Posted inGK Latest Updates
ಪ್ರಪಂಚದ ಕೆಲವು ಅತ್ಯಂತ ದೊಡ್ಡ, ಸಣ್ಣ, ಉದ್ದದ , ಎತ್ತರದ, ವಿಶಾಲವಾದ ಸಂಗತಿಗಳು
1.ಅತ್ಯಂತ ಎತ್ತರದ ಪ್ರಾಣಿ ಯಾವುದು?✦ ಜಿರಾಫೆ 2.ಅತ್ಯಂತ ದೊಡ್ಡದಾದ ಭೂ ಪ್ರಾಣಿ ಯಾವುದು?✦ ಆಫ್ರಿಕಾದ ಕಾಡಾನೆ 3.ಅತ್ಯಂತ ದೊಡ್ಡದಾದ ಮತ್ತು ತೂಕದ ಪ್ರಾಣಿ ಯಾವುದು?✦ ತಿಮಿಂಗಲ 4.ಅತ್ಯಂತ ವೇಗದ ಪ್ರಾಣಿ ಯಾವುದು?✦ ಚಿರತೆ 5.ಅತ್ಯಂತ ವಿಶಾಲವಾದ ದ್ವೀಪ ಸಮುದಾಯ ಯಾವುದು?✦ ಇಂಡೋನೇಷಿಯಾ…