▶ ಪ್ರಚಲಿತ ಘಟನೆಗಳ ಕ್ವಿಜ್ ( 26-02-202 )
1. ಔಷಧಿ ಉತ್ಪಾದನೆಯಲ್ಲಿ ವಿಶ್ವದಲ್ಲಿ ಭಾರತದ ಸ್ಥಾನ ಏನು..?
1) 1 ಸ್ಟ
2) 5 ನೇ
3) 4 ನೇ
4) 3 ನೇ
2. 2021ರ ಬ್ರಿಕ್ಸ್ ಹಣಕಾಸು ಸಹಕಾರ ಸಭೆಯನ್ನು ಆಯೋಜಿಸಿದ ದೇಶ ಯಾವುದು..?
1) ಬ್ರೆಜಿಲ್
2) ರಷ್ಯಾ
3) ಭಾರತ
4) ಚೀನಾ
3. ವಿಶ್ವ ಚಾಂಪಿಯನ್ ಖ್ಯಾತ ಅಥ್ಲೀಟ್ (‘ಧಿಂಗ್ ಎಕ್ಸ್‌ಪ್ರೆಸ್’) ಹಿಮಾ ದಾಸ್ ಅವರನ್ನು _________ ರಾಜ್ಯದ ಉಪ ಪೊಲೀಸ್ ಅಧೀಕ್ಷಕರಾಗಿ (DSP) ನೇಮಿಸಲಾಯಿತು.
1) ಗುಜರಾತ್
2) ನವದೆಹಲಿ
3) ಬಿಹಾರ
4) ಅಸ್ಸಾಂ
4. ಇತ್ತೀಚೆಗೆ (ಫೆಬ್ರವರಿ 21 ರಲ್ಲಿ) ಮೊಹಮ್ಮದ್ ಬಜೌಮ್ ಯಾವ ದೇಶದ ಅಧ್ಯಕ್ಷರಾಗಿ ಆಯ್ಕೆಯಾದರು.?
1) ಜಾರ್ಜಿಯಾ
2) ಇಟಲಿ
3) ನೈಜರ್
4) ಗಿನಿಯಾ
5. 6ನೇ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ (National Commission for Scheduled Castes-NCSC) ಅಧ್ಯಕ್ಷರಾಗಿ (ಫೆಬ್ರವರಿ 21 ರಲ್ಲಿ) ಯಾರು ನೇಮಕಗೊಂಡರು..?
1) ವಿಜಯ್ ಸಂಪ
2) ಥಾವರ್ ಚಂದ್ ಗೆಹ್ಲೋಟ್
3) ರಾಮ್ ಕ್ಯಾಥೇರಿಯಾ
4) ಜಾರ್ಜ್ ಬೇಕರ್
6. ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ (UNFPA) ಗುಡ್‌ವಿಲ್ ರಾಯಭಾರಿಯಾಗಿ (ಫೆಬ್ರವರಿ 21 ರಲ್ಲಿ) ನೇಮಕಗೊಂಡವರು ಯಾರು..?
1) ಅಲಿಸನ್ ಬೆಕರ್
2) ಮರಿಯಾನ್ನಾ ವಿ. ವರ್ಡಿನೊಯನ್ನಿಸ್
3) ಮಿಲ್ಲಿ ಬಾಬಿ ಬ್ರೌನ್
4) ನಟಾಲಿಯಾ ವೊಡಿಯಾನೋವಾ
7. ಯಾವ ರಾಜ್ಯ ಸರ್ಕಾರ ಐಟಿಐಗಳು ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಗಾಗಿ ಪ್ರತ್ಯೇಕ ಇಲಾಖೆಯನ್ನು ರಚಿಸುವುದಾಗಿ (ಫೆಬ್ರವರಿ 21 ರಲ್ಲಿ) ಘೋಷಿಸಿದೆ… ?
1) ಕೇರಳ
2) ಒಡಿಶಾ
3) ತಮಿಳುನಾಡು
4) ಬಿಹಾರ
# ಉತ್ತರಗಳು :
1. 4) 3 ನೇ
2. 3) ಭಾರತ
3. 4) ಅಸ್ಸಾಂ
4. 3) ನೈಜರ್ (Republic of the Niger)
5. 1) ವಿಜಯ್ ಸಂಪ
6. 4) ನಟಾಲಿಯಾ ವೊಡಿಯಾನೋವಾ
7. 4) ಬಿಹಾರ
# ಇದನ್ನೂ ಓದಿ..
▶ ಪ್ರಚಲಿತ ಘಟನೆಗಳ ಕ್ವಿಜ್ (01-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (02-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (03-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (04-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (05-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (06-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (07-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (08-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (09-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (10-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (11-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (12 ಮತ್ತು 13-02-2021)
▶ ಪ್ರಚಲಿತ ಘಟನೆಗಳ ಕ್ವಿಜ್ (14 ರಿಂದ 19-02-2021 ವರೆಗೆ )
▶ ಪ್ರಚಲಿತ ಘಟನೆಗಳ ಕ್ವಿಜ್ (20-02-202 )
▶ ಪ್ರಚಲಿತ ಘಟನೆಗಳ ಕ್ವಿಜ್ ( 21 ರಿಂದ 25-02-202 )
# ಇವುಗಳನ್ನೂ ಓದಿ…
➤ ಪ್ರಚಲಿತ ಘಟನೆಗಳು : ಜನವರಿ-2021
➤ ಪ್ರಚಲಿತ ಘಟನೆಗಳು : ಡಿಸೆಂಬರ್ -2020
➤ ಪ್ರಚಲಿತ ಘಟನೆಗಳು : ನವೆಂಬರ್ -2020