Posted inFDA Exam GK Latest Updates
ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 21
1. ಆಗಾಗ ಸುದ್ದಿಯಲ್ಲಿರುವ ‘OALP’ ಮತ್ತು ‘HELP’ ಯಾವ ಕ್ಷೇತ್ರಕ್ಕೆ ಸಂಬಂಧಿಸಿವೆ..? 1) ಕಲ್ಲಿದ್ದಲು 2) ತೈಲ 3) ಆಟೋಮೊಬೈಲ್ 4) ಎಲೆಕ್ಟ್ರಾನಿಕ್ಸ್ 2) ತೈಲ ಹೈಡ್ರೋಕಾರ್ಬನ್ ಪರಿಶೋಧನೆ ಮತ್ತು ಪರವಾನಗಿ ನೀತಿ (HELP-Hydrocarbon Exploration and Licensing Policy), ತೈಲ…