1. ಕಡಿಮೆ ಬೆಲೆಯ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ (Oxford-AstraZeneca) COVID-19 ಲಸಿಕೆಯನ್ನು ಹೊರತಂದ ಮೊದಲ ದೇಶ ಯಾವುದು..?
1 ) ಬ್ರಿಟನ್
2) ಯುಎಸ್
3) ಭಾರತ
4) ಫ್ರಾನ್ಸ್
2. ಭಾರತದ 5ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಯಾವ ರಾಜ್ಯ ಆಯೋಜಿಸುತ್ತದೆ..?
1) ಕರ್ನಾಟಕ
2) ಗೋವಾ
3) ಮಹಾರಾಷ್ಟ್ರ
4) ದೆಹಲಿ
3. ಯಾವ ರಾಜ್ಯದಲ್ಲಿ 120 ಮೆಗಾವ್ಯಾಟ್ಜ ಲವಿದ್ಯುತ್ ಸ್ಥಾವರ ನಿರ್ಮಾಣಕ್ಕಾಗಿ 1231 ಮಿಲಿಯನ್ ಸಾಲ ಒಪ್ಪಂದಕ್ಕೆ ಭಾರತ ಮತ್ತು ಏಷ್ಯಾ ಡೆವಲಪ್ಮೆಂಟ್ ಬ್ಯಾಂಕ್ ಸಹಿ ಹಾಕಿದೆ.. ?
1) ತ್ರಿಪುರ
2) ಮೇಘಾಲಯ
3) ಅಸ್ಸಾಂ
4) ನಾಗಾಲ್ಯಾಂಡ್
4. ಮರಣದಂಡನೆಯನ್ನು ರದ್ದುಗೊಳಿಸಲು ಯಾವ ರಾಷ್ಟ್ರವು ಅಂತರರಾಷ್ಟ್ರೀಯ ಶಿಷ್ಟಾಚಾರ(protocol)ವನ್ನು ಮಂಜೂರು ಮಾಡಿದೆ..?
1) ಅರ್ಮೇನಿಯಾ
2) ತುರ್ಕಮೆನಿಸ್ತಾನ್
3) ಅಫ್ಘಾನಿಸ್ತಾನ
4) ಕಜಕಿಸ್ತಾನ್
5. ಯಾವ ರಾಜ್ಯ ಸರ್ಕಾರ ರೈತರಿಗಾಗಿ ‘ಕಿಸಾನ್ ಕಲ್ಯಾಣ್ ಮಿಷನ್’ ಪ್ರಾರಂಭಿಸುತ್ತದೆ?
1) ಉತ್ತರ ಪ್ರದೇಶ
2) ಮಧ್ಯಪ್ರದೇಶ
3) ಪಂಜಾಬ್
4) ಹರಿಯಾಣ
6. ವಿಶ್ವ ಬ್ರೈಲ್ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
1) ಜನವರಿ 4
2) ಜನವರಿ 3
3) ಜನವರಿ 2
4) ಜನವರಿ 1
7. ಫೊರ್ಡೋ ಇಂಧನ ಪುಷ್ಟೀಕರಣ ಘಟಕದಲ್ಲಿ ಯುರೇನಿಯಂ ಅನ್ನು ಶೇಕಡಾ 20 ರಷ್ಟು ಶುದ್ಧತೆಗೆ ಉತ್ಕೃಷ್ಟಗೊಳಿಸಲು ಯಾವ ರಾಷ್ಟ್ರ ಯೋಜಿಸಿದೆ..?
1) ಇರಾನ್
2) ಇಸ್ರೇಲ್
3) ರಷ್ಯಾ
ಜ) ಉಕ್ರೇನ್
8. ಯಾವ ಎರಡು ರಾಷ್ಟ್ರಗಳ ವಾಯುಪಡೆಯ ನಡುವೆ ಸ್ಕೈರೋಸ್ (SKYROS)ಯುದ್ಧಾಭ್ಯಾಸ ನಡೆಯಲಿದೆ..? ( ಜನವರಿ ತಿಂಗಳಲ್ಲಿ)
1) ಭಾರತ, ಫ್ರಾನ್ಸ್
2) ಫ್ರಾನ್ಸ್, ಯುಕೆ
3) ಯುಕೆ, ಭಾರತ
4) ಇಟಲಿ, ಜರ್ಮನಿ
9. ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ (Sir Garfield Sobers Awar4) ಪಡೆದ ಐಸಿಸಿ ದಶಕದ ಪುರುಷ ಕ್ರಿಕೆಟಿ( ICC Male Cricketer of the Decade)ಗ ಯಾರು?
1) ಸ್ಟೀವ್ ಸ್ಮಿತ್
2) ಎಬಿ ಡಿವಿಲಿಯರ್ಸ್
3) ಕೇನ್ ವಿಲಿಯಮ್ಸನ್
4) ವಿರಾಟ್ ಕೊಹ್ಲಿ
10. ದಶಕದ ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿ( ICC Spirit of Cricket Award of the Decade) ಪಡೆದವರು ಯಾರು?
1) ಕೇನ್ ವಿಲಿಯಮ್ಸನ್
2) ಬ್ರೆಂಡನ್ ಮೆಕಲಮ್
3) ಎಂ.ಎಸ್.ಧೋನಿ
4) ಮಹೇಲಾ ಜಯವರ್ಧನೆ
11. ಐಸಿಸಿ ಪುರುಷರ ಟೆಸ್ಟ್ ಕ್ರಿಕೆಟಿ ಪ್ರಶಸ್ತಿ(ICC Men’s Test Cricketer of the Decade)ಯನ್ನು ಗೆದ್ದವರು ಯಾರು?
1) ಸ್ಟೀವ್ ಸ್ಮಿತ್
2) ಕೇನ್ ವಿಲಿಯಮ್ಸನ್
3) ಜೋ ರೂಟ್
4) ವಿರಾಟ್ ಕೊಹ್ಲಿ
12. ಯಾವ ರಾಜ್ಯದ ಅಧಿಕಾರಿಗಳು ಡಿಜಿಟಲ್ ಇಂಡಿಯಾ ಪ್ರಶಸ್ತಿ 2020 ಗೆದ್ದಿದ್ದಾರೆ..?
1) ಮಧ್ಯಪ್ರದೇಶ
2) ಬಿಹಾರ
3) ದೆಹಲಿ
4) ಉತ್ತರ ಪ್ರದೇಶ
13. ಯಾವ ನಗರದ ಮುನ್ಸಿಪಲ್ ಕಾರ್ಪೊರೇಶನ್ ಅನ್ನು ಭಾರತದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ನಾಗರಿಕ ಸಂಸ್ಥೆಯಾಗಿ ಆಯ್ಕೆ ಮಾಡಲಾಗಿದೆ..?
1) ವಿಶಾಖಪಟ್ಟಣಂ
2) ಗುಂಟೂರು
3) ಭಾಗಲ್ಪುರ್
4) ರೂರ್ಕೆಲಾ
14. ಜನವರಿ 1, 2021 ರಿಂದ ಈ ಕೆಳಗಿನ ಯಾವ ಕೃಷಿ ಉತ್ಪನ್ನಗಳ ಮೇಲೆ ವಿಧಿಸಲಾದ ರಫ್ತು ನಿರ್ಬಂಧವನ್ನು ಕೇಂದ್ರವು ತೆಗೆದುಹಾಕಿದೆ..?
1) ಟೊಮೆಟೊ
2) ಈರುಳ್ಳಿ
3) ಆಲೂಗಡ್ಡೆ
4) ಬೀನ್ಸ್
[ ▶ ಪ್ರಚಲಿತ ಘಟನೆಗಳ ಕ್ವಿಜ್ (28 to 31-12-2020) ]
# ಉತ್ತರಗಳು :
1. 1 ) ಬ್ರಿಟನ್
2. 2) ಗೋವಾ
3. 4) ನಾಗಾಲ್ಯಾಂಡ್
4. 4) ಕಜಕಿಸ್ತಾನ್
5. 1) ಉತ್ತರ ಪ್ರದೇಶ
6. 1) ಜನವರಿ 4
7. 1) ಇರಾನ್
8. 1) ಭಾರತ, ಫ್ರಾನ್ಸ್
9. 4) ವಿರಾಟ್ ಕೊಹ್ಲಿ
10. 3) ಎಂ.ಎಸ್.ಧೋನಿ
11. 1) ಸ್ಟೀವ್ ಸ್ಮಿತ್
12. 2) ಬಿಹಾರ
13. 1) ವಿಶಾಖಪಟ್ಟಣಂ
14. 2) ಈರುಳ್ಳಿ