Posted inFDA Exam GK GK Questions
ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-2
1. ಸ್ವಾತಂತ್ರ್ಯಾನಂತರ ಭಾರತದಲ್ಲಿ ಮೊತ್ತಮೊದಲು ಕಟ್ಟಿದ ವಿವಿಧೋದ್ದೇಶ ನದಿ ಕಣಿವೆ ಯೋಜನೆಯು ಯಾವ ನದಿಗೆ ಅಡ್ಡಲಾಗಿದೆ? ಎ. ನರ್ಮದಾ ಬಿ. ದಾಮೋದರ್ ಸಿ. ಮಹಾನದಿ ಡಿ. ಚಂಬಲ್ 2. ಭಾರತದ ಅತಿ ಎತ್ತರದ ವಿವಿದ್ದೋದ್ದೇಶ ನದಿ ಕಣಿವೆ ಯೋಜನೆ ಯಾವುದು? ಎ.…