1. ಭಾರತದಲ್ಲಿ ರೇಡಿಯೋ ಪ್ರಸಾರ ಆರಂಭಗೊಂಡಿದ್ದು..?
2. ಕ್ರೆಸ್ಕೋಗ್ರಾಪ್ ಯಂತ್ರವನ್ನು ಕಂಡು ಕಂಡುಹಿಡಿದ ವಿಜ್ಞಾನಿ..?
3. ಅಲಹಾಬಾದ್ ಸ್ತಂಭ ಶಾಸನದ ಕರ್ತೃ..?
4. “ಸಿಡಿಲಿನ ನಾಡು” ಎಂದು ಕರೆಯಲ್ಪಡುವ ದೇಶ..?
5. “ಡೆಕ್ಕನ್ ಎಜುಕೇಷನ್ ಸೊಸೈಟಿ”ಯನ್ನು ಸ್ಥಾಪಿಸಿದವರು ಯಾರು..?
6. “ಕಾಶ್ಮೀರದ ಅಕ್ಬರ್” ಎಂದು ಹೆಸರು ಪಡೆದಿದ್ದವರು..?
7. ‘ಶಾಂತಿದೂತ” ಎಂಬ ಬಿರಿದನ್ನು ಪಡೆದ ವ್ಯಕ್ತಿ ..?
8. ಕಪ್ಪು ಪಗೋಡ ಎಂದು ಕರೆಯಲ್ಪಡುವ ದೇವಾಲಯ..?
9. “ಮನ್ಸಬ್ದಾರಿ ಪದ್ದತಿ”ಯನ್ನು ಜಾರಿಗೆ ತಂದವನು ಯಾರು..?
10. “ಖಾಸಿ” ಮತು “ಗಾರೋ” ಬುಡಕಟ್ಟು ಜನಾಂಗ ಕಂಡುಬರುವ ರಾಜ್ಯ?
ಉತ್ತರಗಳು : 1) 1027ರಲ್ಲಿ ಆರಂಭಗೊಂಡಿತು 2) ಹರಿಸೇನ್ 3) ಇಟಲಿ 4) ಭೂತಾನ್ 5) ಎಂ.ಜಿ.ರಾವಡೆ 6) ಜೈನ್-ಉಲ್-ಅಬಿದಿನ್ 7) ಲಾಲ್‍ಬಹದ್ದೂರ್ ಶಾಸ್ತ್ರಿ 8) ಕೋನಾರ್ಕದ ಸೂರ್ಯದೇವಾಲಯ 9) ಅಕ್ಬರ್ 10 ) ಮೇಘಾಲಯ
(ತಪ್ಪದೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ..)