Top 10 Questions

➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 70

1. ಭಾರತದ ರಾಷ್ಟ್ರೀಯ ಜಲಚರ ಪ್ರಾಣಿಯ ಹೆಸರೇನು.?
2. ಭಾರತದ ಪೂರ್ವ ಭಾಗದಲ್ಲಿ ಬ್ರಿಟಿಷರು ಮೊದಲು ತಮ್ಮ ಕಾರ್ಖಾನೆಗಳನ್ನು ಎಲ್ಲಿ ತೆರೆದರು..?
3. ಯಾವ ರಾಜ್ಯ ಸರ್ಕಾರವು 2023ರ ವೇಳೆಗೆ ವಿಶ್ವದ ಅತಿದೊಡ್ಡ ತೇಲುವ ಸೋಲಾರ್ ಯೋಜನೆಯನ್ನು ಆರಂಭಿಸಲು ನಿರ್ಧರಿಸಿದೆ..?
4. ಭಾರತದಲ್ಲಿ ಮೊದಲ ಬಾರಿಗೆ ಮೊಬೈಲ್ ಫೋನ್ ಸಂಭಾಷಣೆ ನಡೆಸಿದವರು ಯಾರು..?
5. ಭಾರತದ ಅತ್ಯಂತ ಹಳೆಯ ಹೈಕೋರ್ಟ್ ಯಾವುದು..?

6. ಭಾರತದ ಅತಿ ಉದ್ದವಾದ ಬೀಚ್ ಯಾವುದು..?
7. ಸ್ವತಂತ್ರ ಭಾರತದ ಮೊದಲ ವೈಯಕ್ತಿಕ ಒಲಿಂಪಿಕ್ ಪದಕ ವಿಜೇತ ಯಾರು..?
8. ಡಿಸೆಂಬರ್ 1928ರಲ್ಲಿ ಬಿಸಿಸಿಐ ರಚನೆಯಾದಾಗ ಮೊದಲ ಅಧ್ಯಕ್ಷರಾದವರು ಯಾರು..?
9. ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೊದಲ ಭಾರತೀಯ ಚಲನಚಿತ್ರ ಯಾವುದು..?
10. ಯಾವ ವಲಯವು ಭಾರತದ ಎರಡನೇ ಅತಿದೊಡ್ಡ ಉದ್ಯೋಗದ ಮೂಲವಾಗಿದೆ..?

# ಉತ್ತರಗಳು : 
1. ನದಿ ಡಾಲ್ಫಿನ್ (River Dolphin)
2. ಒರಿಸ್ಸಾ
3. ಮಧ್ಯಪ್ರದೇಶ
4. ಜ್ಯೋತಿ ಬಸು ಮತ್ತು ಸುಖ್ರಾಮ್
5. ಕಲ್ಕತ್ತಾ ಹೈಕೋರ್ಟ್

6. ಮರೀನಾ ಬೀಚ್
7. ಕೆ.ಡಿ. ಜಾದವ್
8. R.E.ಗ್ರಾಂಟ್ ಗ್ರೋವನ್
9. ಮದರ್ ಇಂಡಿಯಾ
10. ಜವಳಿ (ಮೊದಲ ವಲಯ ಕೃಷಿ )

# ಇವುಗಳನ್ನೂ ಓದಿ…
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 69
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 68
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 67
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 66

ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 65
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 64
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 63
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 62
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 61

➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 60
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 59
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 58
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 57
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 56

➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 55
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 54
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 53
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 52
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 51

ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 50
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 49
ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 48
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 47
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 46

➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 45
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 44
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 43
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 42
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 41

➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 40
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ -39
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-38
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-37
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-36

➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-35
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-34
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-33
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-32
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-31

➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-30
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-29
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-28
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-27
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-26

➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-25
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-24
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-23
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-22
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-21

➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-20
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-19
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-18
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-17
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-16

➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-15
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-14
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-13
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-12
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-11

➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-10
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-09
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-08
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-07
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-06

➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-05
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-04
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 02
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 01