ಭಾರತೀಯ ಸೇನೆಗೆ ಸಂಬಂಧಿಸಿದ ಪ್ರಮುಖ 20 ಪ್ರಶ್ನೆಗಳ ಸಂಗ್ರಹ
# NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ : 1. ಭಾರತದ ರಕ್ಷಣಾ ಪಡೆಗಳ ಮಹಾದಂಡನಾಯಕರು ಯಾರು? ಎ. ಪ್ರಧಾನಮಂತ್ರಿ ಬಿ.ರಕ್ಷಣಾ ಮಂತ್ರಿ ಸಿ. ರಾಷ್ಟ್ರಪತಿ ಡಿ. ಗೃಹಮಂತ್ರಿ 2. ರಕ್ಷಣಾ ಸೇವೆಗಳ ಎಲ್ಲಾ ವಿಷಯಗಳಲ್ಲಿ ಸಂಸತ್ತಿಗೆ ಯಾರು ಜವಾಬ್ದಾರರು? ಎ.ಗೃಹಮಂತ್ರಿ…