( NOTE : ಉತ್ತರಗಳು ಈ ಪುಟದ ಕೊನೆಯಲ್ಲಿವೆ)
1. ಕರ್ನಾಟಕದ ಮೊದಲ ಸಂಚಾರಿ ಗ್ರಂಥಾಲಯ ಯಾವುದು?
2. ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ ಯಾವುದು?
3. ಕರ್ನಾಟಕದಿಂದ ಭಾರತದ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಮೊದಲ ಕನ್ನಡಿಗ ಯಾರು?
4. ಎಕ್ಸರೆ ಕಂಡು ಹಿಡಿದ ವಿಜ್ಞಾನಿ?
5 ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
6.ಕರ್ನಾಟಕದಲ್ಲಿ ರೈಲು ಸಂಪರ್ಕವಿಲ್ಲದ ಜಿಲ್ಲೆ ಯಾವುದು?
7. ಕರ್ನಾಟಕದ ಉದ್ದವಾದ ನದಿ ಯಾವುದು?
8. ಕನ್ನಡದಲ್ಲಿ ಅತೀ ಹೆಚ್ಚು ಪತ್ತೆದಾರಿ ಕಾದಂಬರಿಗಳನ್ನು ಬರೆದವರು ಯಾರು?
9. ಭಾರತದ ಮೊದಲ ಆಕಾಶವಾಣಿ ಕೇಂದ್ರವು ಯಾವ ವರ್ಷ ಮತ್ತು ಯಾವ ಊರಿನಲ್ಲಿ ಸ್ಥಾಪಿಸಲಾಯಿತು?
10. ರೈಡರ್ ಕಫ್ ಯಾವ ಕ್ರೀಡೆಗೆ ಸಂಬಂಧಿಸಿದುದಾಗಿದೆ?
# ಉತ್ತರಗಳು :
1. ಕುವೆಂಪು ಸಂಚಾರಿ ಗ್ರಂಥಾಲಯ
2. ಬೇಡರ ಕಣ್ಣಪ್ಪ
3. ಬಿ.ಡಿ.ಜತ್ತಿ
4. ರಾಂಟ್ ಜೆನ್
5. ಜಲಜನಕ
6. ಕೊಡಗು
7. ಕಾವೇರಿ
8. ಎನ್.ನರಸಿಂಹಯ್ಯ
9. 1935 ಮೈಸೂರು
10. ಗಾಲ್ಫ್