Posted inGK Latest Updates QUESTION BANK
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 40
1. ವಿಧಾನಸಭೆಯ ಸ್ಪೀಕರ್ ತಮ್ಮ ರಾಜೀನಾಮೆಯನ್ನು ಯಾರಿಗೆ ಸಲ್ಲಿಸುತ್ತಾರೆ.. ? 2. ಸ್ವರ್ಣ ಜಯಂತಿ ಶಹರಿ ರೋಜಗಾರ್ ಯೋಜನೆ ಯಾವುದಕ್ಕೆ ಸಂಬಂಧಿಸಿದೆ.. ? 3. ಭಾರತದ ಮೊದಲ ರಾಷ್ಟ್ರೀಯ ಉದ್ಯಾನ ಯಾವುದು.. ? 4. ಭಾರತದಲ್ಲಿ ವಿಮಾ ಉದ್ಯಮವನ್ನು ಯಾರು ನಿಯಂತ್ರಿಸುತ್ತಾರೆ?…