1. ಶಾತವಾಹನರು
• ಮೂಲಪುರುಷ – ಸಿಮುಖ
• ರಾಜಧಾನಿ – ಪ್ರತಿಷ್ಠಾನ ಅಥವಾ ಪೈಠಾಣ
• ಲಾಂಛನ – ವರುಣ
• ಪ್ರಮುಖ ಅರಸರು – ಎರಡನೇ ಶಾತಕರ್ಣಿ, ಗೌತಮ ಪುತ್ರ ಶಾತಕರ್ಣಿ, ಪುಲುಮಾಯ
2. ಕದಂಬರು
• ಮೂಲಪುರುಷ – ಮಯೂರವರ್ಮ
• ರಾಜಧಾನಿ -ಬನವಾಸಿ
• ಲಾಂಛನ – ಸಿಂಹ
• ಪ್ರಮುಖ ಅರಸರು -ಮಯೂರವರ್ಮ, ಶಾಂತಿವರ್ಮ, ಕಾಕುತ್ಸವರ್ಮ
• ನಾಣ್ಯಗಳು – ಗದ್ಯಾಣ ಮತ್ತು ಪಣ, ಬಂಗಾರದ ನಾಣ್ಯ ಪದ್ಮಟಂಕ
3. ಗಂಗರು
• ಮೂಲಪುರುಷ -ದಡಿಗ
• ರಾಜಧಾನಿ – ಕೋಲಾರ ನಂತರ ತಲಕಾಡು
• ಲಾಂಛನ – ಮದಗಜ
• ಪ್ರಮುಖ ಅರಸರು – 1 ನೇ ಮಾಧವ, ಹರಿವರ್ಮ,ದುರ್ವೀನೀತ, ನಾಲ್ಕನೇ ಶಿವಮಾರ, ನಾಲ್ಕನೇ ರಾಚಮಲ್ಲ
• ನಾಣ್ಯಗಳು – ಸುವರ್ಣನಿಷ್ಕ, ಗದ್ಯಾಣ
4. ಬಾದಾಮಿ ಚಾಲುಕ್ಯರು
• ಮೂಲಪುರುಷ -ಜಯಸಿಂಹ
• ರಾಜಧಾನಿ – ಬಾದಾಮಿ ಅಥವಾ ವಾತಾಪಿ
• ಲಾಂಛನ – ವರಾಹ
• ಪ್ರಮುಖ ಅರಸರು – 1 ನೇ ಕೀರ್ತಿವರ್ಮ, ಮಂಗಳೇಶ,ಇಮ್ಮಡಿ ಪುಲಿಕೇಶಿ, ವಿಜಯಾದಿತ್ಯ, ವಿಕ್ರಮಾದಿತ್ಯ
5. ರಾಷ್ಟ್ರಕೂಟರು
• ಮೂಲಪುರುಷ -ದಂತಿದುರ್ಗ
• ರಾಜಧಾನಿ -ಮಾನ್ಯಖೇಟ
• ಲಾಂಛನ – U್ಪರುಡ
• ಪ್ರಮುಖ ಅರಸರು – 1 ನೇ ಕೃಷ್ಣ, 3 ನೇ ಗೋವಿಂದ, 3 ನೇ ಇಂದ್ರ, 3 ನೇ ಕ್ರಷ್ಣ
• ನಾಣ್ಯಗಳು – ದಮ್ಯ, ಗದ್ಯಾಣ, ಸುವರ್ಣ, ಕಂಂಜು, ಕಾಸು
6. ಕಲ್ಯಾಣಿ ಚಾಲುಕ್ಯರು
• ಮೂಲ ಪರುಷರು – ಎರಡನೇ ತೈಲಪ
• ರಾಜಧಾನಿ – ಕಲ್ಯಾಣಿ
• ಪ್ರಮುಖ ಅರಸರು – ತೈಲಪ, ಸತ್ಯಾಶ್ರಯ, 3 ನೇ ಜಯಸಿಂಹ, 1 ನೇ ಸೋಮೇಶ್ವರ
• ನಾಣ್ಯಗಳು – ಗದ್ಯಾಣ, ಕಳಂಜು, ಮಂಜರಿ, ಕಾಸು
7. ದೇವಗಿರಿಯ ಯಾದವರು
• ಮೂಲಪುರುಷ – ಸೇವುಣಚಂದ್ರ
• ರಾಜಧಾನಿ – ದೇವಗಿರಿ
• ಪ್ರಮುಖ ಅರಸರು – ಐದನೇ ಬಿಲ್ಲಮ , ರಾಮಚಂದ್ರ
8. ಹೊಯ್ಸಳರು
• ಮೂಲಪುರುಷರು – ನೃಪಕಾಮ
• ರಾಜಧಾನಿ- ದ್ವಾರಸಮುದ್ರ
• ಲಾಂಛನ – ಹುಲಿಯನ್ನು ಕೊಲ್ಲುತ್ತಿರುವ ಸರಳ ಚಿತ್ರ
• ಪ್ರಮುಖ ಅರಸರು – ನೃಪಕಾಮ, ವಿನಯಾದಿತ್ಯ, ವಿಷ್ಣುವರ್ಧನ, 3 ನೇ ನರಸಿಂಹ
• ನಾಣ್ಯಗಳು – ಗದ್ಯಾಣ, ಹೊನ್ನು, ಪಣ
9. ವಿಜಯನಗರ ಸಾಮ್ರಾಜ್ಯ
• ಮೂಲಪುರುಷ – ಹರಿಹರ ಮತ್ತು ಬುಕ್ಕರು
• ರಾಜಧಾನಿ – ಹಂಪಿ
• ಲಾಂಛನ- ವರಾಹ
• ಪ್ರಮುಖ ಅರಸರು – ಬುಕ್ಕರಾಯ, ಇಮ್ಮಡಿ ದೇವರಾಯ , ಕೃಷ್ಣದೇವರಾಯ
10. ಬಿಜಾಪುರದ ಆದಿಲ್ ಷಾಹಿಗಳು
• ಮೂಲಪುರುಷ – ಯೂಸೂಫ್ ಆದಿಲ್‍ಷಹಾ
• ರಾಜಧಾನಿ – ಬಿಜಾಪುರ(ವಿಜಯಪುರ)
• ಪ್ರಮುಖ ಅರಸರು – ಯೂಸುಫ್ ಆದಿಲ್‍ಷಹಾ, ಮಹಮದ್ ಆದಿಲ್‍ಷಹಾ
• ನಾಣ್ಯಗಳು – ತಾಮ್ರ, ಬೆಳ್ಲಿ, ಮತ್ತು ಚಿನ್ನದ ನಾಣ್ಯಗಳು
11. ಮೈಸೂರು ಒಡೆಯರ್
• ಮೂಲಪುರುಷ – ಯದುರಾಯ
• ರಾಜಧಾನಿ – ಮೈಸೂರು
• ಲಾಂಛನ – ಗಂಡು ಬೇರುಂಡ
• ಪ್ರಮುಖ ಒಡೆಯರ್ – ಯದುರಾಯ, ರಾಜ ಒಡೆಯರ್, ಚಾಮರಾಜ ಒಡೆಯರ್, ಕಂಠೀರವ ನರಸರಾಜ ಒಡೆಯರ್, ಚಿಕ್ಕದೇವರಾಜ ಒಡೆಯರ್, ನಾಲ್ವಡಿ ಕೃಷ್ಣøರಾಜ ಒಡೆಯರ್
# ಇವುಗಳನ್ನೂ ಓದಿ…
➤ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕೆಗಳು ಮತ್ತು ಸಂಪಾದಕರು
➤ ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
➤ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
➤ ಕೃತಕ ಉಪಗ್ರಹಗಳು ಮತ್ತು ವಿಧಗಳು
➤ ಭಾರತದಲ್ಲಿ ಮೊದಲಿಗರು
➤ ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
➤ ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
➤ ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
➤ ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
➤ ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
➤ ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
➤ ಭಾರತದ ವ್ಯವಸಾಯ ಪದ್ಧತಿಗಳು
➤ ಭಾರತದ ಪ್ರಮುಖ ಕ್ರೀಡಾಂಗಣಗಳು
➤ ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
➤ ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
➤ ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
➤ ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
➤ ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ
➤ ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
➤ ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)
➤ ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
➤ ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
➤ ಹಿಂದೂ ಧರ್ಮ ಮತ್ತು ಇತಿಹಾಸ
➤ ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
➤ ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
➤ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
➤ ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
➤ ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
➤ FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
➤ ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
➤ ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
➤ ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
➤ ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ನೃತ್ಯಗಳು
➤ ಸಸ್ಯಶಾಸ್ತ್ರದ ಪ್ರಮುಖ ಸಂಭವನೀಯ ಪ್ರಶ್ನೆಗಳು
➤ ಕನ್ನಡದ ಪ್ರಸಿದ್ಧ ಸಾಹಿತಿಗಳ ಆತ್ಮಕಥೆಗಳು
# ಇತಿಹಾಸ :
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಭಾರತದ ಇತಿಹಾಸದ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಕರ್ನಾಟಕದ ಇತಿಹಾಸ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಇತಿಹಾಸದ ಮುಖ್ಯ ಇಸವಿಗಳು : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
# ಇಲ್ಲಿವೆ ನೋಡಿ ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಮೊದಲ ಮಹಾಯುದ್ಧ : ನೆನಪಿನಲ್ಲಿಡಬೇಕಾದ ಅಂಶಗಳು
# ನೆನಪಿಡಲೇಬೇಕಾದ ಇತಿಹಾಸದ ಕೆಲವು ವರ್ಷಗಳು