Posted inGK Latest Updates Quiz
ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 3
1. ಬಾಹ್ಯ ದತ್ತಾಂಶಗಳನ್ನು ಕಂಪ್ಯೂಟರ್ ರೂಪಕ್ಕೆ ಮಾರ್ಪಡಿಸಿ ರವಾನಿಸುವ ಸಾಧನ ಯಾವುದು? ಎ. ಮಾಹಿತಿ ಸ್ವೀಕಾರ ಸಾಧನ ಬಿ. ನಿರ್ಗತ ಸಾಧನ ಸಿ. ಸ್ಮರಣ ಸಾಧನ ಡಿ. ಇವು ಯಾವುದೂ ಅಲ್ಲ. 2. ಚುಕ್ಕಿ ಮಾತೃಕೆ ಮುದ್ರಕಗಳನ್ನು ಹೀಗೂ ಕರೆಯುತ್ತಾರೆ? ಎ.ಶಾಯಿ…