Posted inGK Latest Updates QUESTION BANK
ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
1. ಮೀನುಗಳನ್ನು ಕುರಿತು ಅಧಯಯನ ನಡೆಸುವ ಪ್ರಾಣಿಶಾಸ್ತ್ರದ ಶಾಖೆ ಯಾವುದು? ಎ. ಹರೈಯಾಲಜಿ ಬಿ. ಅಗ್ನಿಕಾಲಜಿ ಸಿ. ಇಕ್ತಿಯಾಲಜಿ ಡಿ. ಟೆಂಡ್ರಾಲಜಿ 2. ತಿಮಿಂಗಿಲಗಳು ಇದರಿಂದ ಉಸಿರಾಡುತ್ತವೆ? ಎ. ಕಿವಿರುಗಳು ಬಿ. ಚರ್ಮ ಸಿ. ಶ್ವಾಸಕೋಶ ಡಿ. ಚರ್ಮ ಮತ್ತು ಕಿವಿರು…