Posted inGK Indian Constitution Latest Updates
ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 6
1. ಸಂಸತ್ತಿನ ದೋಷಾರೋಪಣೆಯ ಮೂಲಕ ಈ ಕೆಳಗಿನ ಯಾರನ್ನು ಅಧಿಕಾರದಿಂದ ತೆಗೆದುಹಾಕಬಹುದು..? ಎ. ಲೋಕಸಭಾಧ್ಯಕ್ಷರು ಬಿ. ಪ್ರಧಾನಮಂತ್ರಿಗಳು ಸಿ. ರಾಷ್ಟ್ರಪತಿಗಳು ಡಿ. ಕಾನೂನು ಮಂತ್ರಿಗಳು 2. ಸಂಸತ್ ವ್ಯವಸ್ಥೆಯಲ್ಲಿ ದ್ವಿಸಭೆ ಎಂದು ಯಾವುದನ್ನು ಕರೆಯಲಾಗುತ್ತದೆ..? ಎ. ಎರಡು ಸದನಗಳಿರುವ ರಾಜ್ಯ ವಿಧಾನಮಂಡಲ…