Daily Top 10 Questions

➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-09

1. ವೈಟ್‍ಹಾಲ್ ಎಲ್ಲಿದೆ…?
2. ಭಾರತ ರತ್ನ ಬಿರುದು ಪಡೆದ ಮೊಟ್ಟ ಮೊದಲ ಸಂಗೀತ ವಿದುಷಿ…?
3. ಭಾರತದಲ್ಲಿ ಪ್ರಥಮವಾಗಿ ಎಸ್.ಟಿ.ಡಿ ಸಂಪರ್ಕ ಯಾವ ನಗರಗಳ ಮಧ್ಯ ಆರಂಭವಾಯಿತು
4. ಮಹಾಮಾನ್ಯ ಎಂದು ಯಾರಿಗೆ ಕರೆಯುತ್ತಾರೆ…?
5. ಅಂಕಲ್‍ಸ್ಯಾಮ್ ಎಂದು ಯಾವ ದೇಶದ ಜನರನ್ನು ಕರೆಯುತ್ತಾರೆ…?
6. ಬ್ರಿಟನ್ ಧ್ವಜದ ಹೆಸರು…?
7. ರಾಷ್ಟ್ರೀಯ ತಂತ್ರಜ್ಞಾನ ದಿನ…?
8. ರಾಜ್ಯಸಭೆಯ ಪ್ರಥಮ ವಿರೋಧ ಪಕ್ಷದ ನಾಯಕ…?
9. ವಸ್ತುಗಳ ಕಾಲಮಾನ ನಿರ್ಧರಿಸಲು ಬಳಸುವ ಕಾರ್ಟನ್…?
10. ಯುರೋಪಿನ ನಾಣ್ಯ ಯುರೋ ಜಾರಿಗೆ ಬಂದದ್ದು…?

ಉತ್ತರಗಳು :
1) ಲಂಡನ್ 2) ಎಮ್.ಎಸ್. ಸುಬ್ಬಲಕ್ಷ್ಮೀ 3) ಲಕ್ನೋ ಮತ್ತು ಕಾನ್ಪೂರ 4) ಮದನ್ ಮೋಹನ್ ಮಾಳ್ವೀಯಾ 5) ಯು.ಎಸ್.ಎ 6) ಯುನಿಯನ್ ಜಾಶ್ 7) ಮೇ 11 8) ಕಮಲನಾಥ ತ್ರೀಪಾಟೆ 9) ಕಾರ್ಬನ್ 14 10) 27 ರಾಷ್ಟ್ರಗಳು, ಮಾರ್ಚ 2000

(ತಪ್ಪದೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ..)

Comments

No comments yet. Why don’t you start the discussion?

Leave a Reply

Your email address will not be published. Required fields are marked *