲದ ಡೈ ಆಕ್ಸೈಡ್
5. ಗೋಬರ್ ಅನಿಲದಲ್ಲಿ ಯಾವುದು ಹೆಚ್ಚಿನ ಪ್ರಮಾಣದಲ್ಲಿರುತ್ತದೆ?
ಎ. ಮಿಥೇನ್
ಬಿ. ಆಮ್ಲಜನಕ
ಸಿ. ಆಲಜನಕ
ಡಿ. ಇಂಗಾಲದ ಡೈ ಆಕ್ಸೈಡ್
6. ಹೃದಯಾಘಾತವಾದಾಗ ಮಾಡಬೇಕಾದ ಪ್ರಥಮ ಚಿಕಿತ್ಸೆ ಯಾವುದು?
ಎ. ಹೊರಗಿನಿಂದ ಹೃದಯಭಾಗವನ್ನು ಉಜ್ಜುವುದು
ಬಿ. ಕುಡಿಯಲು ತಣ್ಣನೆ ನೀರನ್ನು ನೀಡುವುದು
ಸಿ. ರೋಗಿಯ ಬಾಯಿಗೆ ಬಾಯನಿಟ್ಟು ಜೋರಾಗಿ ಉಸಿರಾಡುವುದು
ಡಿ. ಸಂಪೂರ್ಣ ದೇಹವನ್ನು ಉಜ್ಜುವುದು
7. ಈ ಕೆಳಗಿನ ಯಾವ ಗ್ರಂಥಿಯು ‘ಯಜಮಾನ ಗ್ರಂಥಿ’ ಎನಿಸಿಕೊಳ್ಳುತ್ತದೆ?
ಎ. ಪಿಟ್ಯುಟರಿ ಗ್ರಂಥಿ
ಬಿ. ಥೈರಾಡ್
ಸಿ. ಮೇದೋಜಿರಕ ಗ್ರಂಥಿ
ಡಿ. ಅಡ್ರೆನಲ್ ಗ್ರಂಥಿ
8. ಭೂ ತೊಗಟೆ ಸಂಯೋಜನೆಯಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
ಎ. ಕಬ್ಬಿಣ
ಬಿ. ಸಿಲಿಕಾನ್
ಸಿ. ಆಮ್ಲಜನಕ
ಡಿ. ಮೇಗ್ನೀಷಿಯಂ
9. ಪಿತ್ತಜನಕಾಂಗದ ಮೇಲೆ ಪರಿಣಾಮ ಬೀರುವ ಹೆಪಟಿಟಿಸ್- ಬಿ ಯು ನೈಜವಾಗಿ ಒಂದು…..
ಎ. ಬ್ಯಾಕ್ಟೀರಿಯಾ
ಬಿ. ವೈರಸ್
ಸಿ. ಲಾಡಿಹುಳು
ಡಿ. ಪ್ರೋಟೊಸೋವ
10. ಮಾನವನ ಚರ್ಮದ ಬಣ್ಣಕ್ಕೆ ಕಾರಣವಾಗುವ ಅಂಶ ಯಾವುದು?
ಎ. ಮೈಜಗ್ಲೋಬಿಸ್
ಬಿ. ಮೆಲಾನಿನ್
ಸಿ. ಕೆರಾಟಿನ್
ಡಿ. ಮೈಯಿಲಿನ್
11. ಮಾನವನಲ್ಲಿ ಪ್ಲೋರಿನ್ ಕೊರತೆಯು ಈ ಕೆಳಗಿನ ಯಾವುದಕ್ಕೆ ಕಾರಣವಾಗುತ್ತದೆ?
ಎ. ಪ್ಲುರೋಸಿಸ್
ಬಿ. ಫೈಟ್ರೋಸಿಸ್
ಸಿ. ಫಾಲ್ಲಿಕ್ಕುಲರ್ ನೆಕ್ರೋಸಿಸ್
ಡಿ. ಹಲ್ಲಿನ ಸವೆತ
12. ಕಾಲರಾ ಮತ್ತು ಕ್ಷಯದ ಜೀವಾಣುವನ್ನು ಸಂಶೋಧಿಸಿದವರು ಯಾರು?
ಎ. ಜೋಸೆಫ್ ಲಿಸ್ಟೆರ್
ಬಿ. ರಾಬರ್ಟ್ ಕೋಚ್
ಸಿ. ಲೂಯಿಸ್ ಪಾಶ್ಚರ್
ಡಿ. ರೊನಾಲ್ಡ್ ರಾಸ್
13. ಈ ಕೆಳಗಿನ ಯಾವ ವಸ್ತುವು ಅತ್ಯುತ್ತಮ ಶಾಖ ವಾಹಕವಲ್ಲ?
ಎ. ಪಾದರಸ
ಬಿ. ಸೋಡಿಯಂ
ಸಿ. ಸೀಸ
ಡಿ. ತವರ
14. ಕಾರಿನ ಬ್ಯಾಟರಿಯಲ್ಲಿ ಉಪಯೋಗಿಸುವ ಆಸಿಡ್ ಯಾವುದು?
ಎ. ಬೋರಿಕ್ ಆಸಿಡ್
ಬಿ. ಕಾರ್ಬೋನಿಕ್ ಆಸಿಡ್
ಸಿ. ಹೈಡ್ರೋಕ್ಲೋಇಕ್ ಆಸಿಡ್
ಡಿ. ಸಲ್ಫೂರಿಕ್ ಆಸಿಡ್
15. ನೈಸರ್ಗಿಕ ಅನಿಲ ಒಳಗೊಂಡಿರುವ ಪ್ರಮುಖ ವಸ್ತು ಯಾವುದು?
ಎ. ಬುಟೇನ್
ಬಿ. ಮಿಥೇನ್
ಸಿ. ಆಲಜನಕ
ಡಿ. ಈಥೇನ್
16. ಸಸ್ಯಗಳು ಸಾರಜನಕವನ್ನು ಯಾವ ರೂಪದಲ್ಲಿ ತೆಗೆದುಕೊಳ್ಳುತ್ತವೆ?
ಎ. ಅಮೋನಿಯಂ
ಬಿ. ನೈಟ್ರೇಟ್
ಸಿ. ಸಲ್ಫೂರಿಕ್
ಡಿ. ಇವು ಯಾವುದೂ ಅಲ್ಲ
17. ಜಲಜನಕವನ್ನು ದಹಿಸುವಾಗ ನಡೆಯುವ ಕ್ರಿಯೆಯ ಹೆಸರೇನು?
ಎ. ಆಕ್ಸೈಡೇಷನ್
ಬಿ. ಹೈಡ್ರೋಜೆನರೇಷನ್
ಸಿ. ರಿಡಕ್ಷನ್
ಡಿ. ಹೈಡ್ರೇಷನ್
18. ಈ ಕೆಳಗಿನ ಯಾಔಉದು ಅತೀ ಹೆಚ್ಚು ಆಯಾನೈಸೇಷನ್ ಶಕ್ತಿಯನ್ನು ಹೊಂದಿದೆ?
ಎ. ಸಾರಜನಕ
ಬಿ. ಪ್ಲೋರಿನ್
ಸಿ. ಆಮ್ಲಜನಕ
ಡಿ. ಇಂಗಾಲ
19. ಕಬ್ಬಿಣದ ಶುದ್ಧ ರೂಪ ಯಾವುದು?
ಎ. ಮೆತು ಕಬ್ಬಿಣ
ಬಿ. ಎರಕ ಹೊಯ್ದ ಕಬ್ಬಿಣ
ಸಿ. ಬೀಡು ಕಬ್ಬಿಣ
ಡಿ. ಉಕ್ಕು
20. ಈ ಕೆಳಗಿನ ಯಾವ ಲವಣವು ನೀರಿನಲ್ಲಿ ಕರಗಿದರೆ ದ್ರಾವಣವು ಆಮ್ಲೀಯವಾಗುತ್ತದೆ?
ಎ. ಸೋಡಿಯಂ ಅಸಿಟೇಟ್
ಬಿ. ಸೋಡಿಯಂ ಸಲ್ಫೇಟ್
ಸಿ. ಫೆರ್ರಿಕ್ ಸಲ್ಫೇಟ್
ಡಿ. ಪೊಟ್ಯಾಸ್ಸಿಯಂ ನೈಟ್ರೇಟ್
# ಉತ್ತರಗಳು :
1. ಬಿ. ಎಂಜೈಮ್
2. ಡಿ. ಇನ್ಫ್ರಾ ರೆಡ್
3. ಎ. ಕಡಿಮೆಯಾಗುತ್ತದೆ
4. ಡಿ. ಇಂಗಾಲದ ಡೈ ಆಕ್ಸೈಡ್
5. ಎ. ಮಿಥೇನ್
6. ಸಿ. ರೋಗಿಯ ಬಾಯಿಗೆ ಬಾಯನಿಟ್ಟು ಜೋರಾಗಿ ಉಸಿರಾಡುವುದು
7. ಎ. ಪಿಟ್ಯುಟರಿ ಗ್ರಂಥಿ
8. ಸಿ. ಆಮ್ಲಜನಕ
9. ಬಿ. ವೈರಸ್
10. ಬಿ. ಮೆಲಾನಿನ್
11. ಡಿ. ಹಲ್ಲಿನ ಸವೆತ
12. ಬಿ. ರಾಬರ್ಟ್ ಕೋಚ್
13. ಬಿ. ಸೋಡಿಯಂ
14. ಡಿ. ಸಲ್ಫೂರಿಕ್ ಆಸಿಡ್
15. ಬಿ. ಮಿಥೇನ್
16. ಬಿ. ನೈಟ್ರೇಟ್
17. ಬಿ. ಹೈಡ್ರೋಜೆನರೇಷನ್
18. ಬಿ. ಪ್ಲೋರಿನ್
19. ಎ. ಮೆತು ಕಬ್ಬಿಣ
20. ಸಿ. ಫೆರ್ರಿಕ್ ಸಲ್ಫೇಟ್
# ಇದನ್ನೂ ಓದಿ :
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 05
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 06
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 07
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 08
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 09