Posted inExam Notes GK Science
Mixtures – ಮಿಶ್ರಣಗಳು
Mixtures : ಎರಡು ಅಥವಾ ಹೆಚ್ಚಿನ ಮೂಲವಸ್ತುಗಳು ಭೌತಿಕವಾಗಿ ಬೆರೆಯುವುದರಿಂದ ಮಿಶ್ರಣಗಳು ಉಂಟಾಗುತ್ತವೆ. ಆದರೆ ಮಿಶ್ರಣದಲ್ಲಿರುವ ವಸ್ತುಗಳು ತಮ್ಮ ಗುಣಗಳನ್ನು ಕಳೆದುಕೊಂಡಿರುವುದಿಲ್ಲ.ಉದಾ : ಧಾನ್ಯಗಳು ಸಸ್ಯಗಳಲ್ಲಿದ್ದಾಗ ಶುದ್ಧವಾಗಿರುತ್ತದೆ. ಆದರೆ ಇವುಗಳನ್ನು ಹುಲ್ಲಿನಿಂದ ಬೇರ್ಪಡಿಸುವಾಗ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವಾಗ ಧೂಳು,…