Questions on Water

ನೀರಿನ ಬಗ್ಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಬಹುದಾದ ಸಂಭವನೀಯ ಪ್ರಶ್ನೆಗಳು

1.ದ್ರಾವಣಗಳಲ್ಲಿ ಅತ್ಯಂತ ಹೆಚ್ಚು ವಿದ್ಯುತ್ ವಾಹಕಶಕ್ತಿ ಇರುವ ವಸ್ತು ಯಾವುದು?✦ ನೀರು 2.ನಿಸರ್ಗದಲ್ಲಿ ದೊರೆಯುವ ಶುದ್ಧನೀರು ಯಾವುದು?✦ ಮಳೆ ನೀರು 3.ನೀರಿನ ರೂಪಗಳು ಯಾವುವು?✦ ಬಾವಿಗಳಲ್ಲಿ, ನದಿಗಳಲ್ಲಿ, ಸಾಗರದ ನೀರು, ಸಮುದ್ರದ ನೀರು, ಕೆರೆಗಳಲ್ಲಿ, ಅಂತರ್ಜಲ, ಆಕಾಶದಲ್ಲಿ ನೀರಾವಿ,ಮಂಜುಗಡ್ಡಗಳ ರೂಪದಲ್ಲಿ ಇತ್ಯಾದಿ.…
Questions on Lakes

ಸರೋವರಗಳ ಕುರಿತ ಪ್ರಮುಖ ಪ್ರಶ್ನೆಗಳು

1.ಪ್ರಂಪಚದಲ್ಲಿ ಅತಿ ದೊಡ್ಡ ಸರೋವರ ಯಾವುದು?✦ಕ್ಯಾಸ್ಪಿಯನ್ ಸರೋವರ 2.ಪ್ರಪಂಚದಲ್ಲಿ ಅತಿ ದೊಡ್ಡ ಸಿಹಿ ನೀರಿನ ಸರೋವರ ಯಾವುದು?✦ಸುಪೀರಿಯರ್ ಸರೋವರ 3.ಭಾರತದ ಅತಿ ದೊಡ್ಡ ಸರೋವರ ಯಾವುದು?✦ಚಿಲ್ಕಾ ಸರೋವರ. 4.ಭಾರತದ ಎರಡು ಪ್ರಸಿದ್ಧ ಉಪ್ಪು ನೀರಿನ ಸರೋವರಗಳು ಯಾವುವು?✦ಚಿಲ್ಕಾ ಮತ್ತು ಪುಲಿಕಾಟ್ 5.ಸರೋವರಗಳ…
Adi Shankaracharya, Madhvacharya and Ramanuja

ಶಂಕರಾಚಾರ್ಯರು, ರಾಮಾನುಜಾಚಾರ್ಯ, ಮಧ್ವಾಚಾರ್ಯರು

1.ಶಂಕರಾಚಾರ್ಯರು✦ಇವರು ಕ್ರಿ.ಶ 788 ರಲ್ಲಿ ‘ಕೇರಳದ ಕಾಲಟಿ’ ಎಂಬ ಗ್ರಾಮದಲ್ಲಿ ‘ಶಿವಗುರು’ ಮತ್ತು ‘ಆರ್ಯಾಂಬಾ’ ಎಂಬ ಬ್ರಾಹ್ಮಣ ದಂಪತಿಗಳ ಮಗನಾಗಿ ಜನಿಸಿದರು.✦ಇವರು ಗೋವಿಂದ ಭಗವತ್ಪಾದರೆಂಬ ಗುರುಗಳಿಂದ ವೇದಾಂತ ಉಪದೇಶವಾಗಿ ಸನ್ಯಾಸ ಸ್ವೀಕರಿಸಿದರು.✦ಶಂಕರರು “ಅದ್ವೈತ” ಸಿದ್ದಾಂತವನ್ನು ಮಂಡಿಸಿದ್ದರು. ಈ ಸಿದ್ದಾಂತವನ್ನು ಬೋಧಿಸಲು ಭಾರತದಾದ್ಯಂತ…
Municipal Corporations in Karnataka

ಕರ್ನಾಟಕದ ಮಹಾನಗರ ಪಾಲಿಕೆಗಳು

ಮಹಾನಗರಪಾಲಿಕೆಗಳು ಮಹಾನಗರಗಳ ಆಡಳಿತವನ್ನು ನಡೆಸುತ್ತವೆ. ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆಯಂತೆ ಒಂದು ನಗರ ಮಹಾನಗರಪಾಲಿಕೆ ದರ್ಜೆಗೇರಲು ಪೂರ್ಣ ನಗರ ಪ್ರದೇಶದಲ್ಲಿ 2 ಲಕ್ಷ ಜನಸಂಖ್ಯೆ ಮತ್ತು ಸುತ್ತಲಿನ ಪ್ರದೇಶದಲ್ಲಿ 1 ಲಕ್ಷ ಜನಸಂಖ್ಯೆ ಅಂದರೆ ಒಟ್ಟಾರೆ 3 ಲಕ್ಷ ಜನಸಂಖ್ಯೆ ಇರಬೇಕು.…
Current-Affairs-Quiz-08-02-

ಪ್ರಚಲಿತ ಘಟನೆಗಳ ಕ್ವಿಜ್ (08-02-2024)

1.ಫಿಚ್ನ ಮುನ್ನೋಟ (Fitch’s predictions)ಗಳ ಪ್ರಕಾರ, FY 25-26 ರಲ್ಲಿ ಭಾರತಕ್ಕೆ ಅಂದಾಜು ಹಣಕಾಸಿನ ಕೊರತೆ ಎಷ್ಟು?1) 5.2%2) 5.4%3) 5.8%4) 5.7% 2.ಇತ್ತೀಚೆಗೆ ಸುದ್ದಿಯಲ್ಲಿದ್ದ ಸೆಪಹಿಜಾಲಾ ವನ್ಯಜೀವಿ ಅಭಯಾರಣ್ಯ (SWL-Sepahijala Wildlife Sanctuary ) ಯಾವ ರಾಜ್ಯದಲ್ಲಿದೆ..?1) ಮಿಜೋರಾಂ2) ಮಣಿಪುರ3)…
ಪ್ರಚಲಿತ ಘಟನೆಗಳ ಕ್ವಿಜ್ (07-02-2024)

ಪ್ರಚಲಿತ ಘಟನೆಗಳ ಕ್ವಿಜ್ (07-02-2024)

1.ಇತ್ತೀಚೆಗೆ ಸುದ್ದಿಯಲ್ಲಿದ್ದ ಥ್ರಿಪ್ಸ್ ಪರ್ವಿಸ್ಪಿನಸ್ (Thrips Parvispinus), ಈ ಕೆಳಗಿನ ಯಾವ ಜಾತಿಗೆ ಸೇರಿದೆ..?1) ಆಕ್ರಮಣಕಾರಿ ಕೀಟ ಜಾತಿಗಳು2) ಚಿಟ್ಟೆ3) ಸ್ಪೈಡರ್4) ಮೀನು 2.ಇತ್ತೀಚೆಗೆ ನಿಧನರಾದ ಹಗೆ ಜಿಂಗೊಬ್ (Hage Geingob) ಅವರು ಯಾವ ದೇಶದ ಅಧ್ಯಕ್ಷರಾಗಿದ್ದರು?1) ಅಂಗೋಲಾ2) ಬೋಟ್ಸ್ವಾನ3) ಜಾಂಬಿಯಾ4)…
ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಮತ್ತು ಎಂ.ಎಸ್.ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಣೆ

ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಮತ್ತು ಎಂ.ಎಸ್.ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಣೆ

ಎನ್‌ಡಿಎ ನೇತೃತ್ವದ ಬಿಜೆಪಿ ಸರ್ಕಾರವು ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಮತ್ತು ಕೃಷಿ ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ನೀಡಿ ಗೌರವಿಸಲಾಗಿದೆ. ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ ಮತ್ತು…
Current Affairs Quiz-06-02-2024

ಪ್ರಚಲಿತ ಘಟನೆಗಳ ಕ್ವಿಜ್ (06-02-2024)

1.'ಮೇರಾ ಗಾಂವ್, ಮೇರಿ ಧರೋಹರ್' (Mera Gaon, Meri Dharohar) ಕಾರ್ಯಕ್ರಮವು ಯಾವ ಸಚಿವಾಲಯದ ಉಪಕ್ರಮವಾಗಿದೆ?1) ಗ್ರಾಮೀಣಾಭಿವೃದ್ಧಿ ಸಚಿವಾಲಯ2) ಕೃಷಿ ಸಚಿವಾಲಯ3) ಪಂಚಾಯತ್ ರಾಜ್ ಸಚಿವಾಲಯ4) ಸಂಸ್ಕೃತಿ ಸಚಿವಾಲಯ 2.'ಭಾರತದ ಮೊದಲ ಡಿಜಿಟಲ್ ನ್ಯಾಷನಲ್ ಮ್ಯೂಸಿಯಂ ಆಫ್ ಎಪಿಗ್ರಫಿ' (India's First…
Current Affairs Quiz-05-02-2024

ಪ್ರಚಲಿತ ಘಟನೆಗಳ ಕ್ವಿಜ್ (05-02-2024)

1.ಉತ್ತರಾಖಂಡ ಹೈಕೋರ್ಟ್ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದವರು ಯಾರು?1) ಇಂದು ಮಲ್ಹೋತ್ರಾ2) ರಿತು ಬಹ್ರಿ3) ರುಮಾ ಪಾಲ್4 ಹಿಮಾ ಕೊಹ್ಲಿ 2.ಸುಸ್ಥಿರ ಹಣಕಾಸು 2024 ರ ಅಸೆಟ್ ಟ್ರಿಪಲ್ ಎ ಪ್ರಶಸ್ತಿಗಳಲ್ಲಿ 'ಅತ್ಯುತ್ತಮ ಗ್ರೀನ್ ಬಾಂಡ್-ಕಾರ್ಪೊರೇಟ್' ಪ್ರಶಸ್ತಿಯನ್ನು…
Ritu Bahri

ಉತ್ತರಾಖಂಡ ಹೈಕೋರ್ಟ್‌ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಯಾರು..?

ಉತ್ತರ ಲ್ ರಿತು ಬಹ್ರಿ (Ritu Bahri)ನ್ಯಾಯಮೂರ್ತಿ ರಿತು ಬಹ್ರಿ ಅವರನ್ನು ಉತ್ತರಾಖಂಡ ಹೈಕೋರ್ಟ್ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ( first woman Chief Justice of Uttarakhand High Court.)ಯಾಗಿ ನೇಮಕ ಮಾಡಲಾಗಿದೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಗವರ್ನರ್ ಲೆಫ್ಟಿನೆಂಟ್…