Oscars 2025

Oscar 2025 : 97ನೇ ಆಸ್ಕರ್ ಪ್ರಶಸ್ತಿ ಪ್ರಧಾನ, ಇಲ್ಲಿದೆ ವಿಜೇತರ ಪಟ್ಟಿ

Oscar Awards 2025 Winner List Oscar 2025 : Oscar Awards 2025 Winner List: 2025ರ ಆಸ್ಕರ್ ಪ್ರಶಸ್ತಿ ( 97ನೇ ವರ್ಷದ) ಪ್ರದಾನ ಸಮಾರಂಭ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್​ನಲ್ಲಿ (ಮಾರ್ಚ್​ 3 ರಂದು) ಅದ್ದೂರಿಯಾಗಿ ನಡೆಯಿತು.…
Samantha Harvey

Booker Prize : ಬ್ರಿಟಿಷ್‌ ಲೇಖಕಿ ಸಮಂತಾ ಹಾರ್ವೆ ಅವರ ‘ಆರ್ಬಿಟಲ್‌’ ಕಾದಂಬರಿಗೆ ಬೂಕರ್‌ ಪ್ರಶಸ್ತಿ

Booker Prize : ಬ್ರಿಟಿಷ್‌ ಲೇಖಕಿ ಸಮಂತಾ ಹಾರ್ವೆ(Samantha Harvey) ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಬಗ್ಗೆ ಬರೆದಿರುವ ಆರ್ಬಿಟಲ್‌‍(Orbital) ಕಾದಂಬರಿಗೆ ಬೂಕರ್‌ ಪ್ರಶಸ್ತಿ(Booker Prize) ಲಭಿಸಿದೆ.ಕೋವಿಡ್‌ -19 ಸಾಂಕ್ರಾಮಿಕ ಲಾಕ್ಡೌನ್‌ ಸಮಯದಲ್ಲಿ ಅವರು ಬರೆಯಲು ಪ್ರಾರಂಭಿಸಿದ ಆರು ಗಗನಯಾತ್ರಿಗಳ ಬಗ್ಗೆ…
Nobel Prize Winners in India

ನೊಬೆಲ್ ಪ್ರಶಸ್ತಿ

✦ನೊಬೆಲ್ ಪ್ರಶಸ್ತಿ ವಿಶ್ವದ ಒಂದು ಸರ್ವಶ್ರೇಷ್ಠ ಪ್ರಶಸ್ತಿಯಾಗಿದೆ.✦ಡೈನಮೈಟ್ ಸಂಶೋಧಕ, ವಿಖ್ಯಾತ ವಿಜ್ಞಾನಿ ಸ್ವೀಡನ್ನಿನ “ಆಲ್ಪ್ರೇಡ್ ನೋಬೆಲ್” ಹೆಸರಿನಲ್ಲಿ ಆತನು ಬರೆದಿಟ್ಟ ಉಯಿಲಿನಂತೆ ವಿಜ್ಞಾನ, ಸಾಹಿತ್ಯ, ಮತ್ತು ಶಾಂತಿ ವಿಭಾಗಗಳಲ್ಲಿನ ಪ್ರತಿಷ್ಠಿತ ಪುರಸ್ಕಾರಗಳನ್ನು ನೀಡಲಾಗುತ್ತಿದೆ.✦ಶಾಂತಿ , ಸಾಹಿತ್ಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯಶಾಸ್ತ್ರಗಳಿಗೆ 1901…
Awards

ಪ್ರಮುಖ ಪ್ರಶಸ್ತಿಗಳು ಮತ್ತು ಅವುಗಳನ್ನು ನೀಡುವ ಕ್ಷೇತ್ರಗಳು

1.ಗ್ರಾಮಿ ಪ್ರಶಸ್ತಿ - ಸಂಗೀತ2.ಟ್ಯಾನ್ಸೆನ್ ಪ್ರಶಸ್ತಿ - ಸಂಗೀತ3.ಮ್ಯಾಗ್ಸೆಸೆ ಪ್ರಶಸ್ತಿ - ಸಾರ್ವಜನಿಕ ಸೇವೆ4.ಮ್ಯಾನ್ ಬುಕರ್ ಪ್ರಶಸ್ತಿ - ಕಾದಂಬರಿಗಳ ಲೇಖಕರು5.ಪುಲಿಟ್ಜರ್ - ಪತ್ರಿಕೋದ್ಯಮ ಮತ್ತು ಸಾಹಿತ್ಯ6.ಭಾರತೀಯ ಜ್ಞಾನಪೀಠ ಪ್ರಶಸ್ತಿ - ಸಾಹಿತ್ಯ7.ಭಾರತ್ ರತ್ನ- ಕಲೆ, ವಿಜ್ಞಾನ, ಸಾರ್ವಜನಿಕ ಸೇವೆಗಳು, ಕ್ರೀಡೆ8.ಕಳಿಂಗ…
Lal Krishna Advani

ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ‘ಭಾರತ ರತ್ನ’

ಭಾರತೀಯ ಜನತಾ ಪಕ್ಷದ ಧೀಮಂತ ನಾಯಕ ಮತ್ತು ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ. ಇಲ್ಲಿಯವರೆಗೆ ಕೇಂದ್ರ ಸರ್ಕಾರವು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ…
Padma-Awards 2024

2024ನೇ ಸಾಲಿನ ಪದ್ಮ ಪ್ರಶಸ್ತಿಗಳು । ಕಂಪ್ಲೀಟ್ ಡೀಟೇಲ್ಸ್

2024ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವವರ ಪಟ್ಟಿ ಗುರುವಾರ ಪ್ರಕಟಗೊಂಡಿದೆ. ಕರ್ನಾಟಕದ 9 ಮಂದಿ ಸೇರಿ ಒಟ್ಟು 132 ಸಾಧಕರನ್ನು ಪದ್ಮ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. 5 ಜನರಿಗೆ ಪದ್ಮ ವಿಭೂಷಣ, 17 ಜನರಿಗೆ ಪದ್ಮಭೂಷಣ ಹಾಗೂ 110 ಜನರು ಪದ್ಮಶ್ರೀ…
Karpoori Thakur

ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್‌ಗೆ ಮರಣೋತ್ತರ ‘ಭಾರತ ರತ್ನ’ ಪ್ರಶಸ್ತಿ

ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ , ಸರಳ ಜೀವನಕ್ಕೆ ಹೆಸರಾದ, ದೀನ ದಲಿತರು, ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದ ಕರ್ಪೂರಿ ಠಾಕೂರ್(Karpoori Thakur) ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರವಾಗಿ ಅತ್ಯುನ್ನತ ನಾಗರೀಕ ಪ್ರಶಸ್ತಿಯಾಗಿರುವ ಭಾರತ ರತ್ನ ( Bharat…
ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ

ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ

ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುನ್ನತ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು 1954 ರಲ್ಲಿ ಆರಂಭಿಸಲಾಯಿತು. ಆಗ ಈ…
BCCI Awards 2023

ಶುಭಮನ್ ಗಿಲ್ ಮತ್ತು ರವಿಶಾಸ್ತ್ರಿಗೆ 2023ರ ಬಿಸಿಸಿಐ ಪ್ರಶಸ್ತಿ

ಹೈದರಾಬಾದ್‌ನಲ್ಲಿ ನಡೆಯಲಿರುವ ನಮನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿನ ಮಾದರಿ ಪ್ರದರ್ಶನಗಳನ್ನು ಗೌರವಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಜ್ಜಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI -Board of Control for Cricket in India) ವಾರ್ಷಿಕ ಪ್ರಶಸ್ತಿ…
Awards

ಪ್ರಮುಖ ಅಂತರಾಷ್ಟ್ರೀಯ ಪ್ರಶಸ್ತಿಗಳು

1. ನೊಬೆಲ್ ಪ್ರಶಸ್ತಿಈ ಪ್ರಶಸ್ತಯನ್ನು ಪ್ರತಿ ವರ್ಷವೂ ಡೈನಮೈಟ್ ಸಂಶೋಧಕ ‘ಸ್ವೀಡನ್’ ವಿಜ್ಞಾನಿ ‘ಆಲ್ಫ್ರೇಡ್ ನೊಬೆಲ್’ ಹೆಸರಿನಲ್ಲಿ ನೀಡಲಾಗುತ್ತದೆ.ಈ ಪ್ರಶಸ್ತಿಗಳನ್ನು ಪ್ರತಿವರ್ಷ ಔಷಧ, ವಿಶ್ವ ಶಾಂತಿ,ಭೌತಶಾಸ್ತ್ರ, ರಸಾಯನಶಾಸ್ತ್ರ, ಸಹಿತ್ಯ, ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದ ವ್ಯಕ್ಕಿಗಳಿಗೆ ನೀಡಲಾಗುತ್ತದೆ. 2. ಮ್ಯಾನ್ ಬುಕರ್…