1. ಅಮೀರ್ ಖುಸ್ರೋ ಬಳಸುತ್ತಿದ್ದ ಸಂಗೀತ ವಾದ್ಯ..?
2. ಭಾರತದ ಪ್ರಥಮ ನ್ಯೂಟ್ರಾನ್ ರಿಯಾಕ್ಟರ್..?
3. ನ್ಯಾಷನಲ್ ಮ್ಯೂಸಿಯಂ ಎಲ್ಲಿದೆ..?
4. ರವೀಂಧ್ರನಾಥ ರಂಗಭೂಮಿ ಎಲ್ಲಿದೆ..?
5. ಸಂಗೀತ ನಾಟಕ ಅಕಾಡಮಿ ಎಲ್ಲಿದೆ ..?
6. ಭಾರತದ ಖಾಸಗಿ ಕಾರ್ಗೋ ಟ್ರಿಟ್..?
7. ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸ್ಥಾಪನೆಯಾದ ವರ್ಷ..?
8. ಭಾರತೀಯ ಭಾಷೆಯಲ್ಲಿ ಪ್ರಕಟಗೊಂಡ ಪ್ರಥಮ ಪತ್ರಿಕೆ..?
9. ಗೋಲ್ಡನ್ ಗರ್ಲ್ ಕೃತಿಯ ಕರ್ತೃ..?
10. ಮುಲ್ಕರಾಜ ಅನಂದರ ಪ್ರಥಮ ಕಾದಂಬರಿ..?
ಉತ್ತರಗಳು :
1)ಸಿತಾರ
2)ಕಾಮಿನಿ
3)ಕಲ್ಕತ್ತಾ
4)ನ್ಯೂದೆಹಲಿ
5)ದೆಹಲಿ
6)ವಿಲಿಯಂ ಪಾರ್ಸಲೆಕ್ಸ್ ಪ್ರೆಸ್
7)1964
8)ದಿನದರ್ಶಿಕೆ
9)ಪಿ.ಟಿ.ಉಷಾ
10)Matha Ble