Current Affairs Quiz

▶ ಪ್ರಚಲಿತ ಘಟನೆಗಳ ಕ್ವಿಜ್ (10-12-2020)

1. 2020 ಸಖೀರ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಫಾರ್ಮುಲಾ-2 ರೇಸ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಯಾರು..?
1) ಜಾಮಿನ್ ಜಾಫರ್
2) ಕರುಣ್ ಚಂದೋಕ್
3) ನರೈನ್ ಕಾರ್ತಿಕೇಯನ್
4) ಜೆಹನ್ ದಾರುವಾಲಾ

2. ಭಾರತದ ಡಿಆರ್‌ಡಿಒ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಹೊವಿಟ್ಜರ್, ಅಡ್ವಾನ್ಸ್ಡ್ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್ (ATAGS-Advanced Towed Artillery Gun System ) ಎಷ್ಟು ಕಿ.ಮೀ.ವ್ಯಾಪ್ತಿಯಲ್ಲಿ ದಾಳಿ ನಡೆಸಬಲ್ಲದು..?
1) 100 ಕಿ.ಮೀ.
2) 150 ಕಿ.ಮೀ.
3) 75 ಕಿ.ಮೀ.
4) 50 ಕಿ.ಮೀ.

3. ‘ರ್ಯುಗು’ (Ryugu) ಕ್ಷುದ್ರಗ್ರಹದ ಮೇಲ್ಮೈಯಿಂದ ಮೊದಲ ರಾಕ್ ಮಾದರಿಗಳನ್ನು ಯಾವ ಬಾಹ್ಯಾಕಾಶ ನೌಕೆ ಸಂಗ್ರಹಿಸಿದೆ…?
1) Rosetta, ESA
2) Pioneer 11, NASA
3) Hayabusa 2, JAXA
4) Ulysses, NASA and ESA
5) OSIRIS-REX, NASA

4. ಡಿಸೆಂಬರ್ 2020 ರಲ್ಲಿ, ಹಾಫ್ ಮ್ಯಾರಥಾನ್ ನಲ್ಲಿ ವಿಶ್ವದಾಖಲೆ ಮಾಡಿದವರು ಯಾರು..?
1) ಅಂಡಮ್ಲಾಕ್ ಬೆಲಿಹು
2) ಕಿಬಿವಾಟ್ ಕಂಡಿ
3) ರೋನೆಕ್ಸ್ ಕಿಪ್ರೂಟೊ
4) ಮೋಸೆಸ್ ಕಿಬೆಟ್

5. ಯಾವ ಬಾಹ್ಯಾಕಾಶ ಸಂಸ್ಥೆ ತನ್ನ 21ನೇ ವಾಣಿಜ್ಯ ಮರುಹಂಚಿಕೆ ಸೇವೆಗಳ ಮಿಷನ್ (Commercial Resupply Services -21) ಅನ್ನು ಇತ್ತೀಚೆಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS-International space station) ಯಾವ ಬಾಹ್ಯಾಕಾಶ ಸಂಸ್ಥೆ ಉಡಾವಣೆ ಮಾಡಿತು..?
1) ರೋಸ್ಕೋಸ್ಮೋಸ್
2) ಇಸ್ರೋ
3) ನಾಸಾ
4) ಸ್ಪೇಸ್ಎಕ್ಸ್

6. ಇತ್ತೀಚೆಗೆ (2020ರಲ್ಲಿ) ವರ್ಷದ ವಿಶ್ವ ಕ್ರೀಡಾಪಟು ಎಂದು ಹೆಸರಿಸಲ್ಪಟ್ಟ ಅತ್ಯಂತ ಕಿರಿಯ ಕ್ರೀಡಾಪಟು ಯಾರು..?
1) ಮೊಂಡೋ ಡುಪ್ಲಾಂಟಿಸ್
2) ಯುಲಿಮಾರ್ ರೋಜಾಸ್
3) ಸಿಫಾನ್ ಹಸನ್
4) ಏಂಜೆಲಿಕಾ ಬೆಂಗ್ಟ್‌ಸನ್

7. ಯಾವ ಭಾರತೀಯ ತತ್ವಜ್ಞಾನಿ ಜೀವನದ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ‘ಮಾನವೀಯತೆಯ ಪ್ರವರ್ತಕ: ಮಹರ್ಷಿ ಅರವಿಂದ್’ (Pioneer of Humanity: Maharishi Arvind) ಎಂಬ ಸ್ಪೂರ್ತಿದಾಯಕ ಪುಸ್ತಕವನ್ನು ಬಿಡುಗಡೆ ಮಾಡಿದರು.
1) ಭಾರ್ತಿಹಾರಿ
2) ಜಿತೇಂದ್ರ ನಾಥ್ ಮೊಹಂತಿ
3) ಆದಿ ಶಂಕರ
4) ಶ್ರೀ ಅರಬಿಂದೋ ಘೋಷ್

8. ಡಿಸೆಂಬರ್, 2020 ರಲ್ಲಿ ತಬರೆ ವಾಜ್ಕ್ವೇಜ್ (Tabaré Vázquez ) ನಿಧನರಾದರು, ಅವರು ಯಾವ ದೇಶದ ಮೊದಲ ಸಮಾಜವಾದಿ ಅಧ್ಯಕ್ಷರಾಗಿದ್ದರು..?
1) ಉರುಗ್ವೆ
2) ಅರ್ಜೆಂಟೀನಾ
3) ಬೊಲಿವಿಯಾ
4) ಈಕ್ವೆಡಾರ್

9. ಹಿರಿಯ ನಟ ರವಿ ಪಟ್ವರ್ಧನ್ ತಮ್ಮ 84 ನೇ ವಯಸ್ಸಿನಲ್ಲಿ ನಿಧನರಾದರು, ಅವರು ಯಾವ ಭಾರತೀಯ ಭಾಷೆಯ ಚಲನಚಿತ್ರಗಳಲ್ಲಿ ನಟಿಸಿದ್ದಾರೆ..?
1) ಭೋಜ್‌ಪುರಿ
2) ಮರಾಠಿ
3) ಕನ್ನಡ
4) ಮಲಯಾಳಂ

10. ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನದ ಮಹತ್ವದ ಬಗ್ಗೆ ವಿಶ್ವಾದ್ಯಂತ ಜಾಗೃತಿ ಮೂಡಿಸಲು ಮತ್ತು ಬಲಪಡಿಸಲು ವಿಶ್ವಸಂಸ್ಥೆಯು ‘ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ದಿನ’ವನ್ನು ವಾರ್ಷಿಕವಾಗಿ ಯಾವ ದಿನದಂದು ಆಚರಿಸಲಾಗುತ್ತದೆ..?
1) ಡಿಸೆಂಬರ್ 02
2) ನವೆಂಬರ್ 30
3) ನವೆಂಬರ್ 29
4) ಡಿಸೆಂಬರ್ 07

11. ಯಾರ ಕೊಡುಗೆಯನ್ನು ಗೌರವಿಸಲು 2020ರ ಡಿಸೆಂಬರ್ ಅನ್ನು “ಗೌರವ್ ಮಾಹ್” (ಹೆಮ್ಮೆಯ ತಿಂಗಳು) ಎಂದು ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ..?
1) ಸಶಸ್ತ್ರ ಪಡೆ
2) ಇಂಡೋ- ಟಿಬೆಟಿಯನ್ ಬಾರ್ಡರ್ ಪೊಲೀಸ್
3) ಭಾರತೀಯ ನೌಕಾಪಡೆ
4) ಗಡಿ ಭದ್ರತಾ ಪಡೆ
5) ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ

# ಉತ್ತರಗಳು ಮತ್ತು ವಿವರಣೆ :
1. 4) ಜೆಹನ್ ದಾರುವಾಲಾ ( ಮಹಾರಾಷ್ಟ್ರದ ಮುಂಬೈ ಮೂಲದವರು)
2. 4) 50 ಕಿ.ಮೀ.
3. 3) Hayabusa 2, JAXA (ಜಪಾನಿನ ಬಾಹ್ಯಾಕಾಶ ನೌಕೆ )
4. 2) ಕಿಬಿವಾಟ್ ಕಂಡಿ (13.1 ಮೈಲಿ ಮ್ಯಾರಥಾನ್ ಅನ್ನು 57 ನಿಮಿಷ 32 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ವಿಶ್ವ ದಾಖಲೆಯನ್ನು ಮುರಿದರು)
5. 4) ಸ್ಪೇಸ್ಎಕ್ಸ್
6. 1) ಮೊಂಡೋ ಡುಪ್ಲಾಂಟಿಸ್ ( 21 ವರ್ಷ – ಸ್ವೀಡನ್ ದೇಶದ ಪೋಲ್ವಾಲ್ಟ್ (Pole Vaulter ) ಕ್ರೀಡಾಪಟು
7. 4) ಶ್ರೀ ಅರಬಿಂದೋ ಘೋಷ್
8. 1) ಉರುಗ್ವೆ
9. 2) ಮರಾಠಿ
10. 4) ಡಿಸೆಂಬರ್ 07
11. 1) ಸಶಸ್ತ್ರ ಪಡೆ ( ಡಿಸೆಂಬರ್ 7 – ಸಶಸ್ತ್ರ ಪಡೆಗಳ ಧ್ವಜ ದಿನ )

Comments

No comments yet. Why don’t you start the discussion?

Leave a Reply

Your email address will not be published. Required fields are marked *