Posted inGK GK Questions Latest Updates
ಸಾಮಾನ್ಯ ಜ್ಞಾನ ಪ್ರಶೋತ್ತರಗಳ ಸರಣಿ – 02
1. ಮಹಾವೀರನಿಗೆ ಜ್ಞಾನೋದಯ ಯಾವ ನದಿ ದಡದ ಮೇಲೆ ಆಯಿತು ? # ಋಜುಪಾಲಿಕಾ ನದಿ 02. ಮಹಾವೀರನಿಗೆ ಎಷ್ಟನೇ ವಯಸ್ಸಿನಲ್ಲಿ ಜ್ಞಾನೋದಯವಾಯಿತು? # 42 ವಯಸ್ಸಿನಲ್ಲಿ 03. ಪ್ರಪಂಚದ ಮೊದಲ ತದ್ರುಪಿ ಪ್ರಾಣಿ ಯಾವುದು? # ಕುರಿ (ಡಾಲಿ) 04. ಯಾತ್ರಿಕ ಶಕ್ತಿಯನ್ನು ವಿದ್ಯುತ್…