Posted inGK Latest Updates QUESTION BANK
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 81
1. ಭಾರತದ ಮೊದಲ ಇ-ಕೋರ್ಟ್ (ಪೇಪರ್ ಲೆಸ್ ಕೋರ್ಟ್) ಎಲ್ಲಿ ತೆರೆಯಲಾಯಿತು..? 2. ಮಾನವತಾವಾದದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ..? 3. ಯಾವ ಮೊಘಲ್ ದೊರೆ ಕಿವಿಯಲ್ಲಿ ಬೆಲೆ ಬಾಳುವ ಆಭರಣಗಳನ್ನು ಧರಿಸುವ ಪುರುಷರ ಫ್ಯಾಷನ್ ಪರಿಚಯಿಸಿದರು..? 4. ಸ್ಪ್ರಿಂಗ್ ಬ್ಯಾಲೆನ್ಸ್…