GKLatest UpdatesScience

ಕೆಲವು ಪದಾರ್ಥಗಳು ಮತ್ತು ಅವುಗಳ ರಾಸಾಯನಿಕ ಹೆಸರುಗಳು

1. ಆಲ್ಕೋಹಾಲ್ – ಈಥೈಲ್ ಅಲ್ಕೋಹಾಲ್
2. ಬೇಕಿಂಗ್ ಪೌಡರ್ – ಸೋಡಿಯಂ ಬೈಕಾರ್ಬೋನೇಟ್
3. ಬೆರೈಟ್ – ಸೋಡಿಯಂ ಸಲ್ಪೇಟ್
4. ಬ್ಲೀಚಿಂಗ್ ಪೌಡರ್ – ಕ್ಯಾಲ್ಸಿಯಂ ಆಕ್ಸಿ ಕ್ಲೋರೈಡ್
5. ಸೀಮೆಎಣ್ಣೆ – ಕ್ಯಾಲ್ಸಿಯಂ ಕಾರ್ಬೋನೇಟ್’

6. ನಿಲಿವಿಟ್ರಿಯಾಲ್- ಕಾಪರ್ ಸಲ್ಫೇಟ್
7. ಕ್ಲೋರೋಫಾರಂ- ಟ್ರೈಕ್ಲೊ ರೋಮಿಥೇನ್
8. ಚೈನೀಸ್ ವೈಟ್ – ಜಿಂಕ್ ಆಕ್ಸೈಡ್
9. ಸಾಧಾರಣ ಉಪ್ಪು- ಸೋಡಿಯಂ ಕ್ಲೋರೈಡ್
10. ಡ್ರೈ ಐಸ್ – ಸಾಲಿಡ್ ಕಾರ್ಬನ್ ಡೈ- ಆಕ್ಸೈಡ್

11. ಜಿಪ್ಸಂ- ಕ್ಯಾಲಿಸಿಯಂ ಸಲ್ಪೇಟ್
12. ಭಾರಜಲ– ಡ್ಯುಟಿರಿಯಂ ಆಕ್ಸೈಡ್
13. ಲಾಫಿಂಗ್ ಗ್ಯಾಸ್- ನೈಟ್ರಸ್ ಆಕ್ಸೈಡ್
14. ತೇವ ಸುಣ್ಣ – ಕ್ಯಾಲ್ಸಿಯಂ ಹೈಡ್ರಾಕ್ಸೈಡ್
15. ಸುಣ್ಣದ ಕಲ್ಲು– ಕ್ಯಾಲ್ಸಿಯಂ ಕಾರ್ಬೋನೇಟ್

16. ಪುಡಿ ಸುಣ್ಣ – ಕ್ಯಾಲ್ಸಿಯಂ ಆಕ್ಸೈಡ್
17. ಮಾರ್ಷ್ ಗ್ಯಾಸ್ – ಮಿಥೇನ್
18. ಪ್ಲಾಸ್ಟರ್ ಆಫ್ ಪ್ಯಾರಿಸ್ -ಕ್ಯಾಲ್ಸಿಯಂ ಸಲ್ಫೇಟ್
19. ರಾಕ್ ಸಾಲ್ಟ್ – ಸೋಡಿಯಂ ಕ್ಲೋರೈಡ್
20. ಶುಗರ್ – ಸುಕ್ರೋಸ್

21. ಮರಳು – ಸಿಲಿಕಾನ್ ಡೈ ಆಕ್ಸೈಡ್
22. ವೆನಿಗರ್ -ಅಸಿಟಕ್ ಆಸಿಡ್
23. ವಾಷಿಂಗ್ ಸೋಡಾ– ಸೋಡಿಯಂ ಕಾರ್ಬೋನೇಟ್
24. ನೀರು- ಹೈಡ್ರೋಜನ್ ಆಕ್ಸೈಡ್
25. ರಸ ಸಿಂಧೂರ – ಮಕ್ರ್ಯೂರಿಕ್ ಆಸಿಡ್

 

 

 

error: Content is protected !!