Current Affairs Quiz

▶ ಪ್ರಚಲಿತ ಘಟನೆಗಳ ಕ್ವಿಜ್ (06/08/2021) | Current Affairs Quiz

#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ

1. ರಕ್ಷಣೆ ಮತ್ತು ಸುರಕ್ಷಿತ ಆಶ್ರಯವನ್ನು ಒದಗಿಸುವ ಸಂಸ್ಥೆ “ಗರಿಮಾ ಗೃಹಸ್”(Garima Grihas) ವನ್ನು ಯಾವ ಸಚಿವಾಲಯವು ಪ್ರಾರಂಭಿಸಿತು..?
1) ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ
2) ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
3) ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ
4) ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

2. ಟೋಕಿಯೊ 2020 ಒಲಿಂಪಿಕ್ಸ್‌ನಲ್ಲಿ ಹಾಕಿಯಲ್ಲಿ ಯಾವ ರಾಷ್ಟ್ರವನ್ನು ಸೋಲಿಸಿ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದಿತು..?
1) ಬೆಲ್ಜಿಯಂ
2) ಜರ್ಮನಿ
3) ಅರ್ಜೆಂಟೀನಾ
4) ನೆದರ್ಲ್ಯಾಂಡ್ಸ್

3. ಭಾರತೀಯ ಜೀವ ವಿಮಾ ನಿಗಮದ (LIC) ಹೊಸ ವ್ಯವಸ್ಥಾಪಕ ನಿರ್ದೇಶಕರಾಗಿ (ಆಗಸ್ಟ್ 21 ರಲ್ಲಿ) ಯಾರು ನೇಮಕಗೊಂಡರು.. ?
1) ಮಿನಿ ಐಪೆ
2) ವಿಪಿನ್ ಆನಂದ್
3) ಎಂ ಆರ್ ಕುಮಾರ್
4) ಸಿದ್ಧಾರ್ಥ ಮೊಹಾಂತಿ

4. ಆಗಸ್ಟ್ 2021ರಲ್ಲಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ – ಪದ್ಮ ಸಚ್ ದೇವ್ ನಿಧನರಾದರು. ಅವರು ಯಾವ ಭಾಷೆಯ ಪ್ರಸಿದ್ಧ ಕವಿ..?
1) ಓಡಿಯಾ
2) ಕನ್ನಡ
3) ಡೋಗ್ರಿ
4) ಮಲಯಾಳಂ

5. ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಯಾವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ, ಮಾಲ್ಡೀವ್ಸ್ ಶೈಲಿಯ ವಾಟರ್ ವಿಲ್ಲಾಗಳನ್ನು ಸ್ಥಾಪಿಸಲಾಗುತ್ತಿದೆ..?
1) ಗೋವಾ
2) ಅಂಡಮಾನ್
3) ಲಕ್ಷದ್ವೀಪ
4) ದಮನ್

6. ಆಕ್ವಾ ಘಟಕಗಳನ್ನು ಸ್ಥಾಪಿಸಲು ‘ಫಿಶ್ ಆಂಧ್ರ’ ಯೋಜನೆಗೆ ಹಣಕಾಸು ಒದಗಿಸಲು ಆಂಧ್ರಪ್ರದೇಶ ಸರ್ಕಾರದೊಂದಿಗೆ ಇತ್ತೀಚೆಗೆ (ಆಗಸ್ಟ್ 21 ರಲ್ಲಿ) ಒಂದು ಎಂಒಯುಗೆ ಸಹಿ ಹಾಕಿದ ಬ್ಯಾಂಕ್ ಯಾವುದು..?
1) ಕೆನರಾ ಬ್ಯಾಂಕ್
2) ಆಂಧ್ರ ಬ್ಯಾಂಕ್
3) ಬ್ಯಾಂಕ್ ಆಫ್ ಬರೋಡಾ
4) ಪಂಜಾಬ್ ನ್ಯಾಷನಲ್ ಬ್ಯಾಂಕ್

7. ಆಗಸ್ಟ್ 2021 ರಲ್ಲಿ RBI ಯಿಂದ ಬ್ಯಾಂಕೇತರ ಹಣಕಾಸು ಕಂಪನಿ (NBFC-Non-Banking Financial Company)ಗೆ ಪರವಾನಗಿ ಪಡೆದ ಭಾರತದ ಮೊದಲ ಶಿಕ್ಷಣ ಹಣಕಾಸು ವೇದಿಕೆ ಯಾವುದು../
1) ಶಿಕ್ಷಾ ಫೈನಾನ್ಸ್
2) ಜ್ಞಾನಧನ್
3) ಲೆಂಡಿಂಗ್‌ಕಾರ್ಟ್
4) ಅಫಿನೋಜ್

8. ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ತಿದ್ದುಪಡಿ) ಮಸೂದೆ, 2021ರ ಪ್ರಕಾರ, ಬ್ಯಾಂಕ್‌ಗಳು ಮುಳುಗಿದರೆ ಅಥವಾ ಹಗರಣಕ್ಕೆ ಸಿಲುಕಿದರೆ ಬ್ಯಾಂಕಿನ ಠೇವಣಿದಾರರು ಎಷ್ಟು ಮೊತ್ತವನ್ನು 90 ದಿನಗಳ ಒಳಗೆ ಹಿಂಪಡೆಯಬಹುದು..?
1) 5 ಲಕ್ಷ ರೂ
2) 2 ಲಕ್ಷ ರೂ
3) 6 ಲಕ್ಷ ರೂ
4) 3 ಲಕ್ಷ ರೂ

# ಉತ್ತರಗಳು :
1. 4) ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
2. 2)ಜರ್ಮನಿ
3. 1) ಮಿನಿ ಐಪೆ (Mini Ipe)
4. 3) ಡೋಗ್ರಿ
ಡೋಗ್ರಿ ಭಾಷೆಯ ಮೊದಲ ಆಧುನಿಕ ಮಹಿಳಾ ಕವಿ ಮತ್ತು ಪದ್ಮಶ್ರೀ ಪುರಸ್ಕೃತ ಪದ್ಮಾ ಸಚ್ ದೇವ್ ಆರೋಗ್ಯ ಕಾರಣಗಳಿಂದ ಮುಂಬೈ ಆಸ್ಪತ್ರೆಯಲ್ಲಿ ನಿಧನರಾದರು. ಅವರ ‘ಮೇರಿ ಕವಿತಾ ಮೇರೆ ಗೀತ್’. ಕವಿತೆಗಳ ಸಂಕಲನಕ್ಕಾಗಿ 1971 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದ್ದರು.
5. 3) ಲಕ್ಷದ್ವೀಪ
ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ 800 ಕೋಟಿ ವೆಚ್ಚದಲ್ಲಿ ವಾಟರ್ ಮಾಲ್ಡೀವ್ಸ್ ಶೈಲಿಯ ವಾಟರ್ ವಿಲ್ಲಾಗಳನ್ನು ಲಕ್ಷದ್ವೀಪದಲ್ಲಿ ಶೀಘ್ರವೇ ಸ್ಥಾಪಿಸಲಾಗುತ್ತಿದೆ. ಮೂರು ದ್ವೀಪಗಳಲ್ಲಿ 370 ಕೊಠಡಿಗಳನ್ನು ನೀಡಲಾಗುವುದು ಮತ್ತು ಈ ವಿಲ್ಲಾಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ನಿರ್ಮಿಸಲಾಗುವುದು.
6. 3) ಬ್ಯಾಂಕ್ ಆಫ್ ಬರೋಡಾ
7. 2) ಜ್ಞಾನಧನ್
8. 1) ರೂ 5 ಲಕ್ಷ
ಒಂದೊಮ್ಮೆ ಬ್ಯಾಂಕ್ಗಳು ಮುಳುಗಿದರೆ ಅಥವಾ ಹಗರಣಕ್ಕೆ ಸಿಲುಕಿದರೆ ಆಯಾ ಬ್ಯಾಂಕ್ನಲ್ಲಿ ಠೇವಣಿ ಇಟ್ಟಿರುವವರ ಹಣದ ಮೇಲೆ 5 ಲಕ್ಷ ರೂಪಾಯಿವರೆಗೆ ವಿಮೆ ಸಿಗಲಿದೆ. “ಆರ್ಬಿಐ ಬ್ಯಾಂಕುಗಳ ಮೇಲೆ ನಿಷೇಧ ಹೇರಿದ ನಂತರ ತೊಂದರೆಗಳನ್ನು ಎದುರಿಸುತ್ತಿರುವ ಜನರಿಗೆ ಅನುಕೂಲವಾಗುವಂತೆ, ‘ಠೇವಣಿ ವಿಮಾ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್’ ಅನ್ನು ರಚಿಸಲಾಗಿದೆ. 90 ದಿನಗಳಲ್ಲಿ ಠೇವಣಿದಾರರು ತಮ್ಮ 5 ಲಕ್ಷ ರೂ. ಹಣವನ್ನು ಸ್ವೀಕರಿಸುತ್ತಾರೆ. ಈ ಕಾನೂನಿನ ಮೂಲಕ ಶೇ. 98.3 ರಷ್ಟು ಠೇವಣಿಗಳಿಗೆ ರಕ್ಷಣೆ ನೀಡಲು ಸಾಧ್ಯ. ಡಿಜಿಸಿಜಿಸಿ ರಿಸರ್ವ್ ಬ್ಯಾಂಕ್ನ ಅಂಗ ಸಂಸ್ಥೆಯಾಗಿದ್ದು ಬ್ಯಾಂಕ್ ಠೇವಣಿಗಳಿಗೆ ವಿಮೆಯ ಸುರಕ್ಷತೆ ನೀಡುತ್ತದೆ. ಡಿಜಿಸಿಜಿಸಿ ಕಾಯಿದೆಯ ಮೂಲಕ ಹೂಡಿಕೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಡಿಮೆಗೊಳಿಸಲು ಸರಕಾರ ಉದ್ದೇಶಿಸಿದೆ. ಇತ್ತೀಚೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ಲಕ್ಷ್ಮೀ ವಿಲಾಸ್ ಬ್ಯಾಂಕ್ಗಳು ಹಗರಣದ ಸುಳಿಗೆ ಸಿಲುಕಿ ಆರ್ಬಿಐನಿಂದ ನಿರ್ಬಂಧಕ್ಕೊಳಗಾಗಿದ್ದವು. ಈ ವ್ಯವಸ್ಥೆಯು ಸರಕಾರಿ, ಖಾಸಗಿ, ಸಹಕಾರಿ ಮತ್ತು ಭಾರತದಲ್ಲಿರುವ ವಿದೇಶಿ ಬ್ಯಾಂಕ್ಗಳಿಗೆ ಅನ್ವಯಿಸುತ್ತದೆ. ಆದರೆ ಕೆಲವು ನಿರ್ದಿಷ್ಟ ಠೇವಣಿಗಳಿಗೆ ಇದು ಅನ್ವಯಿಸುವುದಿಲ್ಲ.

# ಇವುಗಳನ್ನೂ ಓದಿ
▶ ಪ್ರಚಲಿತ ಘಟನೆಗಳ ಕ್ವಿಜ್ (01/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (02/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (03/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (04/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (05/08/2021)

# ಇವುಗಳನ್ನೂ ಓದಿ : ತಿಂಗಳವಾರು ಪ್ರಚಲಿತ ಘಟನೆಗಳ ಕ್ವಿಜ್
ಪ್ರಚಲಿತ ಘಟನೆಗಳು : ಜುಲೈ-2021
ಪ್ರಚಲಿತ ಘಟನೆಗಳು : ಜೂನ್-2021
ಪ್ರಚಲಿತ ಘಟನೆಗಳು : ಮೇ-2021
ಪ್ರಚಲಿತ ಘಟನೆಗಳು : ಏಪ್ರಿಲ್-2021
ಪ್ರಚಲಿತ ಘಟನೆಗಳು : ಮಾರ್ಚ್-2021
ಪ್ರಚಲಿತ ಘಟನೆಗಳು : ಫೆಬ್ರವರಿ-2021
➤ ಪ್ರಚಲಿತ ಘಟನೆಗಳು : ಜನವರಿ-2021
➤  ಪ್ರಚಲಿತ ಘಟನೆಗಳು : ಡಿಸೆಂಬರ್ -2020
ಪ್ರಚಲಿತ ಘಟನೆಗಳು : ನವೆಂಬರ್ -2020

# ಇವುಗಳನ್ನೂ ಓದಿ :
▶ ಪ್ರಚಲಿತ ಘಟನೆಗಳ ಕ್ವಿಜ್ (01/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (02/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (03/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (04/07/2021)  
▶ ಪ್ರಚಲಿತ ಘಟನೆಗಳ ಕ್ವಿಜ್ (05/07/2021) 

▶ ಪ್ರಚಲಿತ ಘಟನೆಗಳ ಕ್ವಿಜ್ (06/07/2021) 
▶ ಪ್ರಚಲಿತ ಘಟನೆಗಳ ಕ್ವಿಜ್ (07/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (08/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (09/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (10/07/2021)

▶ ಪ್ರಚಲಿತ ಘಟನೆಗಳ ಕ್ವಿಜ್ (11/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (12/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (13/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (14/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (15/07/2021)

▶ ಪ್ರಚಲಿತ ಘಟನೆಗಳ ಕ್ವಿಜ್ (16/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (17/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (18/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (19/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (20/07/2021)

▶ ಪ್ರಚಲಿತ ಘಟನೆಗಳ ಕ್ವಿಜ್ (21/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (22/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (23/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (24/07/2021)

▶ ಪ್ರಚಲಿತ ಘಟನೆಗಳ ಕ್ವಿಜ್ (25/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (26/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (27/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (28/07/2021)
▶ ಪ್ರಚಲಿತ ಘಟನೆಗಳ ಕ್ವಿಜ್ (29/07/2021) 
▶ ಪ್ರಚಲಿತ ಘಟನೆಗಳ ಕ್ವಿಜ್ (30/07/2021)