Posted inFDA Exam GK Latest Updates
ಎಸ್‌ಡಿಎ, ಎಫ್‌ಡಿಎ ಪರೀಕ್ಷೆಗೆ ಉಪಯುಕ್ತ 25 ಬಹು ಆಯ್ಕೆ ಪ್ರಶ್ನೆಗಳು
1. ಕಿಡ್ನಿಯಲ್ಲಿರುವ ಕಲ್ಲಿನಾಂಶವನ್ನು ಏನೆಂದು ಕರೆಯುವರು? ಎ. ಸೋಡಿಯಂ ಕ್ಲೋರೈಡ್ ಬಿ. ಸೋಡಿಯಂ ಹೈಡ್ರಾಕ್ಸೈಡ್ ಸಿ. ಕ್ಯಾಲ್ಸಿಯಂ ಆಕ್ಸ್‍ಲೇಟ್ ಡಿ. ಅಮೋನಿಯಂ ನೈಟ್ರೇಟ್ 2. ಹಾಲಿನ ಸಾಂದ್ರತೆಯನ್ನು ಪರೀಕ್ಷಿಸಿಸಲು ಉಪಯೋಗಿಸುವ ಸಾಧನ ಯಾವುದು? ಎ. ದುಗ್ದಮೀಟರ್ ಬಿ. ದುಗ್ಧಮಾಪಕ…