ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಆಯ್ದ ಸಂಭವನೀಯ ಪ್ರಶ್ನೆಗಳು – 1

ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಆಯ್ದ ಸಂಭವನೀಯ ಪ್ರಶ್ನೆಗಳು – 1

ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸ್ಪರ್ಧಾ ಟೈಮ್ಸ್ ಪ್ರತಿ ಶುಕ್ರವಾರ ಕೆಲವು ಸಂಭವನೀಯ ಪ್ರಶ್ನೆಗಳನ್ನು ಆಯ್ದು ನಿಮ್ಮ ಮುಂದಿಡುತ್ತಿದೆ. ಎಸ್‌ಡಿಎ-ಎಫ್‌ಡಿಎ, ಪೊಲೀಸ್ ನೇಮಕಾತಿ, ಶಿಕ್ಷಕರ ನೇಮಕಾತಿ ಸೇರಿ ಇತರೆ ಹಲವು  ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಪ್ರಶ್ನೆಗಳನ್ನು ಸಾಮಾನ್ಯವಾಗಿ ಕೇಳಬಹುದಾಗಿದ್ದು ಪ್ರತಿ ಶುಕ್ರವಾರ ನಮ್ಮ…
Current Affairs Quiz

▶ ಪ್ರಚಲಿತ ಘಟನೆಗಳ ಕ್ವಿಜ್ (20-12-2020)

1. 2020ರ ಡಿಸೆಂಬರ್ 9 ರಂದು ಘಾನಾದ ಅಧ್ಯಕ್ಷರಾದವರು ಯಾರು..? 1) ಎಡ್ವರ್ಡ್ ಅಕುಫೊ ಆಡೊ 2) ವಿಲಿಯಂ ಒಫೊರಿ ಅಟ್ಟಾ 3) ಜಾನ್ ಕುಫೂರ್ 4) ನಾನಾ ಅಕುಫೊ-ಆಡೋ 2. ಫೋರ್ಬ್ಸ್ 2020ರ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರೆಟಿಗಳ…
Current Affairs Quiz

▶ ಪ್ರಚಲಿತ ಘಟನೆಗಳ ಕ್ವಿಜ್ (19-12-2020)

1. ಪದ್ಮಭೂಷಣ್ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ದಿವಂಗತ ರೊದ್ದಂ ನರಸಿಂಹ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದವರು..? 1) ಪತ್ರಿಕೋದ್ಯಮ 2) ಶಿಕ್ಷಣ ಮತ್ತು ಸಾಹಿತ್ಯ 3) ಏರೋಸ್ಪೇಸ್ ಸೈನ್ಸ್ 4) ನರ ವಿಜ್ಞಾನ 2. ಟೈಮ್ಸ್ ನಿಯತಕಾಲಿಕೆಯ 2020ರ 'ವರ್ಷದ…
ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 5

ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 5

1. ವೀಡಿಯೋ ಆಟಗಳು ಇದರ ಒಂದು ಪ್ರಯೋಜನ: ಎ. ಬಹುಮಾಧ್ಯಮ ಬಿ. ಗ್ರಾಫಿಕ್ ಕಾರ್ಡ್ ಸಿ. ಕಂಪ್ಯೂಟರ್ ಜಾಲ ಡಿ. ಅನಿಮೇಶನ್ 2. ಎಲ್‍ಸಿಡಿ ಪ್ರಾಜೆಕ್ಟರ್‍ಗಳು ಎ. ಮಾಹಿತಿ ಸ್ವೀಕಾರ ಸಾಧನ ಬಿ. ನಿರ್ಗತ ಸಾಧನ ಸಿ. ಸ್ಮರಣ ಸಾಧನ ಡಿ.…
ಎಸ್‌ಡಿಎ, ಎಫ್‌ಡಿಎ ಪರೀಕ್ಷೆಗೆ ಉಪಯುಕ್ತ 25 ಬಹುಆಯ್ಕೆ ಪ್ರಶ್ನೆಗಳು – 5

ಎಸ್‌ಡಿಎ, ಎಫ್‌ಡಿಎ ಪರೀಕ್ಷೆಗೆ ಉಪಯುಕ್ತ 25 ಬಹುಆಯ್ಕೆ ಪ್ರಶ್ನೆಗಳು – 5

1. ಖಗೋಳ ವಿಜ್ಞಾನದ ಬೈಬಲ್ ಎಂದು ಪರಿಗಣಿಸಲಾಗಿರುವ ಪಂಚಸಿದ್ದಾಂತಿಕವು ಇವರಿಂದ ರಚಿಸಲ್ಪಟ್ಟಿದೆ….. ಎ. ವರಾಹಮಿಹಿರ ಬಿ. ಆರ್ಯಭಟ್ಟ ಸಿ. ಸುಶ್ರುತ ಡಿ. ಧನ್ವಂತರಿ 2. ಪ್ರೊ. ಮಾಧವ್ ಗಾಡ್ಗೀಳ್ ವರದಿಯು ಇದಕ್ಕೆ ಸಂಬಂಧಿಸಿದೆ.. ಎ. ಮಲೆನಾಡು ಸಂರಕ್ಷಣೆ ಬಿ. ಪಶ್ಚಿಮ ಘಟ್ಟ…
Current Affairs Quiz

▶ ಪ್ರಚಲಿತ ಘಟನೆಗಳ ಕ್ವಿಜ್ (17-12-2020)

1. 2020ರ ರಾಮಾನುಜನ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯೇತರ ಯುವ ಗಣಿತಜ್ಞ ಯಾರು..? 1) ಮಾರ್ಸೆಲೊ ವಿಯಾನಾ 2) ಯಾಕೋವ್ “ಯಾಶಾ” ಎಲಿಯಾಶ್‌ಬರ್ಗ್ 3) ಜೋಸೆಫ್ ಕೆಲ್ಲರ್ 4) ಕೆರೊಲಿನಾ ಅರೌಜೊ 2. ಚಂದ್ರನ ಮೇಲ್ಮೈಯಲ್ಲಿ ತಮ್ಮ ರಾಷ್ಟ್ರೀಯ ಧ್ವಜವನ್ನು ನೆಟ್ಟ…
ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 4

ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 4

1. ಕಂಪ್ಯೂಟರ್ ಜಾಲಗಳಲ್ಲಿ ಬಳಕೆಯಾಗುವ ವಿಶೇಷ ಯಂತ್ರಾಂಶ: ಎ. ಅಂತರಮುಖ ಕಾರ್ಡು ಬಿ. ಗ್ರಾಫಿಕ್ಸ್ ಕಾರ್ಡ್ ಸಿ. ಮಾಡೆಮ್ ಸ್ವೀಕಾರ ಡಿ. ಸ್ಮರಣೆ ಕಾರ್ಡ್ 2. ಮಾಡೆಮ್‍ಗಳು ಈ ಕಾರ್ಯ ಅಗತ್ಯ….. ಎ. ದೃಶ್ಯಾವಳಿಗಳ ವೀಕ್ಷಣೆ ಬಿ. ಬಹುಮಾಧ್ಯಮ ಕಾರ್ಯನಿರ್ವಹಣೆ ಸಿ.…
ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು

ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು

# NOTE :  ಉತ್ತರಗಳ ಪ್ರಶ್ನೆಗಳ ಕೊನೆಯಲ್ಲಿವೆ 1.’ಲೋಕಮಾನ್ಯ’ ಎಂದು ಖ್ಯಾತರಾದ ಭಾರತದ ಸ್ವಾತಂತ್ರ್ಯ ಹೋರಾಟಗಾರ ಯಾರು? ಎ. ರಾಜಾರಾಮ ಮೋಹನರಾಯರು ಬಿ. ಬಾಲಗಂಗಾಧರ ತಿಲಕ ಸಿ. ದಾದಾಬಾಯಿ ನವರೋಜಿ ಡಿ. ಇವರಾರೂ ಅಲ್ಲ 2. ‘ಶಾಹಿದ್- ಇ- ಅಜಾಮ್’ ಎಂದು…
ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 2

ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 2

1. ವೈಯಕ್ತಿಕ ಕಂಪ್ಯೂಟರ್‍ಗಳೆಂದರೆ…...... ಎ. ಮಿನಿ ಕಂಪ್ಯೂಟರ್‍ಗಳು ಬಿ. ವ್ಯಕ್ತಿತ್ವ ಬೆಳೆಸುವ ಕಂಪ್ಯೂಟರ್ಗಳು ಸಿ. ಏಕ ವ್ಯಕ್ತಿ ಬಳಕೆಯ ಕಂಪ್ಯೂಟರ್‍ಗಳು ಡಿ. ಸ್ವಯಂನಿರ್ವಹಿತ ಕಂಪ್ಯೂಟರ್‍ಗಳು 2. ಸೂಕ್ಷ್ಮ ಸಂಸ್ಕಾರಕ ಚಿಪ್‍ಗಳನ್ನು ಜೋಡಿಸಲಾದ ಸಕ್ರ್ಯೂಟ್ ಬೋರ್ಡ್....... ಎ. ಸ್ವಿಚ್ ಬೋರ್ಡ್ ಬಿ. ಸಿಪಿಯು…
ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 1

ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 1

1.ಡಿಜಿಟಲ್ ಕಂಪ್ಯೂಟರ್‍ಗಳ ಪಿತಾಮಹ ಯಾರು..? ಎ. ಬ್ಲಾಸ್ ಪಾಸ್ಕಲ್ ಬಿ. ಚಾಲ್ರ್ಸ್ ಬ್ಯಾಬೇಜ್ ಸಿ. ಬಿಲ್ ಗೇಟ್ಸ್ ಡಿ. ನಾರಾಯಣ ಮೂರ್ತಿ 2. ಕಂಪ್ಯೂಟರ್ ತಲೆಮಾರುಗಳು ಯಾವ ವಿಷಯದಲ್ಲಿ ಗಣನೀಯ ಮುನ್ನಡೆಯ ಕಾಲಾವಧಿಯನ್ನು ಸೂಚಿಸುತ್ತದೆ..? ಎ. ಯಂತ್ರಾಂಶ ಮತ್ತು ತಂತ್ರಾಂಶಗಳ ತಂತ್ರಜ್ಞಾನದಲ್ಲಿ…